ರಾಹುಕಾಲ – 02: 02 -03:36
ಗುಳಿಕಕಾಲ – 09: 20 – 10 : 54
ಯಮಗಂಡಕಾಲ – 06:12 – 07:46
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ವರ್ಷ
ಮಾಸ : ಶ್ರಾವಣ, ಪಕ್ಷ : ಶುಕ್ಲ
ತಿಥಿ : ಪಾಡ್ಯ, ನಕ್ಷತ್ರ : ಆಶ್ಲೇಷಾ
ಮೇಷ: ಅತಿಯಾದ ಆಸೆಗಳು, ಏಕಾಗ್ರತೆ ರೂಢಿಸಿಕೊಳ್ಳಿ, ಧೈರ್ಯದಿಂದ ಮುನ್ನಡೆಯಿರಿ
ವೃಷಭ: ಹಿರಿಯರಿಂದ ಉಡುಗೊರೆಗಳು ದೊರೆಯತ್ತದೆ, ಅಧಿಕಾರ ಪ್ರಾಪ್ತಿ, ಧಾರ್ಮಿಕ ಕಾರ್ಯಗಳಲ್ಲಿ ಒಲವು
ಮಿಥುನ: ಸರ್ಕಾರಿ ನೌಕರರಿಗೆ ಶುಭ, ರೈತರಿಗೆ ಶುಭ, ಆತ್ಮವಿಶ್ವಾಸ ಹೆಚ್ಚಿದ್ದು, ಆತುರ ಬೇಡ
ಕಟಕ: ಪ್ರಯಾಣದಿಂದ ಶುಭ, ವಿವಾಹ ವಿಚಾರಗಳಲ್ಲಿ ಅಡೆತಡೆ, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ
ಸಿಂಹ: ಶತ್ರುಗಳು ಮಿತ್ರರಾಗುವರು, ಕುಟುಂಬದೊಂದಿಗೆ ಸಾಮರಸ್ಯ, ಕಠಿಣವಾದ ಸಮಸ್ಯೆಗಳಿಗೆ ಪರಿಹಾರ
ಕನ್ಯಾ: ಅತಿಯಾಗಿ ಯಾರನ್ನು ನಂಬಬೇಡಿ, ಇನ್ನೊಬ್ಬರ ಸಲಹೆಗಳಿಂದ ಆದಾಯದಲ್ಲಿ ಕುಂಟಿತ, ಸಂಕಲ್ಪಗಳ ಈಡೇರುವಿಕೆ
ತುಲಾ: ಮಕ್ಕಳ ಆರೋಗ್ಯದ ಚಿಂತೆ, ಮಾತಿನಲ್ಲಿ ನಿಯಂತ್ರಣವಿರಲಿ, ಆಲೋಚಿಸಿ ವಿಷಯಗಳನ್ನು ನಿರ್ಣಯ ಮಾಡಿ
ವೃಶ್ಚಿಕ: ಮಂಗಳ ಕಾರ್ಯಗಳಲ್ಲಿ ಭಾಗಿ, ವಿವಾಹಾಕಾಂಕ್ಷಿಗಳಿಗೆ ಶುಭ, ಸಮಯವನ್ನು ವ್ಯರ್ಥ ಮಾಡಬೇಡಿ
ಧನಸ್ಸು: ಹೂ ಹಣ್ಣು ವ್ಯಾಪಾರಸ್ತರಿಗೆ ಅಶುಭ, ಹಿತಶತ್ರುಗಳ ಕಾಟದಿಂದ ಮುಕ್ತಿ, ಬಾಕಿ ಹಣ ಕೈಸೇರುತ್ತದೆ
ಮಕರ: ರಿಯಲ್ ಏಸ್ಟೇಟ್‌ನವರಿಗೆ ಶುಭ, ತಂದೆಯೊಂದಿಗೆ ಮನಸ್ತಾಪ, ಆಲಸ್ಯ, ನಿರ್ಲಕ್ಷಗಳು ಜಾಸ್ತಿಯಾಗುತ್ತವೆ
ಕುಂಭ: ಆರೋಗ್ಯವು ಉತ್ತಮವಾಗಿರುತ್ತದೆ, ವಾದದ ವಿಚಾರದಲ್ಲಿ ಶುಭ, ಹೊಸ ವಿಚಾರಗಳತ್ತ ಗಮನ
ಮೀನ: ಮಕ್ಕಳಿಂದ ಶುಭ, ಪೋಷಕರ ಆರೋಗ್ಯದಲ್ಲಿ ಶುಭ, ಸುಳ್ಳಿನಿಂದ ಉದ್ಯೋಗದಲ್ಲಿ ತೊಂದರೆ

