ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಕೃಷ್ಣ
ತಿಥಿ: ನವಮಿ
ನಕ್ಷತ್ರ: ಪುನರ್ವಸು
ರಾಹುಕಾಲ: 4:41 – 6:11
ಗುಳಿಕಕಾಲ: 3:11 – 4:41
ಯಮಗಂಡಕಾಲ: 12:11 – 1:41
ಮೇಷ: ಪೆಟ್ರೋಲಿಯಂ ಕ್ಷೇತ್ರದವರಿಗೆ ಲಾಭ, ಅತಿಯಾಗಿ ಧನವ್ಯಯ, ಸುಗ್ರಾಸ ಭೋಜನ.
ವೃಷಭ: ಆಪ್ತರಿಂದ ದೂರಾಗುತ್ತೀರಿ, ಶುಭಕಾರ್ಯಗಳಿಗೆ ಪ್ರಯತ್ನ, ಅನಿರೀಕ್ಷಿತ ಹಣಕಾಸಿನ ಲಾಭ.
ಮಿಥುನ: ಹೂವಿನ ವ್ಯಾಪಾರಿಗಳಿಗೆ ಲಾಭ, ಹಳೆಯ ಆರೋಗ್ಯದ ಸಮಸ್ಯೆಯಿಂದ ಮುಕ್ತಿ, ಆಧ್ಯಾತ್ಮಿಕದತ್ತ ಒಲವು.
ಕಟಕ: ಕಿರಾಣಿ ವರ್ತಕರಿಗೆ ಲಾಭ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಪ್ರಯಾಣ.
ಸಿಂಹ: ಅನವಶ್ಯಕ ಚಿಂತೆ, ಅಪರಿಚಿತರಿಂದ ಸಹಕಾರ, ಪೋಷಕರ ಬಗ್ಗೆ ಚಿಂತೆ.
ಕನ್ಯಾ: ಅತಿಯಾದ ಆಸೆಯಿಂದ ತೊಂದರೆ, ದಾಂಪತ್ಯದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ, ಅಹಂಕಾರವನ್ನು ಕಡಿಮೆ ಮಾಡಿ.
ತುಲಾ: ಕಲಾವಿದರಿಗೆ ಶುಭಫಲ, ಸಾಹಿತಿಗಳಿಗೆ ಶುಭ, ಋಣಾತ್ಮಕ ಚಿಂತೆಯನ್ನು ಕಡಿಮೆ ಮಾಡಿ.
ವೃಶ್ಚಿಕ: ವ್ಯಾಪಾರದಲ್ಲಿ ಮೋಸ, ವಿವಾಹದಲ್ಲಿ ಕಂಟಕ, ಕಳೆದುಕೊಂಡ ವಸ್ತುಗಳು ಸಿಗುತ್ತವೆ.
ಧನಸ್ಸು: ಬಂಧು ಮಿತ್ರರಲ್ಲಿ ಆತ್ಮೀಯತೆ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ತ್ರೀಯರಿಗೆ ಧನವ್ಯಯ.
ಮಕರ: ಅತಿಯಾದ ಕೋಪವನ್ನು ಕಡಿಮೆ ಮಾಡಿ, ಸ್ನೇಹಿತರ ಕಷ್ಟಕ್ಕೆ ಸ್ಪಂದಿಸುವಿರಿ, ರೈತಾಪಿ ವರ್ಗದವರಿಗೆ ಲಾಭದಾಯಕ.
ಕುಂಭ: ಮಕ್ಕಳ ಆರೋಗ್ಯದ ಚಿಂತೆ, ಪ್ರೇಮ ವಿಚಾರದಲ್ಲಿ ನೋವು, ಆಹಾರ ವಿಚಾರದಲ್ಲಿ ಜಾಗೃತೆ.
ಮೀನ: ಪೂರ್ವಿಕರ ಆಸ್ತಿಯಲ್ಲಿ ಶುಭ, ಹಿತಶತ್ರುಗಳಿಂದ ತೊಂದರೆ, ಕಣ್ಣಿನ ಸಮಸ್ಯೆ.

