ದಿನಭವಿಷ್ಯ 02-05-2018

Public TV
1 Min Read
DINA BHAVISHYA 5 5 1 1

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ, ಬುಧವಾರ,

ಮೇಷ: ನೌಕರಿಯಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಸಂತೋಷ, ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಲಾಭ.

ವೃಷಭ: ಕುಟುಂಬ ಸೌಖ್ಯ, ಆತ್ಮೀಯರಿಂದ ಹೊಗಳಿಕೆ, ಮಾನಸಿಕ ವ್ಯಥೆ, ಬಂಧುಗಳಿಂದ ಸಹಾಯ.

ಮಿಥುನ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಭಾಂದವ್ಯ ವೃದ್ಧಿ, ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ.

ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರ ಆರಾಧನೆ ಮಾಡಿ, ಕೆಲಸ ಕಾರ್ಯಗಳಲ್ಲಿ ಉತ್ತಮ, ಹಿತೈಷಿಗಳಿಂದ ಬೆಂಬಲ.

ಸಿಂಹ: ದೂರ ಪ್ರಯಾಣ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಮನಸ್ಸಿಗೆ ಅಶಾಂತಿ, ಅಮೂಲ್ಯ ವಸ್ತುಗಳ ಖರೀದಿ.

ಕನ್ಯಾ: ವ್ಯವಹಾರಗಳಲ್ಲಿ ಎಚ್ಚರ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ವಸೂಲಿ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ, ಮಕ್ಕಳ ವಿಚಾರದಲ್ಲಿ ಚಿಂತೆ, ಪತ್ರ ವ್ಯವಹಾರಗಳಲ್ಲಿ ಮೋಸ.

ವೃಶ್ಚಿಕ: ಮಾನಸಿಕ ಕಿರಿಕಿರಿ, ವಾಹನ ಅಪಘಾತ, ಉದ್ಯೋಗದಲ್ಲಿ ಬೇಸರ, ನಿದ್ರಾಭಂಗ, ತಾಯಿಗೆ ಅನಾರೋಗ್ಯ.

ಧನಸ್ಸು: ಹೆತ್ತವರಲ್ಲಿ ಪ್ರೀತಿ, ದಾನ-ಧರ್ಮದಲ್ಲಿ ಆಸಕ್ತಿ, ಪರಸ್ಥಳ ವಾಸ, ರೋಗ ಬಾಧೆ, ಯತ್ನ ಕಾರ್ಯದಲ್ಲಿ ವಿಳಂಬ.
ಪರಿಹಾರ: ಗುರುಗಳ ಆಶೀರ್ವಾದ ಪಡೆಯಿರಿ.

ಮಕರ: ನಂಬಿಕಸ್ಥರಿಂದ ಮೋಸ, ಆದಾಯಕ್ಕಿಂತ ಖರ್ಚು ಹೆಚ್ಚು, ಸಲ್ಲದ ಅಪವಾದ ನಿಂದನೆ, ವೃಥಾ ತಿರುಗಾಟ, ವಾಹನ ರಿಪೇರಿ.

ಕುಂಭ: ದೈವಿಕ ಚಿಂತನೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನಪ್ರಾಪ್ತಿ, ತೀರ್ಥಕ್ಷೇತ್ರ ದರ್ಶನ.

ಮೀನ: ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪರಸ್ತ್ರೀ ವ್ಯಾಮೋಹದಿಂದ ತೊಂದರೆ, ವಿದೇಶ ಪ್ರಯಾಣ.

Share This Article
Leave a Comment

Leave a Reply

Your email address will not be published. Required fields are marked *