AstrologyDina BhavishyaLatestMain Post

ದಿನ ಭವಿಷ್ಯ: 04-07-2022

Advertisements

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ವಾರ : ಸೋಮವಾರ, ತಿಥಿ : ಪಂಚಮಿ,
ನಕ್ಷತ್ರ : ಮಖ,
ರಾಹುಕಾಲ: 7.39 ರಿಂದ 9.15
ಗುಳಿಕಕಾಲ: 2.03 ರಿಂದ 3.39
ಯಮಗಂಡಕಾಲ: 10.51 ರಿಂದ 12.16

ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ದೈನಂದಿನ ಕೆಲಸಕಾರ್ಯಗಳಲ್ಲಿ ಬದಲಾವಣೆ, ಸ್ನೇಹಿತರಿಂದ ಧನಾಗಮನ.

ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಃಶಾಂತಿ, ಸ್ಥಿರಾಸ್ತಿ ಮಾರಾಟ, ದ್ವಿಚಕ್ರವಾಹನದಿಂದ ತೊಂದರೆ.

ಮಿಥುನ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ, ಪರಸ್ಥಳ ವಾಸ, ಹಿರಿಯರಿಂದ ನೆರವು, ಅನಾರೋಗ್ಯ.

ಕಟಕ: ಮಾನಸಿಕ ಒತ್ತಡ, ದುಃಖಕ್ಕೆ ಗುರಿ ಮಾಡುವುದು, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಅಕಾಲ ಭೋಜನ.

ಸಿಂಹ: ವಾದ-ವಿವಾದ ಅತಿಯಾದ ನೋವು, ದೃಷ್ಟಿ ದೋಷದಿಂದ ತೊಂದರೆ, ತಾಳ್ಮೆ ಅಗತ್ಯ, ಶತ್ರು ಭಾದೆ.

ಕನ್ಯಾ: ಪರರಿಗೆ ಸಹಾಯ ಮಾಡುವಿರಿ, ಸಕಲ ಕಾರ್ಯಗಳಲ್ಲಿ ಅಡ್ಡಿ ಆತಂಕ, ಶತ್ರು ಭಾದೆ, ಉದ್ಯೋಗದಲ್ಲಿ ವರ್ಗಾವಣೆ.

ತುಲಾ: ತಾಯಿಯಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಸುಳ್ಳು ಮಾತನಾಡುವುದು, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘ್ನ, ವಾಸಗೃಹದಲ್ಲಿ ತೊಂದರೆ.

ಧನಸ್ಸು: ಪರಸ್ತ್ರೀ ಸಹವಾಸದಿಂದ ತೊಂದರೆ, ಅಪವಾದ,ಚಂಚಲ ಮನಸ್ಸು, ಧನ ನಷ್ಟ, ಆಕಸ್ಮಿಕ ಖರ್ಚು.

ಮಕರ: ಆಲಸ್ಯ ಮನೋಭಾವ, ಕಾರ್ಯ ವಿಘ್ನ, ದ್ವೇಷ, ವಿರೋಧಿಗಳಿಂದ ತೊಂದರೆ.

ಕುಂಭ: ಕುಟುಂಬ ಸೌಖ್ಯ, ಶೀತ ಸಂಬಂಧ ರೋಗಗಳು, ಅನಗತ್ಯ ಅಲೆದಾಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸುಖ ಭೋಜನ.

ಮೀನ: ನಾನಾ ರೀತಿಯ ಚಿಂತೆ, ಋಣಭಾದೆ, ಸ್ಥಳ ಬದಲಾವಣೆ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರಿಯ ಜನರ ಭೇಟಿ.

Live Tv

Leave a Reply

Your email address will not be published.

Back to top button