ಪಂಚಾಂಗ
ಸಂವತ್ಸರ : ಶೋಭಕೃತ್
ಋತು : ಗ್ರೀಷ್ಮ
ಅಯನ : ಉತ್ತರಾಯಣ
ಮಾಸ : ಜ್ಯೇಷ್ಠ
ಪಕ್ಷ : ಶುಕ್ಲ
ತಿಥಿ : ಪೌರ್ಣಮೀ
ನಕ್ಷತ್ರ : ಜ್ಯೇಷ್ಠಾ
Advertisement
ರಾಹುಕಾಲ: 05:07 AM – 06:43 AM
ಗುಳಿಕಕಾಲ: 03:30 PM – 05:07 PM
ಯಮಗಂಡಕಾಲ: 12:17 PM – 01:54 PM
Advertisement
ಮೇಷ: ಬಂಧುಗಳಿಂದ ತೊಂದರೆ, ಪೆಟ್ಟು ಸಂಭವ, ಫ್ಯಾಶನ್ ಡಿಸೈನಿಂಗ್ ಮಾಡುವವರಿಗೆ ಶುಭ.
Advertisement
ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ತಂದೆ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಶುಭ.
Advertisement
ಮಿಥುನ: ಕುಟುಂಬದಲ್ಲಿ ಕಲಹ, ಮೋಜು-ಮಸ್ತಿಗಳಿಂದ ತೊಂದರೆ, ಧಾರ್ಮಿಕ ಕಾರ್ಯಗಳಿಂದ ಶುಭ.
ಕರ್ಕಾಟಕ: ಪುಸ್ತಕ ಪ್ರಕಾಶಕರಿಗೆ ಬೇಡಿಕೆ, ಕೃಷಿಕರು ಮೋಸ ಹೋಗುವ ಸಂಭವ, ಉಸಿರಾಟದ ಸಮಸ್ಯೆ ಇರುವವರು ಎಚ್ಚರ.
ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಶುಭ, ಸ್ವಂತ ಉದ್ಯಮದಲ್ಲಿ ನಷ್ಟ, ಆಹಾರ ವ್ಯತ್ಯಾಸದಿಂದ ಸಮಸ್ಯೆ.
ಕನ್ಯಾ: ಕಲಾವಿದರಿಗೆ ಅವಕಾಶಗಳು ಲಭ್ಯ, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳ ಜೀವನದಲ್ಲಿ ಏರುಪೇರು.
ತುಲಾ: ಭಾಷಣಕಾರರಿಗೆ ಗೌರವ ದೊರೆಯುತ್ತದೆ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ, ಅಧಿಕ ಖರ್ಚು.
ವೃಶ್ಚಿಕ: ಮನಸ್ಸಿನ ಒತ್ತಡ ಮತ್ತು ಆತಂಕದಿಂದ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ, ವಾಣಿಜ್ಯ ರಂಗದಲ್ಲಿರುವವರಿಗೆ ಆದಾಯ.
ಧನಸ್ಸು: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ, ಬಟ್ಟೆ ಉದ್ಯಮದವರಿಗೆ ಶುಭ, ಗೃಹ ನಿರ್ಮಾಣ ಕಾರ್ಯದಲ್ಲಿ ಆಲೋಚಿಸಿ ಮುನ್ನಡೆಯಿರಿ.
ಮಕರ: ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ, ಮಕ್ಕಳಿಗಾಗಿ ಹಣವ್ಯಯ, ಸಾಕು ಪ್ರಾಣಿಗಳಿಂದ ತೊಂದರೆ.
ಕುಂಭ: ದಕ್ಷತೆ ಹಾಗೂ ಸೇವಾ ಮನೋಭಾವದಿಂದ ಕೆಲಸಗಳಲ್ಲಿ ಶುಭ, ಅತಿಯಾದ ಮಾತಿನಿಂದ ಅವಮಾನ, ಆಭರಣ ವ್ಯಾಪಾರಿಗಳಿಗೆ ಶುಭ.
ಮೀನ: ಸಿವಿಲ್ ಕಾಂಟ್ರಾಕ್ಟರ್‌ಗಳಿಗೆ ಶುಭ, ಉದ್ಯೋಗದಲ್ಲಿ ನಿರಾಸಕ್ತಿ, ಮಿತ್ರರಿಂದ ಹಿನ್ನಡೆ.