ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚತುರ್ಥಿ
ಗುರುವಾರ, ಜ್ಯೇಷ್ಠ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:54 ರಿಂದ 3:28
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:45
ಯಮಗಂಡಕಾಲ: ಬೆಳಗ್ಗೆ 6:02 ರಿಂದ 7:37
Advertisement
ದಿನ ವಿಶೇಷ: ಸಂಕಷ್ಟಹರ ಚತುರ್ಥಿ
Advertisement
ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮರೆವು ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಶತ್ರುಗಳ ನಾಶ.
Advertisement
ವೃಷಭ: ಬಂಧುಗಳಿಗಾಗಿ ಖರ್ಚು, ದೇವತಾ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಪ್ರಯಾಣದಲ್ಲಿ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.
ಕಟಕ: ಕಾರ್ಯಗಳಲ್ಲಿ ಅಡೆತಡೆ, ಭವಿಷ್ಯದ ಚಿಂತೆ, ಕೆಲಸಗಳಲ್ಲಿ ಬೇಜವಾಬ್ದಾರಿ, ವೃತ್ತಿಪರ ಕ್ಷೇತ್ರದವರ ಭೇಟಿ.
ಸಿಂಹ: ಆಕಸ್ಮಿಕ ಧನಾಗಮನ, ವ್ಯವಹಾರಗಳಲ್ಲಿ ಲಾಭ, ಗ್ಯಾಸ್ಟ್ರಿಕ್ ಸಮಸ್ಯೆ, ಮಾನಸಿಕ ವ್ಯಥೆ, ಮೇಲಾಧಿಕಾರಿಗಳಿಂದ ಕಿರಿಕಿರಿ.
ಕನ್ಯಾ: ಉದ್ಯೋಗ ಬದಲಾವಣೆ, ಉತ್ತಮ ಅವಕಾಶ ಪ್ರಾಪ್ತಿ, ವಿಕೃತ ಆಸೆಗಳಿಂದ ಅಗೌರವ, ಸ್ವಯಂಕೃತ್ಯಗಳಿಂದ ಸಮಸ್ಯೆ, ಸಂಸಾರದಲ್ಲಿ ಕಲಹ.
ತುಲಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮಾಡುವ ಕೆಲಸಗಳಲ್ಲಿ ಹಿನ್ನಡೆ, ನಿರಾಸೆ ಮೂಡುವುದು, ಆಕಸ್ಮಿಕ ಸಂಕಷ್ಟ, ಕೆಟ್ಟ ತೀರ್ಮಾನಕ್ಕೆ ಮನಸ್ಸು.
ವೃಶ್ಚಿಕ: ಆಕಸ್ಮಿಕ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆಲಸ್ಯ ಮನೋಭಾವ, ಕಾರ್ಮಿಕರಿಂದ ಸಹಕಾರ, ಬಂಧುಗಳಿಂದ ಅನುಕೂಲ.
ಧನಸ್ಸು: ಮಕ್ಕಳ ಸಣ್ಣ ತಪ್ಪಿನಿಂದ ಕಲಹ, ಕೌಟುಂಬಿಕ ನೆಮ್ಮದಿಗೆ ಭಂಗ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ, ವಿದ್ಯಾರ್ಥಿಗಳಿಗೆ ಉತ್ಸಾಹ.
ಮಕರ: ವಿಪರೀತ ರಾಜಯೋಗ, ಸಂಗಾತಿ ಶತ್ರುವಾಗುವರು, ಮಾನಸಿಕ ವೇದನೆ, ಮಾಟ-ಮಂತ್ರದ ಭೀತಿ.
ಕುಂಭ: ಮಕ್ಕಳು ಅನಗತ್ಯ ಓಡಾಟ, ಪ್ರಯಾಣದಲ್ಲಿ ಸಮಸ್ಯೆ, ಮಿತ್ರರಿಂದ ಹಿತನುಡಿ.
ಮೀನ: ಐಷಾರಾಮಿ ಜೀವನಕ್ಕೆ ಒಲವು, ಆಸ್ತಿ ವಿಚಾರದಲ್ಲಿ ತಗಾದೆ, ವ್ಯವಹಾರಗಳಲ್ಲಿ ಸಮಸ್ಯೆ, ಮಾತಿನಲ್ಲಿ ಹಿಡಿತ ಅಗತ್ಯ.