ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:54 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 1:38 ರಿಂದ 3:04
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:12
Advertisement
ಮೇಷ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಧಿಕವಾದ ಖರ್ಚು, ಪರಸ್ಥಳ ವಾಸ, ಕುಲದೇವರ ಪೂಜೆಯಿಂದ ಶುಭ, ಸುಖ ಭೋಜನ ಪ್ರಾಪ್ತಿ.
Advertisement
ವೃಷಭ: ಹೇಳಿಕೆ ಮಾತುಗಳಿಂದ ವೈಮನಸ್ಸು, ಸಂಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ.
Advertisement
ಮಿಥುನ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಂದ ದೂರವಿರಿ, ಮನಃಕ್ಲೇಷ, ಆಕಸ್ಮಿಕ ಧನ ನಷ್ಟ, ಸಾಲ ಬಾಧೆ.
Advertisement
ಕಟಕ: ಇತರರ ಕಷ್ಟಕ್ಕೆ ಸ್ಪಂದನೆ, ಮಾನಸಿಕ ಒತ್ತಡ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ನಿಧಾನ, ಆದಾಯಕ್ಕಿಂತ ಖರ್ಚು ಹೆಚ್ಚು.
ಸಿಂಹ: ಪ್ರೀತಿ ಪಾತ್ರರ ಆಗಮನ, ಶ್ರಮಕ್ಕೆ ತಕ್ಕ ವರಮಾನ, ಮಾನಸಿಕ ನೆಮ್ಮದಿ, ರಾಜ ಸನ್ಮಾನ, ಹಿತ ಶತ್ರುಗಳ ಬಾಧೆ.
ಕನ್ಯಾ: ನಿರೀಕ್ಷಿತ ಆದಾಯ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ ಅಗತ್ಯ, ಸ್ತ್ರೀಯರಿಗೆ ಶುಭ ಫಲ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶುಭಕರವಾದ ದಿನ.
ತುಲಾ: ಧನಾತ್ಮಕ ಚಿಂತನೆಯಿಂದ ಏಳಿಗೆ, ಕೆಲಸ ಕಾರ್ಯದಲ್ಲಿ ಯಶಸ್ಸು, ಶತ್ರುಗಳ ನಾಶ, ಕುಟುಂಬ ಸೌಖ್ಯ, ಮಿಶ್ರ ಫಲ.
ವೃಶ್ಚಿಕ: ದಾಯಾದಿಗಳ ಕಲಹ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಗತ್ಯ ವೈಮನಸ್ಸು, ಆತ್ಮೀಯರೊಂದಿಗೆ ನಿಷ್ಠೂರ, ಮನಸ್ಸಿಗೆ ಸದಾ ಸಂಕಟ.
ಧನಸ್ಸು: ಅಧಿಕವಾದ ಖರ್ಚು, ರೋಗ ಬಾಧೆ, ಅಪರಿಚಿತರಿಂದ ತೊಂದರೆ, ಮಾತಿನಲ್ಲಿ ಹಿಡಿತವಿರಲಿ, ಸ್ವಂತ ಪರಿಶ್ರಮದಿಂದ ಲಾಭ.
ಮಕರ: ಮನಸ್ಸಿನಲ್ಲಿ ಗೊಂದಲ, ದಂಡ ಕಟ್ಟುವ ಪ್ರಸಂಗ, ಅತಿಯಾದ ನಷ್ಟ, ವಿಪರೀತ ವ್ಯಸನ, ಬಾಕಿ ಹಣ ವಸೂಲಿ.
ಕುಂಭ: ಶುಭ ಸಮಾಚಾರ ಕೇಳುವಿರಿ, ಕೃಷಿಕರಿಗೆ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಅನುಕೂಲ, ಧನ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಮಿತ್ರರ ಭೇಟಿ, ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು, ಅತಿಯಾದ ಕೋಪ, ಕೆಲಸ ಕಾರ್ಯಗಳಲ್ಲಿ ನಿಧಾನ, ಈ ದಿನ ಮಿಶ್ರ ಫಲ.