ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಬೆಳಗ್ಗೆ 11:06 ನಂತರ ದ್ವಾದಶಿ ತಿಥಿ,
ಶನಿವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:37 ರಿಂದ 11:06
ಗುಳಿಕಕಾಲ: ಬೆಳಗ್ಗೆ 6:38 ರಿಂದ 8:08
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:34
Advertisement
ಮೇಷ: ಮಕ್ಕಳಲ್ಲಿ ಉತ್ಸಾಹ, ಉತ್ತಮ ಅವಕಾಶ ಪ್ರಾಪ್ತಿ, ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿ ಯೋಗ, ಉದ್ಯೋಗದಲ್ಲಿ ಪ್ರಾಮಾಣಿಕತೆ, ಆತ್ಮವಿಶ್ವಾಸದಿಂದ ಕಾರ್ಯ ಮಾಡುವಿರಿ.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಆಕಸ್ಮಿಕ ಪ್ರಯಾಣ ಸಾಧ್ಯತೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಪ್ರಗತಿ, ವಾಹನ ಖರೀದಿಗೆ ಆಲೋಚನೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
Advertisement
ಮಿಥುನ: ಗುರು ದರ್ಶನಕ್ಕೆ ಪ್ರಯಾಣ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಕಾರ್ಯಗಳಲ್ಲಿ ಜಯ, ಆಮದು-ರಫ್ತು ಮಾರಾಟಗಾರರಿಗೆ ಲಾಭ, ಸರ್ಕಾರಿ ಟೆಂಡರ್‍ಗಳಿಂದ ಅನುಕೂಲ.
Advertisement
ಕಟಕ: ಆರ್ಥಿಕ ಸಮಸ್ಯೆಗಳು ನಿವಾರಣೆ, ಸಾಲ ಲಭಿಸುವುದು, ವ್ಯಾಪಾರ ಉದ್ಯಮದಲ್ಲಿ ಲಾಭ, ವ್ಯವಹಾರದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಪ್ರಗತಿ.
ಸಿಂಹ: ಮಕ್ಕಳಿಗಾಗಿ ಪ್ರಯಾಣ, ಅಧಿಕವಾದ ಹಣ ಖರ್ಚು, ಮಕ್ಕಳಲ್ಲಿ ಹಠಮಾರಿತನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ದಬ್ಬಾಳಿಕೆ, ಉದ್ಯೋಗದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಕನ್ಯಾ; ಮಕ್ಕಳಿಗೆ ದೂರ ಪ್ರದೇಶದಲ್ಲಿ ಉದ್ಯೋಗ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಿತ್ರರಿಗಾಗಿ ಅಧಿಕ ಖರ್ಚು, ಮಾನಸಿಕ ಒತ್ತಡ, ಮನಸ್ಸಿನಲ್ಲಿ ಆತಂಕ, ಆಲೋಚನೆಯಿಂದ ನಿದ್ರಾಭಂಗ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ವ್ಯಥೆ, ಆತ್ಮ ಗೌರವಕ್ಕೆ ಧಕ್ಕೆ, ಕೃಷಿಕರಿಗೆ ಆಕಸ್ಮಿಕ ಲಾಭ.
ವೃಶ್ಚಿಕ: ಅಹಂಭಾವದಿಂದ ಸಮಸ್ಯೆ, ದಾಂಪತ್ಯದಲ್ಲಿ ತೊಂದರೆ, ವಾಗ್ವಾದಗಳಲ್ಲಿ ಎಚ್ಚರಿಕೆ, ರಾಜಕೀಯ ಕ್ಷೇತ್ರದವರಿಗೆ ಧನಾಗಮನ, ಉದ್ಯೋಗದಲ್ಲಿ ಪ್ರಾಮಾಣಿಕತೆ, ಉತ್ತಮವಾಗಿ ಕೆಲಸ ನಿರ್ವಹಿಸುವಿರಿ, ಸ್ವಯಂಕೃತ್ಯಗಳಿಂದಲೇ ಗೌರವಕ್ಕೆ ಧಕ್ಕೆ.
ಧನಸ್ಸು: ತಂದೆ-ಮಕ್ಕಳಲ್ಲಿ ಮನಃಸ್ತಾಪ, ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಉದ್ಯೋಗ ಪ್ರಾಪ್ತಿ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಮಕರ; ಮಕ್ಕಳಿಂದ ಸಮಸ್ಯೆ, ಅನಗತ್ಯ ಕಲಹವಾಗುವುದು, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಭಾವನೆ-ಆತ್ಮಗೌರವಕ್ಕೆ ಧಕ್ಕೆ.
ಕುಂಭ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಮಾಡುವಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕೆಲಸಗಳಿಗೆ ಸೇವಕರ ಕೊರತೆ, ತಲೆ ನೋವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಉದ್ಯೋಗಕ್ಕಾಗಿ ಮಕ್ಕಳು ದೂರ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ವಿಪರೀತ ಉಷ್ಣ, ಹೃದ್ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv