ಪಂಚಾಂಗ
ರಾಹುಕಾಲ: 3:28 ರಿಂದ 5:01
ಗುಳಿಕಕಾಲ: 12:23 ರಿಂದ 1:55
ಯಮಗಂಡಕಾಲ: 9:17 ರಿಂದ 10:50
ವಾರ: ಮಂಗಳವಾರ, ತಿಥಿ: ದಶಮಿ
ನಕ್ಷತ್ರ: ಮೂಲ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಶುಕ್ಲ ಪಕ್ಷ
ಮೇಷ: ಹೊಸ ವ್ಯವಹಾರಗಳಿಂದ ಲಾಭ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ಅನಗತ್ಯ ತಿರುಗಾಟ.
ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಕುತಂತ್ರದಿಂದ ಹಣ ಸಂಪಾದನೆ.
ಮಿಥುನ: ಅತಿಯಾದ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ವಿಕಲ್ಪ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.
ಕಟಕ: ಮಾನಸಿಕ ಒತ್ತಡ, ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ಸಿಂಹ: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತವರುವಿರಿ, ಸುಖ ಭೋಜನ, ವಿಪರೀತ ಖರ್ಚು.
ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತನುಡಿ, ಶರೀರದಲ್ಲಿ ಆಯಾಸ.
ತುಲಾ: ಅಲ್ಪ ಕಾರ್ಯ, ಋಣ ವಿಮೋಚನೆ, ಸುಳ್ಳು ಮಾತನಾಡುವುದು, ಕೃಷಿಕರಿಗೆ ಅಲ್ಪ ಲಾಭ, ಸುಖ ಭೋಜನ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಮಾರಾಟ, ಕುಟುಂಬ ಸೌಖ್ಯ.
ಧನಸ್ಸು: ವಿವಿಧ ರೀತಿ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ಮಕರ: ಗುಪ್ತ ವಿದ್ಯೆ, ರಫ್ತು ಮಾರಾಟದಿಂದ ಲಾಭ, ಥಳುಕಿನ ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಬಡ್ತಿ.
ಕುಂಭ: ಮಾನಸಿಕ ಒತ್ತಡ, ಹಿತ ಶತ್ರುಭಾದೆ, ಮನೆಯರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರೆಯ ದರ್ಶನ, ಸಕಾಲಕ್ಕೆ ಭೋಜನ.
ಮೀನ: ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭಿವೃದ್ಧಿ.