ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಬುಧವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 2:11 ರಿಂದ 1:41
ಗುಳಿಕಕಾಲ: ಬೆಳಗ್ಗೆ 10:41 ರಿಂದ 12:11
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:11
Advertisement
ಮೇಷ: ಪಾಪ ಬುದ್ಧಿ, ಸ್ವಜನರಿಂದಲೇ ವಿರೋಧ, ನೀಚ ಜನರ ಸಹವಾಸದಿಂದ ತೊಂದರೆ, ನಂಬಿದ ಜನರಿಂದ ಅಶಾಂತಿ.
Advertisement
ವೃಷಭ: ಸ್ತ್ರೀಯರಿಗೆ ಲಾಭ, ಸಮಾಜದಲ್ಲಿ ಗೌರವ, ಗೌರವ-ಕೀರ್ತಿ ಪ್ರಾಪ್ತಿ, ದ್ರವ್ಯ ಲಾಭ, ದಾಂಪತ್ಯದಲ್ಲಿ ಕಲಹ, ಶತ್ರುಗಳ ಬಾಧೆ, ಋನ ಬಾಧೆ.
Advertisement
ಮಿಥುನ: ಹಣಕಾಸು ವಿಚಾರದಲ್ಲಿ ಅನುಕೂಲ, ಕೈಯಲ್ಲಿ ಹಣ ನಿಲ್ಲದೇ ವಿಪರೀತ ಖರ್ಚು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಈ ದಿನ ಎಚ್ಚರಿಕೆ ಅಗತ್ಯ.
ಕಟಕ: ಕೆಲವು ವಿಷಯಗಳಿಂದ ಮನಸ್ಸಿಗೆ ಅಸಮಾಧಾನ, ವ್ಯಾಸಂಗದಲ್ಲಿ ತೊಂದರೆ, ಇಲ್ಲ ಸಲ್ಲದ ತಕರಾರು, ಅನ್ಯರೊಂದಿಗೆ ಮನಃಸ್ತಾಪ.
ಸಿಂಹ: ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಅತಿಯಾದ ಪ್ರಯಾಣ, ಬಾಕಿ ಹಣ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ,
ಕನ್ಯಾ: ವಾಹನ ಖರೀದಿ ಯೋಗ, ಬಂಧು-ಮಿತ್ರರ ಸಮಾಗಮ, ದ್ರವ್ಯ ಲಾಭ, ಶತ್ರುಗಳ ಬಾಧೆ, ತಾಳ್ಮೆ ಸಮಾಧಾನ ಅತ್ಯಗತ್ಯ,
ತುಲಾ: ದಾಯಾದಿಗಳ ಕಲಹ, ಸ್ಥಳ ಬದಲಾವಣೆ, ಅಧಿಕ ಖರ್ಚು, ಅಗೌರವ-ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಸ್ತ್ರಿಯರಿಗೆ ಲಾಭ, ದ್ರವ್ಯ ಲಾಭ.
ವೃಶ್ಚಿಕ: ಹಣಕಾಸು ತೊಂದರೆ, ಧನ ಹಾನಿ, ಯತ್ನ ಕಾರ್ಯಗಳಲ್ಲಿ ಹಿನ್ನಡೆ, ಮಾನಸಿಕ ನೆಮ್ಮದಿಗೆ ಭಂಗ, ವಾಹನದಿಂದ ಕಂಟಕ.
ಧನಸ್ಸು: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ಮಾನಸಿಕ ಒತ್ತಡ, ಅನಾವಶ್ಯಕ ಮಾತುಗಳಿಂದ ದೂರವಿರಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ.
ಮಕರ: ಮಕ್ಕಳಿಂದ ಸಹಾಯ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆದಾಯಕ್ಕಿಂತ ಖರ್ಚು ಹೆಚ್ಚು, ಅನಿರೀಕ್ಷಿತ ಪ್ರಯಾಣ.
ಕುಂಭ: ದಾನ-ಧರ್ಮದಲ್ಲಿ ಆಸಕ್ತಿ, ಪರಸ್ತ್ರೀಯಿಂದ ಧನ ಲಾಭ, ಕುಟುಂಬ ಸೌಖ್ಯ, ಮಾಡುವ ಕೆಲಸದಲ್ಲಿ ವಿಳಂಬ, ಚಂಚಲ ಮನಸ್ಸು.
ಮೀನ: ನಾನಾ ಮೂಲಗಳಿಂದ ಧನಾಗಮನ, ಯಾರನ್ನೂ ಹೆಚ್ಚು ನಂಬಬೇಡಿ, ರಾಜ ಸನ್ಮಾನ ಪ್ರಾಪ್ತಿ, ವಾಹನ ರಿಪೇರಿಯಿಂದ ಖರ್ಚು, ಅನ್ಯರೊಂದಿಗೆ ವೈಮನಸ್ಸು.