ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಸಂಜೆ 4:46 ರಿಂದ 6:11
ಗುಳಿಕಕಾಲ: ಮಧ್ಯಾಹ್ನ 3:20 ರಿಂದ 4:46
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 1:54
Advertisement
ಮೇಷ: ಪ್ರತಿಯೊಂದು ವಿಚಾರದಲ್ಲಿ ಎಚ್ಚರಿಕೆ, ರಾಜ ಸನ್ಮಾನ, ಶತ್ರುಗಳ ಬಾಧೆ, ಮಾತಿನ ಚಕಮಕಿ, ರಿಯಲ್ ಎಸ್ಟೇಟ್ನವರಿಗೆ ಅಲ್ಪ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
Advertisement
ವೃಷಭ: ನೀವಾಡುವ ಮಾತಿಗೆ ಪಶ್ಚಾತ್ತಾಪ, ವಿದ್ಯಾರ್ಥಿಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ, ರೋಗ ಬಾಧೆ, ತೀರ್ಥಯಾತ್ರೆ ದರ್ಶನ, ವಾಹನ ರಿಪೇರಿ.
Advertisement
ಮಿಥುನ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ನೆಮ್ಮದಿ, ವಿವಿಧ ಮೂಲಗಳಿಂದ ಧನಾಗಮನ, ಮನೆಯಲ್ಲಿ ಸಂತಸ, ಅನ್ಯ ಜನರಲ್ಲಿ ವೈಮನಸ್ಸು.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಮಹಿಳೆಯರಿಗೆ ಶುಭ, ಎಲ್ಲಿ ಹೋದರೂ ಅಶಾಂತಿ, ದೈವಿಕ ಚಿಂತನೆ, ವಸ್ತ್ರ ಖರೀದಿಸುವ ಸಾಧ್ಯತೆ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ಥಳ ಬದಲಾವಣೆ, ಉತ್ತಮ ಆದಾಯ, ಮನಸ್ಸಿಗೆ ಬೇಸರ, ವಿರೋಧಿಗಳಿಂದ ಕಿರುಕುಳ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ ಹೆಚ್ಚು.
ಕನ್ಯಾ: ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಗಳ ಕಾಟ, ಮಹಿಳೆಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಕುಟುಂಬದಲ್ಲಿ ಸೌಖ್ಯ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರ ದರ್ಶನ.
ತುಲಾ: ವೈವಾಹಿಕ ಜೀವನದಲ್ಲಿ ತೃಪ್ತಿ, ಅವಿವಾಹಿತರಿಗೆ ವಿವಾಹ ಯೋಗ, ವಿಪರೀತ ಖರ್ಚು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ, ಉದ್ಯೋಗದಲ್ಲಿ ತೊಂದರೆ, ಶತ್ರುಗಳ ನಾಶ.
ವೃಶ್ಚಿಕ: ನೀವಾಡುವ ಮಾತಿನಿಂದ ಕಲಹ, ಪರಸ್ಥಳ ವಾಸ, ವಾಹನ ಅಪಘಾತ ಸಾಧ್ಯತೆ, ವ್ಯವಹಾರದಲ್ಲಿ ಮೋಸ, ಸಂಕಷ್ಟಕ್ಕೆ ಸಿಲುಕುವಿರಿ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ.
ಧನಸ್ಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬೆಲೆ ಬಾಳುವ ವಸ್ತು ಖರೀದಿ, ಮಂಗಳ ಕಾರ್ಯದಲ್ಲಿ ಭಾಗಿ, ಉತ್ತಮ ಬುದ್ಧಿ ಶಕ್ತಿ, ಈ ವಾರ ಶುಭ ಫಲ ಯೋಗ.
ಮಕರ: ತಂದೆ-ತಾಯಿ ಜೊತೆ ಜಗಳ, ಈ ವಾರ ತಾಳ್ಮೆ ಅತ್ಯಗತ್ಯ, ಪರಸ್ತ್ರೀಯಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸರ್ಕಾರಿ ಕೆಲಸದಲ್ಲಿ ವಿಘ್ನ, ಅಧಿಕವಾದ ಖರ್ಚು.
ಕುಂಭ: ಪಾಲುದಾರಿಕೆಯ ಮಾತುಕತೆ, ಮಾನಸಿಕ ಒತ್ತಡ, ಮಿತ್ರರಿಂದ ಸಹಾಯ, ಕಾರ್ಯದಲ್ಲಿ ವಿಳಂಬ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಬಾಧೆ, ಸಹೋದರರಿಂದ ಹಿತನುಡಿ.
ಮೀನ: ಥಳುಕಿನ ಮಾತಿಗೆ ಮರುಳಾಗಬೇಡಿ, ಹಿರಿಯರ ಮಾತಿಗೆ ಗೌರವ ನೀಡಿ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಇಡೀ ವಾರ ಎಚ್ಚರಿಕೆಯ ನಡೆ ಅಗತ್ಯ.