Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ: 02-04-2022
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | ದಿನ ಭವಿಷ್ಯ: 02-04-2022

Astrology

ದಿನ ಭವಿಷ್ಯ: 02-04-2022

Public TV
Last updated: April 2, 2022 6:53 am
Public TV
Share
3 Min Read
DINA BHAVISHYA
SHARE

ಪಂಚಾಂಗ:
ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರಮಾಸ,
ಶುಕ್ಲಪಕ್ಷ, ಪ್ರಥಮ/ದ್ವಿತೀಯ,
ಶನಿವಾರ, ರೇವತಿ ನಕ್ಷತ್ರ/ಅಶ್ವಿನಿ ನಕ್ಷತ್ರ.
ರಾಹುಕಾಲ: 9.30 ರಿಂದ 10:55
ಗುಳಿಕಕಾಲ: 06:19 ರಿಂದ 07:51
ಯಮಗಂಡಕಾಲ: 01:59 ರಿಂದ 03:31

ಮೇಷ: ಆರ್ಥಿಕ ಮುಗ್ಗಟ್ಟುಗಳು, ಶುಭಕಾರ್ಯಗಳಿಗೆ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ಮಂದತ್ವ, ಆತುರದ ನಿರ್ಧಾರದಿಂದ ತೊಂದರೆಗಳು, ಬಡ್ಡಿ ವ್ಯವಹಾರ ಚೀಟಿ ವ್ಯವಹಾರದಿಂದ ಸಮಸ್ಯೆ, ಉದ್ಯೋಗ ಬಡ್ತಿ, ಸೇವಕರಿಂದ ಅನುಕೂಲ, ಸ್ಥಿರಾಸ್ತಿ ವಾಹನ ಗೃಹ ಯೋಗ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ.

ವೃಷಭ: ಆರ್ಥಿಕ ಲಾಭ, ಅನಿರೀಕ್ಷಿತ ಧನಾಗಮನ, ಮಿತ್ರರಿಂದ ಅನುಕೂಲ, ಸಾಲದಿಂದ ಮುಕ್ತಿ, ದುಃಸ್ವಪ್ನಗಳು, ದುರಾಚಾರಗಳಿಗೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರು ಕಾಟ, ಮಾಟ ಮಂತ್ರ ತಂತ್ರದ ಕಾಟ, ಉದ್ಯೋಗ ಒತ್ತಡ, ಉದ್ಯೋಗ ನಷ್ಟ, ಶುಭ ಕಾರ್ಯ ಪ್ರಗತಿ.

ಮಿಥುನ: ಯತ್ನ ಕಾರ್ಯಜಯ, ಉದ್ಯೋಗ ಪ್ರಾಪ್ತಿ, ಸಂಸಾರದಲ್ಲಿ ಸಂಶಯಗಳು, ಕಾನೂನುಬಾಹಿರ ಚಟುವಟಿಕೆ, ದುಷ್ಟ ವ್ಯಕ್ತಿಗಳಿಂದ ಲಾಭ, ಪ್ರೀತಿ ಪ್ರೇಮ ಭಾವನೆಗಳಿಗೆ ತೊಂದರೆ, ಬಾಲಗ್ರಹ ದೋಷಗಳು, ಮಕ್ಕಳ ಜೀವನದ ಚಿಂತೆ, ಅನಾರೋಗ್ಯ.

ಕಟಕ: ತಂದೆಯಿಂದ ಸಹಕಾರ, ಆರ್ಥಿಕ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಪಾಲುದಾರಿಕೆಯಲ್ಲಿ ಸಮಸ್ಯೆ, ದಾಂಪತ್ಯ ಕಲಹಗಳು, ಪ್ರೀತಿ ಪ್ರೇಮದ ಮನಸ್ಥಿತಿ, ಉದ್ಯೋಗ ಸ್ಥಳದಲ್ಲಿ ಅವಮಾನ, ಮನೆಯಲ್ಲಿ ತಂತ್ರ ದೋಷಗಳು, ದಾಯಾದಿ ಕಲಹಗಳು, ಪ್ರಯಾಣದಲ್ಲಿ ಯಶಸ್ಸು, ಆತ್ಮಗೌರವಕ್ಕೆ ಧಕ್ಕೆ, ಗುರು ಹಿರಿಯರ ಮಾರ್ಗದರ್ಶನ, ಆಧ್ಯಾತ್ಮಿಕ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಸಿಂಹ: ಶುಭಕಾರ್ಯದಲ್ಲಿ ವಿಘ್ನಗಳು, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಸೋಲು ನಷ್ಟ ನಿರಾಸೆಯ ಭಯ, ಗುಪ್ತ ಆಸೆಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರಯಾಣ ವಿಘ್ನಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ನಿರಾಸಕ್ತಿ.

ಕನ್ಯಾ: ಆರ್ಥಿಕ ಅನುಕೂಲ, ಧಾರ್ಮಿಕ ಕಾರ್ಯಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಶತ್ರು ದಮನ,ಸಾಲದಿಂದ ಮುಕ್ತಿ, ಮಾತಿನಿಂದ ತೊಂದರೆ, ಮೃತ್ಯು ಭಯ, ಅಪಘಾತಗಳು, ಅನಾರೋಗ್ಯ.

ತುಲಾ: ಗುರು ನಿಂದನೆ, ದೈವನಿಂದನೆ, ಆರ್ಥಿಕ ಅಡೆತಡೆಗಳು, ಸಾಲದ ಚಿಂತೆ, ಪ್ರೀತಿ ವಿಶ್ವಾಸ ನಂಬಿಕೆ ದ್ರೋಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಸಾರದಲ್ಲಿ ಬಿರುಕು, ಸ್ವಯಂಕೃತ ಅಪರಾಧಗಳು, ದಾರಿಕೆಯಲ್ಲಿ ಮೋಸ, ಅನಾರೋಗ್ಯ.

ವೃಶ್ಚಿಕ: ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪುಣ್ಯ ಫಲಗಳು, ರಹಸ್ಯ ಚಟುವಟಿಕೆಯಿಂದ ಆಪತ್ತು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಯಾತ್ರೆಗಳಲ್ಲಿ ಅಡಚಣೆ, ಸೋಮಾರಿತನ, ಅಧಿಕ ಕೋಪ, ಅನಾರೋಗ್ಯ.

ಧನಸ್ಸು: ಸ್ಥಿರಾಸ್ತಿ ವಾಹನ ಯೋಗ, ತಾಯಿಂದ ಸಹಕಾರ, ಧರ್ಮ ಕಾರ್ಯಗಳು, ಉತ್ತಮ ಚಿಂತನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಧೈರ್ಯದಿಂದ ಕಾರ್ಯಜಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಕೂಲ, ಪತ್ರ ಲಾಭ ಮೋಸದ ಪ್ರೀತಿ, ಮಕ್ಕಳ ನಡವಳಿಕೆಯಿಂದ ಬೇಸರ, ಗುಪ್ತ ನಿಧಿ ಆಸೆ.

ಮಕರ: ಸ್ವಯಂಕೃತ ಅಪರಾಧದಿಂದ ಅವಕಾಶ ವಂಚಿತರಾಗುವಿರಿ, ಆರ್ಥಿಕ ತೊಂದರೆಗಳು, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಮಾನಸಿಕ ಸಮತೋಲನ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಸಂತೃಪ್ತಿ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಅಧಿಕ ಕೋಪತಾಪಗಳು, ಅನಾರೋಗ್ಯ.

ಕುಂಭ: ಅನಾರೋಗ್ಯದ ಭಯ, ಅವಮಾನಗಳು, ದೈಹಿಕ ಅಸಮರ್ಥತೆ, ಅಶಾಂತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯಜಯ, ಆರ್ಥಿಕವಾಗಿ ಅಲ್ಪ ಚೇತರಿಕೆ, ಕುಟುಂಬದಿಂದ ಸಹಕಾರ, ಮಿತ್ರರಿಂದ ಅದೃಷ್ಟ.

ಮೀನ: ಕಷ್ಟದ ದಿವಸಗಳ ಪ್ರಾರಂಭ,ಯತ್ನ ಕಾರ್ಯ ವಿಘ್ನ, ಎಲ್ಲಾ ವ್ಯವಹಾರದಲ್ಲಿ ಸೋಲು, ಅಪನಂಬಿಕೆಗಳು, ಆಸ್ಪತ್ರೆವಾಸ, ದುಷ್ಟ ವ್ಯಕ್ತಿಗಳಿಂದ ತೊಂದರೆ, ಮಾತಿನಿಂದ ಸಂಬಂಧದಲ್ಲಿ ಬಿರುಕು, ಆರ್ಥಿಕವಾಗಿ ಮೋಸ, ಅನಾರೋಗ್ಯದಿಂದ ವಿದ್ಯಾಭ್ಯಾಸ ಹಿನ್ನಡೆ, ಮೃತ್ಯು ಭೀತಿ ಕ್ರಿಮಿಕೀಟಗಳ ಭಯ.

TAGGED:daily horoscopehoroscopeದಿನ ಭವಿಷ್ಯಭವಿಷ್ಯ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

West Bengal Election Voting Vote
Latest

West Bengal Elections Voting Phase 2 | ಮಧ್ಯಾಹ್ನ 1 ಗಂಟೆಯ ವೇಳೆ ಶೇ.61.11 ರಷ್ಟು ಮತದಾನ

Public TV
By Public TV
21 minutes ago
Ashok Pattan
Bengaluru City

ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯ್ತು ಸಚಿವ ಸ್ಥಾನದ ಸಮರ – ಮೇ 6ಕ್ಕೆ ದೆಹಲಿಗೆ ಶಾಸಕರ ದಂಡು!

Public TV
By Public TV
1 hour ago
JDS FLAG
Bengaluru City

ಸಚಿವ ಡಿ.ಸುಧಾಕರ್ ಆರೋಗ್ಯದ ಬಗ್ಗೆ ಜೆಡಿಎಸ್ ಅನುಮಾನ – ದಯವಿಟ್ಟು ಸತ್ಯ ಹೇಳಿ ಅಂತ ಅಗ್ರಹ

Public TV
By Public TV
1 hour ago
West Bengal Elections Phase 2 Diamond Harbour Model BJP releases video of party button on EVM blocked by tape at booths Amit Malviya
Latest

West Bengal Election| ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್‌ ಮೇಲೆ ಟೇಪ್‌ – ಮರುಮತದಾನಕ್ಕೆ ಬಿಜೆಪಿ ಆಗ್ರಹ

Public TV
By Public TV
2 hours ago
Students protest at Kuvempu University in Shankaraghatta Shivamogga
Districts

NSUI ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಕುವೆಂಪು ವಿವಿ ಕುಲಪತಿ ಕಚೇರಿ ಪೀಠೋಪಕರಣ ಧ್ವಂಸ

Public TV
By Public TV
2 hours ago
IPL 2026 Riyan Parag Caught Vaping In Rajasthan Royals Dressing Room As Fresh Controversy
Cricket

ಶಾಕಿಂಗ್‌! ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ಜೈಲಿಗೆ ಹೋಗ್ತಾರಾ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌?

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?