ನಟ ಲೂಸ್ ಮಾದ ಯೋಗೀಶ್ ಸಿಎಂ ಭೇಟಿ

Public TV
0 Min Read
YOGI CM SIDDARAMAIAH

ಬೆಂಗಳೂರು: ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗೀಶ್ ಇಂದು ಸಿಎಂ ಸಿದ್ದರಾಯಯ್ಯ ಅವರನ್ನು ಭೇಟಿ ಮಾಡಿ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ನೀಡಿದ್ದಾರೆ.

1

ನಟ ಯೋಗೀಶ್ ಹಾಗೂ ಅವರ ತಂದೆ ಸಿಎಂ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮದುವೆಯ ಆಮಂತ್ರಣ ನೀಡಿ ಆಹ್ವಾನಿಸಿದರು.

2

ಕಳೆದ ಜೂನ್ 11 ರಂದು ತಮ್ಮ ಬಾಲ್ಯದ ಗೆಳತಿ ಮೈಸೂರಿನ ಅರಸ್ ಕುಟುಂಬಕ್ಕೆ ಸೇರಿರುವ ಸಾಹಿತ್ಯ ಜೊತೆ ಅದ್ಧೂರಿಯಾಗಿ ಯೋಗೀಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ನವೆಂಬರ್ 2 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *