ಶ್ರೀ ಕ್ರೊಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ಅಮಾವಾಸ್ಯೆ ನಂತರ ಪ್ರಥಮಿ,
ಶುಕ್ರವಾರ, ಸ್ವಾತಿ ನಕ್ಷತ್ರ.
ರಾಹುಕಾಲ 10:39 ರಿಂದ 12:07
ಗುಳಿಕಕಾಲ 07:43 ರಿಂದ 09:11
ಯಮಗಂಡಕಾಲ 03:02 ರಿಂದ 04:30
ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ದಾಂಪತ್ಯದಲ್ಲಿ ವಿರಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ವೃಷಭ: ಅನಗತ್ಯ ಪ್ರಯಾಣ, ಸಾಲದ ಚಿಂತೆ, ಶತ್ರು ಕಾಟಗಳು, ಬಂಧುಗಳು ದೂರ.
Advertisement
ಮಿಥುನ: ಪ್ರೀತಿ ಪ್ರೇಮದ ಒತ್ತಡ, ಆರ್ಥಿಕ ಅನುಕೂಲ, ಕುಟುಂಬದ ದುಸ್ಥಿತಿಯಿಂದ ಬೇಸರ, ಮಕ್ಕಳಿಂದ ತೊಂದರೆ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ಥಿರಾಸ್ತಿ ವಾಹನ ಯೋಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಲಾಭ.
Advertisement
ಸಿಂಹ: ಖರ್ಚುಗಳು ಅಧಿಕ, ಕೃಷಿ ಚಟುವಟಿಕೆಯಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ಭೂ ವ್ಯವಹಾರದಿಂದ ಅನುಕೂಲ.
ಕನ್ಯಾ: ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ಮಾತಿನಿಂದ ತೊಂದರೆ, ದೂರ ಪ್ರಯಾಣದ ಯೋಜನೆ.
ತುಲಾ: ಸಂಗಾತಿಯಿಂದ ಆರ್ಥಿಕ ಸಹಾಯ, ದಾಂಪತ್ಯ ಕಲಹಗಳು, ಉದ್ಯೋಗ ಸ್ಥಳದಲ್ಲಿ ತೊಂದರೆ, ಗುಪ್ತ ಧನಾಗಮನ.
ವೃಶ್ಚಿಕ: ಉದ್ಯೋಗ ನಷ್ಟಗಳು, ಸಾಲದ ಚಿಂತೆ ಮತ್ತು ಶತ್ರು ಕಾಟ, ದಾಂಪತ್ಯ ಸಂಶಯಗಳು, ಪಾಲುದಾರಿಕೆಯಲ್ಲಿ ಅನುಕೂಲ.
ಧನಸ್ಸು: ಉದ್ಯೋಗ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಮಕರ: ಭಾವನಾತ್ಮಕ ಸೋಲು, ಮಕ್ಕಳ ಜೀವನದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡಗಳು.
ಕುಂಭ: ಸ್ಥಿರಾಸ್ತಿ ವಾಹನ ನಷ್ಟ, ದೂರ ಪ್ರಯಾಣದ ತಯಾರಿ, ಉದ್ಯೋಗ ನಷ್ಟ, ಕೆಲಸಗಾರರಿಂದ ತೊಂದರೆ.
ಮೀನ: ಪ್ರಯಾಣದಲ್ಲಿ ಯಶಸ್ಸು, ಸರ್ಕಾರಿ ಕಾರ್ಯಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಭಾವನಾತ್ಮಕ ಹಿನ್ನಡೆಗಳು.