ಸಂವತ್ಸರ: ಕ್ರೋಧಿ ನಾಮ
ಋತು: ಶರದ್, ಅಯನ: ದಕ್ಷಿಣಾಯನ
ಮಾಸ: ಶರತ್, ಪಕ್ಷ: ಶುಕ್ಲ
ತಿಥಿ: ಬಿದಿಗೆ, ನಕ್ಷತ್ರ: ಅನೂರಾಧ
ರಾಹುಕಾಲ: 04:25 – 05:52
ಗುಳಿಕಕಾಲ: 02:57 – 04:25
ಯಮಗಂಡಕಾಲ: 12:03 – 01:30
ಮೇಷ: ಕುಟುಂಬದಲ್ಲಿ ಉತ್ತಮ ಬಾಂಧವ್ಯ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ, ಕೆಲಸದ ನಿಮಿತ್ತ ದೂರ ಪ್ರಯಾಣ.
Advertisement
ವೃಷಭ: ಆರೋಗ್ಯ ಸಮಸ್ಯೆ ಉಲ್ಬಣಿಸಬಹುದು, ವ್ಯವಹಾರದಲ್ಲಿ ಉತ್ತಮ ಲಾಭ, ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆ.
Advertisement
ಮಿಥುನ: ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ, ಆರೋಗ್ಯದ ಕಡೆ ನಿಗಾವಹಿಸಿ, ಸಂಗಾತಿಯಿಂದ ಆರ್ಥಿಕ ಬೆಂಬಲ ಸಿಗುವುದು.
Advertisement
ಸಿಂಹ: ಈ ವಾರ ನಿಮಗೆ ಅನುಕೂಲಕರವಾಗಿದೆ, ಕೆಲಸದ ವಿಷಯದಲ್ಲಿ ಅಸಡ್ಡೆ ಬೇಡ, ಕೆಲಸ ಬದಾಲಾಯಿಸಲು ಸೂಕ್ತ ಸಮಯವಲ್ಲ.
Advertisement
ಕನ್ಯಾ: ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಹೊಸ ಕೆಲಸದ ಪ್ರಯತ್ನಕ್ಕೆ ಸೂಕ್ತ ಸಮಯ, ದೂರ ಪ್ರಯಾಣ ಸಾಧ್ಯತೆ.
ತುಲಾ: ಮನೆಯಲ್ಲಿ ಶುಭ ಕಾರ್ಯಗಳ ಸಾಧ್ಯತೆ, ಆರೋಗ್ಯ ಉತ್ತಮವಾಗಿರುತ್ತದೆ, ಕೆಲಸದಲ್ಲಿ ಹೆಚ್ಚಿನ ಒತ್ತಡ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಆರೋಗ್ಯದಲ್ಲಿ ಏರುಪೇರು, ಪ್ರಮುಖ ನಿರ್ಧಾರಗಳು ಬೇಡ.
ಧನಸ್ಸು: ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಉತ್ತಮವಾದ ಆರೋಗ್ಯ, ಸಾಲ ಮರುಪಾವತಿ ಮಾಡುವಿರಿ.
ಮಕರ: ಹೊಸ ಆಸ್ತಿ ಖರೀದಿಸುವ ಯೋಚನೆ, ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಧನಲಾಭ, ಆರೋಗ್ಯದಲ್ಲಿ ಮಿಶ್ರಫಲ.
ಕುಂಭ: ಕೆಲಸ ಕಾರ್ಯದಲ್ಲಿ ಜಯ ಗಳಿಸುತ್ತೀರಿ, ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮೀನ: ಆರ್ಥಿಕವಾಗಿ ಈ ದಿನ ಉತ್ತಮವಲ್ಲ, ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿ, ಅತಿಯಾದ ಕೋಪದಿಂದ ಅನಾಹುತ.