ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಸಪ್ತಮಿ ಗುರುವಾರ
ರಾಹುಕಾಲ: ಮಧ್ಯಾಹ್ನ 1:49 ರಿಂದ 3:15
ಗುಳಿಕಕಾಲ: ಬೆಳಗ್ಗೆ 9:32 ರಿಂದ 10:58
ಯಮಗಂಡಕಾಲ: ಬೆಳಗ್ಗೆ 6:41 ರಿಂದ 8:06
Advertisement
ಮೇಷ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮಾರಾಟಗಾರರಿಗೆ ಅನುಕೂಲ, ಅಧಿಕ ಧನಲಾಭ, ಆರೋಗ್ಯದಲ್ಲಿ ಸಮಸ್ಯೆ, ಸಾಲಗಾರರಿಂದ ಅವಮಾನ, ಮಾನಸಿಕ ಹಿಂಸೆ.
Advertisement
ವೃಷಭ: ಉದ್ಯೋಗ ಸ್ಥಳದಲ್ಲಿ ಅವಮಾನ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ದುಶ್ಚಟಗಳು ಹೆಚ್ಚಾಗುವುದು, ಮನಸ್ಸಿನಲ್ಲಿ ನಾನಾ ಆಲೋಚನೆ, ಸ್ನೇಹಿತರಿಂದ ಅಧಿಕ ನಷ್ಟ.
Advertisement
ಮಿಥುನ: ತಂದೆಯಿಂದ ಆರ್ಥಿಕ ಸಹಾಯ, ಪ್ರಯಾಣದಲ್ಲಿ ಅಗೌರವ, ಅವಮಾನ-ನಿಂದನೆ, ಪತ್ರ ವ್ಯವಹಾರಗಳಲ್ಲಿ ಅಡೆತಡೆ, ಆಸ್ತಿ ವಿಚಾರದಲ್ಲಿ ತಗಾದೆ.
Advertisement
ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆ, ಅನಗತ್ಯ ತಿರುಗಾಟ, ಆಕಸ್ಮಿಕ ಪ್ರಯಾಣ, ಬಂಧುಗಳಿಂದ ಸಹಾಯ ಕೇಳುವಿರಿ, ಸಾಲ ಮಾಡುವ ಪರಿಸ್ಥಿತಿ.
ಸಿಂಹ: ಸಂಗಾತಿಯಿಂದ ಖರ್ಚು ಹೆಚ್ಚು, ಅನಿರೀಕ್ಷಿತ ಧನವ್ಯಯ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ಅಕ್ರಮ ಸಂಪಾದನೆ ಮಾಡುವಿರಿ, ದಾಂಪತ್ಯದಲ್ಲಿ ಅನುಮಾನ.
ಕನ್ಯಾ: ಚರ್ಮ ತುರಿಕೆ, ಆರೋಗ್ಯ ಸಮಸ್ಯೆ, ಸ್ನೇಹಿತರಿಂದ ಮೋಸ, ಸಾಲ ಬಾಧೆ, ಆತುರ ನಿರ್ಧಾರ, ಮೊಂಡುವಾದದಿಂದ ಜಗಳ.
ತುಲಾ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಅತಿಯಾದ ಆಸೆಗಳು, ನಿದ್ರಾಭಂಗ, ಮಕ್ಕಳಿಂದ ನಷ್ಟ, ಉದ್ಯೋಗದಲ್ಲಿ ತೊಂದರೆ, ಅನ್ಯರ ಕುತಂತ್ರಕ್ಕೆ ಬಲಿಯಾಗುವುರು.
ವೃಶ್ಚಿಕ: ತಂದೆಯಿಂದ ಸ್ಥಿರಾಸ್ತಿ ಪ್ರಾಪ್ತಿ, ಭೂಮಿಯಿಂದ ಲಾಭ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅಧಿಕ ಲಾಭ, ದೀರ್ಘಕಾಲದ ಅನಾರೋಗ್ಯ, ಮಾನಸಿಕ ಚಿಂತೆ.
ಧನಸ್ಸು: ಉದ್ಯೋಗ ಬದಲಾವಣೆ, ಅಧಿಕ ಸಂಬಳ ಪ್ರಾಪ್ತಿ, ಆಕಸ್ಮಿಕ ಪ್ರಯಾಣ, ಉತ್ತಮ ಬಾಂಧವ್ಯ ವೃದ್ಧಿ, ನಂಬಿಕಸ್ಥರಿಂದ ಮೋಸ, ನಷ್ಟವಾಗುವ ಸಾಧ್ಯತೆ
ಮಕರ: ಸಂಗಾತಿಯಿಂದ ಆರ್ಥಿಕ ಸಹಾಯ, ಮಿತ್ರರಿಗಾಗಿ ಉಡುಗೊರೆ ಖರೀದಿ, ಕುಟುಂಬಕ್ಕಾಗಿ ಖರ್ಚು, ಪ್ರಯಾಣದಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ಶುಭ ಫಲ.
ಕುಂಭ: ಸಾಲಗಾರರಿಂದ ತೊಂದರೆ, ಅಗೌರವ-ಅಪನಿಂದನೆ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ದುರ್ಘಟನೆ, ಶತ್ರುಕಾಟ, ಕೆಟ್ಟಾಲೋಚನೆ.
ಮೀನ: ಮಕ್ಕಳಿಗಾಗಿ ಅಧಿಕ ಖರ್ಚು, ದಾಂಪತ್ಯದಲ್ಲಿ ಸಂಶಯ, ಆಲೋಚನೆಗಳಿಂದ ನಿದ್ರಾಭಂಗ, ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ.