Astrology

ದಿನ ಭವಿಷ್ಯ 01-09-2021

Published

on

Daily Horoscope in Kannada
Share this

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಶ್ರವಣ ಮಾಸ , ಕೃಷ್ಣ ಪಕ್ಷ ,
ವಾರ : ಬುಧವಾರ, ತಿಥಿ : ದಶಮಿ, ನಕ್ಷತ್ರ : ಮೃಗಶಿರ,

ರಾಹುಕಾಲ : 12.23 ರಿಂದ 1.55
ಗುಳಿಕಕಾಲ : 10.50 ರಿಂದ 12.23
ಯಮಗಂಡಕಾಲ : 7.44 ರಿಂದ 9.17

ಮೇಷ: ಕಾರ್ಯಸಾಧನೆಗಾಗಿ ತಿರುಗಾಟ, ವಾದ-ವಿವಾದಗಳಲ್ಲಿ ಸೋಲು, ಉತ್ತಮ ಬುದ್ಧಿಶಕ್ತಿ, ಗುರು ಹಿರಿಯರಲ್ಲಿ ಭಕ್ತಿ.

ವೃಷಭ: ಸಾಲದಿಂದ ಮುಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ವಾಹನದಿಂದ ಸಮಸ್ಯೆ, ಸ್ವಯಂ ಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ.

ಮಿಥುನ: ಹಿತಶತ್ರುಗಳಿಂದ ತೊಂದರೆ, ಬಾಕಿ ವಸೂಲಿ,ಚಂಚಲ ಮನಸು, ಮನಶಾಂತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಕಟಕ: ದಾನ ಧರ್ಮದಲ್ಲಿ ಆಸಕ್ತಿ, ವಿವಾಹಕ್ಕೆ ಆಡಚಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ಸಿಂಹ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅನಿರೀಕ್ಷಿತ ದೂರ ಪ್ರಯಾಣ, ಕೃಷಿಯಲ್ಲಿ ಅಲ್ಪ ಲಾಭ, ಸ್ಥಿರಾಸ್ತಿ ಖರೀದಿ ಯೋಗ.

ಕನ್ಯಾ: ವಿದೇಶ ಪ್ರಯಾಣ, ತಾಯಿಯಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಶತ್ರುಗಳ ನಾಶ, ಆಲಂಕಾರಿಕ ವಸ್ತುಗಳಿಗಾಗಿ ಖರ್ಚು.

ತುಲಾ: ಅಕಾಲ ಭೋಜನ, ಪ್ರಿಯ ಜನರ ಭೇಟಿ, ಮಾತಿನಿಂದ ವಾಗ್ವಾದ, ಕೋರ್ಟ್ ಕೇಸ್‍ಗಳಲ್ಲಿ ಜಯ.

ವೃಶ್ಚಿಕ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ನೆರೆಹೊರೆಯವರಿಂದ ಕುತಂತ್ರ, ವಾಹನ ಅಪಘಾತ.

ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಸಣ್ಣ ಮಾತಿನಿಂದ ಕಲಹ, ಭವಿಷ್ಯದ ಆಲೋಚನೆ, ಮಕ್ಕಳ ಬಗ್ಗೆ ಚಿಂತನೆ.

ಮಕರ: ಸ್ತ್ರೀಯರಿಗೆ ಚಿನ್ನಾಭರಣ ಯೋಗ, ದಂಡ ಕಟ್ಟುವ ಪ್ರಸಂಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಸುಖ ಭೋಜನ.

ಕುಂಭ: ಸಲ್ಲದ ಅಪವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥಸಿದ್ಧಿ, ಸಜ್ಜನರ ವಿರೋಧ.

ಮೀನ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಧನಪ್ರಾಪ್ತಿ, ಶರೀರದಲ್ಲಿ ತಳಮಳ, ಮನಕ್ಲೇಷ, ಶತ್ರು ಬಾಧೆ ನಿವಾರಣೆ. ಇದನ್ನೂ ಓದಿ: 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications