ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಸಪ್ತಮಿ,
ಸೋಮವಾರ, ಕೃತ್ತಿಕಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 8:08 ರಿಂದ 9:27
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:06 ರಿಂದ 12:35
Advertisement
ಮೇಷ: ಕೆಲಸ ಕಾರ್ಯದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ವೃದ್ಧಿಸುವುದು, ಇತರರಿಗೆ ಸಹಕಾರ ನೀಡುವಿರಿ, ಋಣ ವಿಮೋಚನೆ, ಹಣಕಾಸು ಲಾಭ.
Advertisement
ವೃಷಭ: ತಂದೆ -ತಾಯಿ ಮೇಲೆ ಪ್ರೀತಿ ವಾತ್ಸಲ್ಯ, ಸಂಗಾತಿಯೊಂದಿಗೆ ಅನ್ಯೋನ್ಯತೆ, ಶೀತ, ಕಫ, ಕೆಮ್ಮು ಬಾಧೆ, ಶತ್ರುಗಳ ನಾಶ, ಮಿಶ್ರ ಫಲ ಯೋಗ.
Advertisement
ಮಿಥುನ: ಮಿತ್ರರಿಂದ ಸಹಕಾರ ನೀಡುವಿರಿ, ವಿವಾಹಿತರಿಗೆ ವಿವಾಹ ಯೋಗ, ಮನಸ್ಸಿನಲ್ಲಿ ಆತಂಕ, ಸ್ತ್ರೀಯರಿಗೆ ಅನುಕೂಲ.
ಕಟಕ: ಕೆಲಸ ಕಾರ್ಯಗಳಲ್ಲಿ ದೃಷ್ಠಿ ದೋಷ, ಕಾರ್ಯ ನಿಮಿತ್ತ ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ.
ಸಿಂಹ: ಅಧಿಕವಾದ ತಿರುಗಾಟ, ಅನಗತ್ಯ ಯೋಚನೆ, ಸ್ತ್ರೀಯರಿಗೆ ಅನುಕೂಲ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಉದ್ಯಮಿಗಳಿಗೆ ಉತ್ತಮ ಆದಾಯ.
ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಹಣಕಾಸು ಅನುಕೂಲ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.
ತುಲಾ: ನಂಬಿಕಸ್ಥರಿಂದ ಮೋಸ ಸಾಧ್ಯತೆ, ಆಕಸ್ಮಿಕ ಚಿನ್ನಾಭರಣ ಯೋಗ, ದುಬಾರಿ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅಪರಿಚಿತರ ವಿಚಾರದಲ್ಲಿ ಎಚ್ಚರ, ನೀವಾಡುವ ಮಾತಿನಿಂದ ವೈಮನಸ್ಸು, ಸ್ತ್ರೀಯರಿಗೆ ಅನುಕೂಲ, ವಿಶೇಷವಾದ ಲಾಭ ಪ್ರಾಪ್ತಿ, ಮಿಶ್ರ ಫಲ ಯೋಗ.
ಧನಸ್ಸು: ಕೆಲಸ ಕಾರ್ಯದಲ್ಲಿ ಒತ್ತಡ, ಕುಟುಂಬದ ಹೊರೆ ಹೆಚ್ಚು, ಆತ್ಮೀಯರಲ್ಲಿ ಮನಃಸ್ತಾಪ, ಹಿತ ಶತ್ರುಗಳ ಕಾಟ, ಆದಾಯಕ್ಕಿಂತ ಹೆಚ್ಚು ಖರ್ಚು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ಮಕರ: ಇಲ್ಲ ಸಲ್ಲದ ಅಪವಾದ, ಸ್ವಯಂಕೃತ್ಯಗಳಿಂದ ಸಂಕಷ್ಟ, ಹೆಚ್ಚು ಹಣ ಖರ್ಚಾಗುವುದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೇಹಾಲಸ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ.
ಕುಂಭ: ಆತ್ಮೀಯರಲ್ಲಿ ಕಲಹ, ಸ್ತ್ರೀಯರಿಗೆ ಶುಭ ಫಲ, ಆಂತರಿಕ ಕಲಹ, ಮಾನಸಿಕ ವ್ಯಥೆ, ಸಂಕಷ್ಟ ಹೇಳಿಕೊಂಡು ರಿಲೀಫ್ ಆಗುವಿರಿ.
ಮೀನ: ಸ್ವಂತ ಪರಿಶ್ರಮದಿಂದ ಅನುಕೂಲ, ದೇವರ ದರ್ಶನಕ್ಕೆ ಪ್ರಯಾಣ, ವಾಸ ಗೃಹದಲ್ಲಿ ಆಕಸ್ಮಿಕ ತೊಂದರೆ, ಆತ್ಮೀಯರಲ್ಲಿ ವೈಮನಸ್ಸು, ಇಲ್ಲ ಸಲ್ಲದ ಅಪವಾದ, ಅನಗತ್ಯವಿಚಾರಗಳಲ್ಲಿ ಮನಃಸ್ತಾಪ.