ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಕೃಷ್ಣ
ತಿಥಿ: ಸಪ್ತಮೀ
ನಕ್ಷತ್ರ: ಆರ್ದ್ರಾ
ರಾಹುಕಾಲ: 9:11 – 10:41
ಗುಳಿಕಕಾಲ: 6:12 – 7:41
ಯಮಗಂಡಕಾಲ: 1:41 – 3:11
ಮೇಷ: ಸಂಗಾತಿಯಿಂದ ಧನಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವೃತ್ತಿಯಲ್ಲಿ ಒತ್ತಡ.
ವೃಷಭ: ಕುಟುಂಬದ ಸಾಮರಸ್ಯಕ್ಕಾಗಿ ಶ್ರಮ, ಬುದ್ಧಿಶಕ್ತಿಯಿಂದ ಕೆಲಸಗಳಲ್ಲಿ ಶುಭ, ಹಿರಿಯರಿಂದ ಆಸ್ತಿ ದೊರೆಯುವ ಯೋಗ.
ಮಿಥುನ: ಉನ್ನತ ಅಧ್ಯಯನಕ್ಕಾಗಿ ಪ್ರಯತ್ನ, ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ಕಟಕ: ವಿದೇಶಿ ವ್ಯಾಪಾರಸ್ತರಿಗೆ ಲಾಭ, ಸಂಗಾತಿಯ ಕಡೆಯ ಹಿರಿಯರಿಂದ ಕಿರಿಕಿರಿ, ರಾಜಕಾರಣಿಗಳಿಗೆ ಶುಭ.
ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಧಿಕಾರಿಗಳಿಂದ ಸಹಕಾರ, ಯಂತ್ರೋಪರಕಣಗಳಿಂದ ತೊಂದರೆ.
ಕನ್ಯಾ: ಸಹೋದರರೊಂದಿಗೆ ಭಾಂದವ್ಯ ವೃದ್ಧಿ, ದಿನಸಿ ವ್ಯಾಪಾರಿಗಳಿಗೆ ದ್ವಿಗುಣಾದಾಯ, ಅತಿಯಾಗಿ ಯಾರನ್ನು ನಂಬಬೇಡಿ.
ತುಲಾ: ಸಂಗಾತಿಯಿಂದ ಉದ್ಯೋಗದಲ್ಲಿ ಪ್ರಗತಿ, ಕೃಷಿ ಉಪಕರಣಗಳ ಮಾರಾಟಗಾರರಿಗೆ ಲಾಭ, ಅನಾರೋಗ್ಯ.
ವೃಶ್ಚಿಕ: ಹಿರಿಯರಿಗೆ ಮೂಳೆ ನೋವಿನ ತೊಂದರೆ, ವ್ಯಾಪಾರಗಳಲ್ಲಿ ಪ್ರಗತಿ ಇಲ್ಲ, ವಿದ್ಯುತ್ ಇಲಾಖೆಯವರಿಗೆ ಶುಭ.
ಧನಸ್ಸು: ಆಲೋಚನೆ, ಯೋಜನೆಗಳಿಗೆ ಮನ್ನಣೆ, ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ, ಜವಾಬ್ದಾರಿಗಳನ್ನು ನಿಭಾಯಿಸುವಿರಿ.
ಮಕರ: ಆಸ್ತಿ ಕೊಳ್ಳುಲು ಸಹಾಯ ಲಭ್ಯ, ಹಿರಿಯರಿಂದ ಕೆಲಸಗಳು ಸುಲಭ, ಅದೃಷ್ಟ ಕೂಡಿ ಬರುತ್ತದೆ.
ಕುಂಭ: ಆದಾಯವಿದ್ದರೂ ಖರ್ಚು ಹೆಚ್ಚಿರುತ್ತದೆ, ಹಾರ್ಟ್ ಸರ್ಜನ್ಗಳಿಗೆ ಬೇಡಿಕೆ, ಸಾಲಗಾರರಿಂದ ಕಾಟ.
ಮೀನ: ಖಾಸಗಿ ಉದ್ಯೋಗಸ್ತರಿಗೆ ಶುಭ, ಕುಟುಂಬ ಕಲಹಗಳು ಇತ್ಯರ್ಥ, ಪಾಲುದಾರಿಕೆಯಲ್ಲಿ ತೊಂದರೆ.

