ದಿನ ಭವಿಷ್ಯ: 03-12-2021

Advertisements

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಕಾರ್ತಿಕಮಾಸ,ಕೃಷ್ಣಪಕ್ಷ,
ಚತುರ್ದಶಿ/ಅಮಾವಾಸ್ಯೆ,
ಶುಕ್ರವಾರ,
ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರ.
ರಾಹುಕಾಲ 10:47 ರಿಂದ 12:13
ಗುಳಿಕಕಾಲ 07:55 ರಿಂದ 09:21
ಯಮಗಂಡಕಾಲ 03:05 ರಿಂದ 4: 31

Advertisements

ಮೇಷ: ಆಕಸ್ಮಿಕ ದುರ್ಘಟನೆ, ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ.

ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.

Advertisements

ಮಿಥುನ: ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.

ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು.

ಸಿಂಹ: ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರ ಆಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.

Advertisements

ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರೊಡನೆ ವೈರತ್ವ, ಮಕ್ಕಳು ಉನ್ನತ ಹಂತಕ್ಕೆ ಏರುವರು.

ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ: ವಾಹನದಿಂದ ಪೆಟ್ಟು, ಅವಕಾಶ ವಂಚಿತರಾಗುವಿರಿ, ಮಾನಸಿಕ ಕುಪಿತ ಒಳಗಾಗುವಿರಿ.

ಧನಸ್ಸು: ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬ ನಷ್ಟಕ್ಕೆ ಈಡಾಗುವುದು.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಇಚ್ಛೆಗಳು ಈಡೇರುವ ಸಂಭವ, ಮಕ್ಕಳಿಂದ ಅನುಕೂಲ.

ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಸಾಲಗಾರರಿಂದ ನಷ್ಟ.

ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು.

 

 

 

Advertisements
Exit mobile version