ಪಂಚಾಂಗ
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಬೆಳಗ್ಗೆ 9:36 ನಂತರ ಸಪ್ತಮಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ,
ಮಧ್ಯಹ್ನ 12:19 ನಂತರ ಮೂಲಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:41 ರಿಂದ 12:11
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:11 ರಿಂದ 4:41
Advertisement
ಮೇಷ: ನರ ದೌರ್ಬಲ್ಯ, ಚರ್ಮ ರೋಗ,ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ನೋವು, ಮಾವನಿಂದ ಅನುಕೂಲ.
Advertisement
ವೃಷಭ: ಆರ್ಥಿಕ ಸಂಕಷ್ಟ ಶಮನ, ಸಂತಾನ ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಬಡ್ತಿ ಉತ್ತಮ ಹೆಸರು, ಗೌರವ ಲಭಿಸುವುದು.
Advertisement
ಮಿಥುನ: ಅನಿರೀಕ್ಷಿತ ಶುಭ ಫಲ, ಉದ್ಯಮ ಆರಂಭಕ್ಕೆ ಅನುಮತಿ ಲಭಿಸುವುದು, ಶತ್ರು-ಋಣ ರೋಗ ಬಾಧೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಕಿರಿಕಿರಿ.
ಕಟಕ: ಸಂಗಾತಿ ದೂರವಾಗುವ ಸಂಭವ, ಪ್ರೀತಿ ಪ್ರೇಮ ವಿಚಾರವಾಗಿ ಕಲಹ, ಕುಟುಂಬದಲ್ಲಿ ವೈಮನಸ್ಸು, ಬಂಧುಗಳು-ನೆರೆಹೊರೆಯವರಿಂದ ಮಾನಹಾನಿ.
ಸಿಂಹ: ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಚಿಂತನೆ, ಸಾಲ ತೀರಿಸುವ ಸಾಧ್ಯತೆ, ಅಧಿಕಾರಿಗಳಿಂದ ತೊಂದರೆ, ಸಹೋದರನಿಂದ ಸಮಸ್ಯೆ, ಪ್ರಯಾಣ ಮುಂದೂಡುವುದು ಒಳಿತು.
ಕನ್ಯಾ: ಉದ್ಯೋಗದಲ್ಲಿ ಗೌರವ ಕೀರ್ತಿ ಪ್ರಾಪ್ತಿ, ಸ್ವಂತ ಕೆಲಸ ಕಾರ್ಯಗಳಲ್ಲಿ ಗೊಂದಲ, ಯಶಸ್ಸು ಲಭಿಸುವುದು, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಈ ದಿನ ಶುಭ ಫಲ ಯೋಗ.
ತುಲಾ: ತೆರಿಗೆ ಇಲಾಖೆಯವರ ಬಗ್ಗೆ ಭಯ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.
ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ನರೆಹೊರೆಯವರಿಂದ ಗೌರವಕ್ಕೆ ಧಕ್ಕೆ, ಸ್ವಂತ ಉದ್ಯಮಕ್ಕೆ ಕಾರ್ಮಿಕರ ಕೊರತೆ, ಕೆಲಸ ಕಾರ್ಯಗಳಲ್ಲಿ ನಿಧಾನ.
ಧನಸ್ಸು: ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಗಂಡು ಮಕ್ಕಳಿಂದ ಕಿರಿಕಿರಿ, ನೆಮ್ಮದಿಗೆ ಭಂಗ.
ಮಕರ: ದೀರ್ಘಕಾಲದ ರೋಗ ಬಾಧೆಯಿಂದ ಮುಕ್ತಿ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಹಳೇ ದ್ವಿಚಕ್ರ ವಾಹನ ಖರೀದಿ ಯೋಗ, ಈ ದಿನ ಸಾಧಾರಣ ಫಲ.
ಕುಂಭ: ಮಕ್ಕಳು ದೂರವಾಗುವರು, ದುಶ್ಚಟಗಳು ಹೆಚ್ಚಾಗುವುದು, ಕುಟುಂಬಸ್ಥರಿಗಾಗಿ ಅಧಿಕ ಖರ್ಚು, ಈ ದಿನ ಮಿಶ್ರ ಫಲ.
ಮೀನ: ಪಿತೃ ಋಣ ಬಾಧೆಯಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೆಲುವು, ಮಾನಸಿಕ ನೆಮ್ಮದಿ, ದಾಂಪತ್ಯ ಅನ್ಯೋನ್ಯತೆಗೆ ಹಿರಿಯರಿಂದ ಸಲಹೆ.