ರಾಹುಕಾಲ- 01:41 ರಿಂದ 03:11
ಗುಳಿಕಕಾಲ: 09:11 ರಿಂದ 10:41
ಯಮಗಂಡಕಾಲ: 06:12 ರಿಂದ 07:41
ವಾರ: ಗುರುವಾರ, ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ,
ಮೇಷ ರಾಶಿ: ತಾಯಿಯಿಂದ ಸಹಕಾರ, ಸ್ಥಿರಾಸ್ತಿಯಿಂದ ಅನುಕೂಲ, ಮಾನಸಿಕ ಚಂಚಲತೆ
ಆರೋಗ್ಯದಲ್ಲಿ ಸುಧಾರಣೆ.
Advertisement
ವೃಷಭ ರಾಶಿ: ಆರ್ಥಿಕ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ
ತಂದೆಯಿಂದ ಸಹಕಾರ.
Advertisement
ಮಿಥುನ ರಾಶಿ: ವ್ಯಾಪಾರ ವ್ಯವಹಾರದಲ್ಲಿ ಏಳೆದಾಟ, ಶತ್ರು ಕಾಟ, ಆರ್ಥಿಕ ಮುಗ್ಗಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಅವಮಾನ ಅಪವಾದ.
Advertisement
ಕಟಕ ರಾಶಿ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು, ಸಂಗಾತಿಯಿಂದ ಲಾಭ
ಪಾಲದಾರಿಕೆಯಲ್ಲಿ ಅನುಕೂಲ.
Advertisement
ಸಿಂಹ ರಾಶಿ: ವ್ಯಾಪಾರದಲ್ಲಿ ನಷ್ಟ, ಆದಾಯಕ್ಕಿಂತ ಹೆಚ್ಚು ಖರ್ಚು, ವಿದ್ಯಾಭ್ಯಾಸದಲ್ಲಿ ಅನಾನುಕೂಲ, ಅನಾರೋಗ್ಯ ಸಮಸ್ಯೆ ಕಾಡುವುದು.
ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ವಿಘ್ನ, ಪ್ರಯಾಣದಲ್ಲಿ ಅನಾನುಕೂಲ, ಉದ್ಯೋಗ ನಷ್ಟ
ಮಕ್ಕಳೊಂದಿಗೆ ಮನಸ್ತಾಪ.
ತುಲಾ ರಾಶಿ: ಉತ್ತಮ ಅವಕಾಶ ಮತ್ತು ಲಾಭ, ಸ್ಥಿರಾಸ್ತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ
ದೂರ ಪ್ರಯಾಣದಲ್ಲಿ ಅನುಕೂಲ.
ವೃಶ್ಚಿಕ ರಾಶಿ: ಪ್ರಯಾಣದಲ್ಲಿ ಅಡೆತಡೆ, ಬಂಧುಗಳಿಂದ ಲಾಭ, ಅಧಿಕಾರಿಗಳಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಧನಸ್ಸು ರಾಶಿ: ಉದ್ಯೋಗದಲ್ಲಿ ಒತ್ತಡ, ಮಾಟ ಮಂತ್ರ ತಂತ್ರದ ಆತಂಕ, ಕೌಟುಂಬಿಕ ಕಲಹ, ಆರ್ಥಿಕವಾಗಿ ಚೇತರಿಕೆ.
ಕುಂಭ ರಾಶಿ: ವ್ಯವಹಾರದಲ್ಲಿ ಪ್ರಗತಿಯಲ್ಲಿ ಕುಂಠಿತ, ಮಕ್ಕಳಿಂದ ನಷ್ಟ, ಆತ್ಮೀಯರಿಂದ ಅಂತರ
ಸಾಲದ ಭಾದೆ, ಶತ್ರು ಕಾಟ.
ಮೀನ ರಾಶಿ: ಉದ್ಯೋಗ ಲಾಭ, ತಂದೆಯಿಂದ ಸಹಕಾರ, ಭೂವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ ಪ್ರೀತಿ.