ಪಂಚಾಂಗ
ವಾರ: ಸೋಮವಾರ, ತಿಥಿ: ದಶಮಿ
ನಕ್ಷತ್ರ: ಅಶ್ವಿನಿ ಉಪರಿ ಭರಣಿ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ರಾಹುಕಾಲ: 7:39 ರಿಂದ 9:15
ಗುಳಿಕಕಾಲ: 2:03 ರಿಂದ 03:39
ಯಮಗಂಡಕಾಲ: 10:51 ರಿಂದ 12:27
Advertisement
ಮೇಷ: ನೂತನ ಉದ್ಯೋಗ ಲಭ್ಯ, ಆಕಸ್ಮಿಕ ಧನ ಲಾಭ, ನಂಬಿದ ಜನರಿಂದ ಮೋಸ, ಯತ್ನ ಕಾರ್ಯಗಳಲ್ಲಿ ವಿಳಂಬ.
Advertisement
ವೃಷಭ: ಸರ್ಕಾರಿ ಕೆಲಸಗಳಲ್ಲಿ ಜಯ, ಗುಪ್ತಾಂಗ ರೋಗಗಳು, ಕೋಪ ಜಾಸ್ತಿ, ಶತ್ರು ಭಾದೆ, ಪುಣ್ಯಕ್ಷೇತ್ರ ದರ್ಶನ.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ದೂರ ಪ್ರಯಾಣ, ಅಲ್ಪ ಆದಾಯ ಅಧಿಕ ಖರ್ಚು, ವಿರೋಧಿಗಳಿಂದ ಕುತಂತ್ರ.
Advertisement
ಕಟಕ: ಮಾನಸಿಕ ನೆಮ್ಮದಿ, ಗುರು ಹಿರಿಯರ ಮಾರ್ಗದರ್ಶನ, ವಾದ ವಿವಾದಗಳಿಂದ ದೂರವಿರಿ, ದೇವತಾ ಕಾರ್ಯ.
ಸಿಂಹ: ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯವಾದ ಕೆಲಸ ನೆರವೇರುವುದು, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ.
ಕನ್ಯಾ: ನಿರೀಕ್ಷಿತ ಆದಾಯ, ಅತಿಯಾದ ಮುಂಗೋಪ, ವಿದ್ಯಾರ್ಥಿಗಳಲ್ಲಿ ಶ್ರದ್ದೆ, ಆರೋಗ್ಯದಲ್ಲಿ ವ್ಯತ್ಯಾಸ ಎಚ್ಚರ.
ತುಲಾ: ಯೋಚಿಸಿ ನಿರ್ಧಾರ ಕೈಗೊಳ್ಳಿ, ವಿಶ್ರಾಂತಿ ಇಲ್ಲದ ಕೆಲಸಗಳು, ಶತ್ರು ಭಾದೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ವೃಶ್ಚಿಕ: ಮಾನಸಿಕ ಒತ್ತಡ, ವಾಹನ ಚಾಲಕರಿಗೆ ತೊಂದರೆ, ಭೂ ಲಾಭ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ಧನಸ್ಸು: ಆಪ್ತರ ಹಿತನುಡಿ, ಇಷ್ಟ ವಸ್ತುಗಳ ಖರೀದಿ, ಋಣವಿಮೋಚನೆ, ಧಾನ ಧರ್ಮ.
ಮಕರ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸ್ತ್ರೀ ಸೌಖ್ಯ, ಸಲ್ಲದ ಅಪವಾದ, ಗೊಂದಲಗಳಿಂದ ಆದಷ್ಟು ದೂರವಿರಿ, ಸ್ಥಳ ಬದಲಾವಣೆ.
ಕುಂಭ: ಸ್ವಂತ ಪರಿಶ್ರಮದಿಂದ ಯಶಸ್ಸು, ಮಾತಿಗೆ ಮರುಳಾಗದಿರಿ, ಉತ್ತಮ ಬುದ್ಧಿಶಕ್ತಿ.
ಮೀನ: ಅಭಿವೃದ್ಧಿ ಕುಂಠಿತ, ಕೈ ಹಾಕಿದ ಕೆಲಸಗಳಲ್ಲಿ ನಿಧಾನಗತಿ, ಷೇರು ವ್ಯವಹಾರಗಳಲ್ಲಿ ನಷ್ಟ, ಮಿತ್ರರಿಂದ ವಂಚನೆ.