ಪಂಚಾಂಗ:
ಸಂವತ್ಸರ-ಶೋಭಕೃತ್
ಋತು- ವಸಂತ
ಅಯನ- ಉತ್ತರಾಯಣ
ಮಾಸ- ಚೈತ್ರ
ಪಕ್ಷ -ಶುಕ್ಲ
ತಿಥಿ- ದ್ವಾದಶೀ
ನಕ್ಷತ್ರ- ಮಘಾ
ರಾಹುಕಾಲ: 04:59 PM – 06:31 PM
ಗುಳಿಕಕಾಲ: 03:27 PM – 04:59 PM
ಯಮಗಂಡಕಾಲ: 12:23 PM – 01:55 PM
Advertisement
ಮೇಷ: ಸಾಲಬಾಧೆ ಕಾಡಬಹುದು, ಪಾಪ ಬುದ್ಧಿ, ಚರ್ಮವ್ಯಾದಿ.
Advertisement
ವೃಷಭ: ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ.
Advertisement
ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ, ಶತ್ರು ಬಾಧೆ.
Advertisement
ಕರ್ಕಾಟಕ: ಅನಗತ್ಯ ಸುತ್ತಾಟ ಮಾಡುವುದು ಬೇಡ, ಮಾತಿನ ಮೇಲೆ ಹಿಡಿತವಿರಲಿ, ತಾಳ್ಮೆ ತೀರ ಅಗತ್ಯವಾಗಿದೆ.
ಸಿಂಹ: ಮಕ್ಕಳಿಗೆ ಅನಾರೋಗ್ಯ, ವಿಪರೀತ ಖರ್ಚು, ಕಾರ್ಯ ವಿಕಲ್ಪ.
ಕನ್ಯಾ: ಆದಾಯವಿದ್ದರೂ ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತನ್ನು ಕೇಳಬೇಡಿ.
ತುಲಾ: ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯರಲ್ಲಿ ಭಕ್ತಿ ತೋರಿಸುವಿರಿ, ಶತ್ರುನಾಶವಾಗಿ ನೆಮ್ಮದಿ.
ವೃಶ್ಚಿಕ: ಶರೀರದಲ್ಲಿ ಸ್ವಲ್ಪ ತಳಮಳ, ಅಲ್ಪ ಪ್ರಗತಿ, ಉದರ ಬಾಧೆ.
ಧನು: ಮನಕ್ಲೇಶ ತಾಯಿಯಿಂದ ಲಾಭ, ಸ್ನೇಹಿತರಿಂದ ನೆರವು, ಸುಖ ಭೋಜನ.
ಮಕರ: ಅತಿಯಾದ ಕೋಪ ಒಳ್ಳೆಯದಲ್ಲ, ಆರೋಗ್ಯದಲ್ಲಿ ವ್ಯತ್ಯಾಸ, ದೃಷ್ಟಿ ದೋಷದಿಂದ ತೊಂದರೆ.
ಕುಂಭ: ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಹಣಕಾಸಿನ ವಿಚಾರದಲ್ಲಿ ಮೋಸ.
ಮೀನ: ಆಕಸ್ಮಿಕ ಧನ ಲಾಭ, ಮಾನಸಿಕ ಒತ್ತಡ, ವಿನಾಕಾರಣ ಕಲಹ.