ರಾಹುಕಾಲ : 7.44 ರಿಂದ 9.19
ಗುಳಿಕಕಾಲ : 2.04 ರಿಂದ 3.39
ಯಮಗಂಡಕಾಲ : 10.54 ರಿಂದ 12.29
ವಾರ : ಸೋಮವಾರ. ತಿಥಿ : ಪಂಚಮಿ, ನಕ್ಷತ್ರ: ಉತ್ತರಭಾದ್ರ
ಶ್ರೀ ಪರಾಭವ ನಾಮ ಸಂವತ್ಸರ,ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಆಕಸ್ಮಿಕ ಧನ ಲಾಭ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ, ಶ್ರಮಕ್ಕೆ ತಕ್ಕ ಫಲ, ಗೆಳೆಯರ ಭೇಟಿ.
ವೃಷಭ: ಈ ದಿನ ಅತಿಯಾದ ಭಯ, ನಂಬಿದ ಜನರಿಂದ ಮೋಸ, ಶತ್ರುಭಾದೆ, ದಂಡ ಕಟ್ಟುವಿರಿ, ಮನಸ್ಸಿಗೆ ಬೇಸರ.
ಮಿಥುನ: ಈ ದಿನ ಕುಟುಂಬದಲ್ಲಿ ಪ್ರೀತಿ, ಸಹಾನುಭೂತಿ ತೋರುವಿರಿ, ದೃಷ್ಟಿದೋಷದಿಂದ ತೊಂದರೆ, ಸ್ನೇಹಿತರಿಂದ ವಂಚನೆ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ.
ಸಿಂಹ: ಈ ದಿನ ನೂತನ ಕೆಲಸ ಲಭ್ಯ, ಅನ್ಯ ಜನರಲ್ಲಿ ಪ್ರೀತಿ, ಮಾತೃವಿನಿಂದ ಸಹಾಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಕನ್ಯಾ: ಈ ದಿನ ಸ್ನೇಹಿತರಿಂದ ಅನರ್ಥ, ಉದ್ಯೋಗದಲ್ಲಿ ಕಿರಿಕಿರಿ, ಶತ್ರು ನಾಶ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ.
ತುಲಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ, ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ವೃತ್ತಿ ರಂಗದಲ್ಲಿ ಕಿರಿಕಿರಿ.
ವೃಶ್ಚಿಕ: ಈ ದಿನ ಮಿತ್ರರ ಭೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಕಾರ್ಯ ವಿಘಾತ, ನಾನ ವಿಚಾರಗಳಲ್ಲಿ ಆಸಕ್ತಿ, ದುಷ್ಟ ಜನರಿಂದ ದೂರವಿರಿ.
ಧನಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶೀತಸಂಬಂಧ ರೋಗ, ಅತಿಯಾದ ನಿದ್ದೆ.
ಮಕರ: ಯತ್ನ ಕಾರ್ಯಗಳಲ್ಲಿ ಭಾಗಿ, ಸಾಲಭಾದೆ, ಅನ್ಯರಲ್ಲಿ ಪ್ರೀತಿ, ದುಡುಕು ಸ್ವಭಾವ, ಮಾನಸಿಕ ವೇದನೆ.
ಕುಂಭ: ಷಡ್ಯಂತ್ರಗಳಿಗೆ ಬೀಳುವಿರಿ, ಪಿತ್ರಾರ್ಜಿ ಆಸ್ತಿ ಲಭ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ವಿವಾಹಕ್ಕೆ ಅಡೆತಡೆ.
ಮೀನ: ಇಷ್ಟ ವಸ್ತುಗಳ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಉನ್ನತ ಸ್ಥಾನಮಾನ, ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ.
