ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ದ್ವಾದಶೀ
ನಕ್ಷತ್ರ – ಮಘಾ
ರಾಹುಕಾಲ – ಬೆಳಗ್ಗೆ 7:46 ರಿಂದ 9:19 ವರೆಗೆ
ಗುಳಿಕಕಾಲ – ಮಧ್ಯಾಹ್ನ 1:55 ರಿಂದ 3:27 ವರೆಗೆ
ಯಮಗಂಡಕಾಲ – ಬೆಳಗ್ಗೆ 10:51 ರಿಂದ 12:23 ವರೆಗೆ
Advertisement
ಮೇಷ: ವ್ಯರ್ಥ ಧನ ಹಾನಿ, ಪುತ್ರರಲ್ಲಿ ದ್ವೇಷ, ದೇಹಾಲಸ್ಯ ಮನೋಭಾವ ಬಿಡಿ
Advertisement
ವೃಷಭ: ವಾದ ವಿವಾದ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವೈರಿಗಳಿಂದ ದೂರವಿರಿ
Advertisement
ಮಿಥುನ: ವೈರಿಗಳಿಂದ ದೂರವಿರಿ. ಪರಿಶ್ರಮಕ್ಕೆ ತಕ್ಕ ವರಮಾನ, ತಂಪು ಪಾನೀಯ ಗಳಿಂದ ಅನಾರೋಗ್ಯ
Advertisement
ಕರ್ಕಾಟಕ: ವಿದೇಶಿ ಪ್ರಯಾಣ ಯೋಗ, ವಯಸ್ಕರಿಗೆ ವಿವಾಹ ಯೋಗ, ನಿಷ್ಠೂರ ವರ್ತನೆಯಿಂದ ಜಗಳ ಪರಿಹಾರ
ಸಿಂಹ: ತಂದೆಗೆ ವಾಹನಾಪಘಾತ ಸಂಭವ, ದೈಹಿಕ ತೊಂದರೆ ಸ್ನೇಹಿತರೊಂದಿಗೆ ಶತ್ರುತ್ವ,
ಕನ್ಯಾ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ, ವ್ಯಾಪಾರಗಳಿಗೆ ಉತ್ತಮ ಕಾಲ, ಆಸ್ತಿ ಖರೀದಿಯಲ್ಲಿ ವಿಘ್ನ ಪರಿಹಾರ
ತುಲಾ: ವಿದ್ಯಾಭ್ಯಾಸದಲ್ಲಿ ಅನಾಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಮಾತಿಗೆ ಮನ್ನಣೆ ದೊರೆಯುತ್ತದೆ
ವೃಶ್ಚಿಕ: ಬಂಧುಗಳ ಭೇಟಿಯಿಂದ ಸಂತಸ, ಶುಭ ಸಮಾಚಾರದ ಆಲಿಕೆ, ಆರೋಗ್ಯದ ಕಡೆ ಗಮನಹರಿಸಿ
ಧನು:ಆದಾಯದ ಮೂಲದಲ್ಲಿ ದ್ವಿಗುಣ, ನಿಂತ ಕಾರ್ಯಗಳು ಮತ್ತೆ ಪ್ರಾರಂಭವಾಗುವವು, ಪತ್ನಿಯ ಆರೋಗ್ಯದಲ್ಲಿ ಚೇತರಿಕೆ
ಮಕರ: ಸಂದರ್ಶನಗಳಲ್ಲಿ ಯಶಸ್ಸು, ಹಿರಿಯರಿಂದ ಮಾರ್ಗದರ್ಶನ, ಪತ್ನಿಯೊಂದಿಗೆ ಕಲಹ
ಕುಂಭ: ಸ್ನೇಹಿತರಲ್ಲಿ ಸಾಮರಸ್ಯ, ಪರಾಕ್ರಮ ಕೆಲಸದಿಂದ ಗೌರವ, ಹಿರಿಯರೊಂದಿಗೆ ಅನಾವಶ್ಯಕ ವಾಗ್ವಾದ
ಮೀನ: ಕ್ರೀಡಾಪಟುಗಳಿಗೆ ಶುಭ, ಅಪಘಾತವಾಗುವ ಸಂಭವ, ಸಂತಾನಕ್ಕೆ ಶುಭ