Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

Latest

ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

Public TV
Last updated: July 30, 2022 1:39 pm
Public TV
Share
4 Min Read
Commonwealth Games 2022 4
SHARE

ಲಂಡನ್: ನಿನ್ನೆಯಿಂದ ಬರ್ಮಿಂಗ್ ಹ್ಯಾಮ್‍ನಲ್ಲಿ ಆರಂಭವಾಗಿರುವ 22ನೇ ಕಾಮನ್‍ವೆಲ್ತ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಕ್ರೀಡಾಪಟುಗಳು ಅದ್ಭುತ ಆಟವನ್ನಾಡಿದ್ದು, ಮಹಿಳೆಯರ ಹಾಕಿ ತಂಡ, ಬ್ಯಾಡ್ಮಿಂಟನ್, ಈಜು ಸ್ಪರ್ಧೆ ಸೇರಿ ಅನೇಕ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

Commonwealth Games 2022 7

ನಿನ್ನೆ ಬ್ಯಾಡ್ಮಿಂಟನ್‍ನಲ್ಲಿ ಪಿ.ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಭರ್ಜರಿ ಆಟ ಪ್ರದರ್ಶಿಸಿ ಪಾಕಿಸ್ತಾನ ವಿರುದ್ಧ 5-0 ಅಂತರದಿಂದ ಗೆದ್ದುಕೊಂಡಿತ್ತು. ಬಾಕ್ಸಿಂಗ್‍ನಲ್ಲಿ ಪುರುಷರ ಸುತ್ತಿನ 32 ಪಂದ್ಯವನ್ನು ಆಡಿದ ಶಿವ ಥಾಪಾ ಪಾಕಿಸ್ತಾನದ ಸುಲೇಮಾನ್ ಬಲೋಚ್ ವಿರುದ್ಧ ಸುಲಭವಾಗಿ ಗೆದ್ದರು. ಭಾರತೀಯ ಮಹಿಳಾ ಹಾಕಿ ತಂಡವು ಘಾನಾವನ್ನು ಸೋಲಿಸಿತು. 14ರ ಹರೆಯದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್, ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿನ ಆರಂಭವನ್ನು ಪಡೆದಿದ್ದಾರೆ. ಇದನ್ನೂ ಓದಿ: Commonwealth Games 2022 – ಗಮನಸೆಳೆದ ಹದಿನಾಲ್ಕರ ಬಾಲೆ ಅನಾಹತ್ ಸಿಂಗ್

Commonwealth Games 2022 2 1

ಭಾರತ ಮಹಿಳಾ ಟೇಬಲ್ ಟೆನ್ನಿಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದ ಜಯ ದಾಖಲಿಸಿತು. ಇದೇ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಶಾದಾಯಕ ಫಲಿತಾಂಶವನ್ನು ಅನುಭವಿಸಿತ್ತು. ಇಂದು ಎರಡನೇ ದಿನವಾಗಿದ್ದು, ಒಲಿಂಪಿಕ್ಸ್ ಪದಕ ವಿಜೇತೆ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ಸ್ಫರ್ಧಿಸುತ್ತಿದ್ದು ಭಾರತಕ್ಕೆ ಪದಕ ಲಭಿಸುವ ಸಾಧ್ಯತೆಯಿದೆ. ಇವರೊಂದಿಗೆ ಕನ್ನಡಿಗ ಈಜುಪಟು ಶ್ರೀಹರಿ ಫೈನಲ್‍ಗೆ ಲಗ್ಗೆ ಇಟ್ಟಿದ್ದು, ಪದಕ ಗೆಲ್ಲುವ ಸಾಧ್ಯತೆ ಇದೆ. ಇದನ್ನೂ ಓದಿ: ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್

Commonwealth Games 2022 Anahat Singh

ಯಾವೆಲ್ಲ ಸ್ಫರ್ಧೆಗಳು ಎಷ್ಟೊತ್ತಿಗೆ:
ಮಧ್ಯಾಹ್ನ 1:00 ಗಂಟೆ: ಲಾನ್ ಬೌಲ್ಸ್ – ತಾನಿಯಾ ಚೌಧರಿ ಮಹಿಳೆಯರ ವಿಭಾಗೀಯ ಪ್ಲೇ ರೌಂಡ್ 3 ರಲ್ಲಿ ಮತ್ತು ಪುರುಷರ ತಂಡ ಸೆಕ್ಷನಲ್ ಪ್ಲೇ ರೌಂಡ್ ಭಾರತ-ಮಾಲ್ಟಾ
ಮಧ್ಯಾಹ್ನ 1:30 ಗಂಟೆ: ಅಥ್ಲೆಟಿಕ್ಸ್ – ಪುರುಷರ ಮ್ಯಾರಥಾನ್ ಫೈನಲ್‍ನಲ್ಲಿ ನಿತೇಂದ್ರ ಸಿಂಗ್ ರಾವತ್
ಮಧ್ಯಾಹ್ನ 1:30 ಗಂಟೆ: ಬ್ಯಾಡ್ಮಿಂಟನ್ – ಶ್ರೀಲಂಕಾ-ಭಾರತ
ಮಧ್ಯಾಹ್ನ1:30 ಗಂಟೆ: ಜಿಮ್ನಾಸ್ಟಿಕ್ಸ್ – ಯೋಗೇಶ್ವರ್ ಸಿಂಗ್ ಪುರುಷರ ಆರ್ಟಿಸ್ಟಿಕ್ ಫೈನಲ್
ಮಧ್ಯಾಹ್ನ1:30 ಗಂಟೆ: ವೇಟ್‍ಲಿಫ್ಟಿಂಗ್ – ಪುರುಷರ 55 ಕೆಜಿ ವಿಭಾಗದಲ್ಲಿ ಸಂಕೇತ್ ಮಹದೇವ್ ಸರ್ಗರ್
ಮಧ್ಯಾಹ್ನ2:00 ಗಂಟೆ: ಟೇಬಲ್ ಟೆನಿಸ್ – ಮಹಿಳೆಯರ ವಿಭಾಗ ಭಾರತ-ಗಯಾನಾ
ಮಧ್ಯಾಹ್ನ 2:30 ಗಂಟೆ: ಸೈಕ್ಲಿಂಗ್ – ಮಹಿಳೆಯರ ಸ್ಪ್ರಿಂಟ್ ಅರ್ಹತಾ ಸುತ್ತು ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
ಮಧ್ಯಾಹ್ನ 2:30 ಗಂಟೆ (ನಂತರ): ಸೈಕ್ಲಿಂಗ್ – ಪುರುಷರ 4000 ಮೀ. ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸುತ್ತು ವಿಶ್ವಜೀತ್ ಸಿಂಗ್ ಮತ್ತು ದಿನೇಶ್ ಕುಮಾರ್
ಮಧ್ಯಾಹ್ನ 3:00 ಗಂಟೆ: ಈಜು – 200 ಮೀ. ಫ್ರೀಸ್ಟೈಲ್ ಹೀಟ್ ಕುಶಾಗ್ರಾ ರಾವತ್
ಮಧ್ಯಾಹ್ನ 3:11 ಗಂಟೆ: ಸೈಕ್ಲಿಂಗ್ – ಮಹಿಳೆಯರ 3000 ಮೀ. ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸುತ್ತು ಮೀನಾಕ್ಷಿ
ಸಂಜೆ 4:03 ಗಂಟೆ: ಸೈಕ್ಲಿಂಗ್ – ಮಹಿಳೆಯರ ಸ್ಪ್ರಿಂಟ್‍ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
ಸಂಜೆ 4:15 ಗಂಟೆ: ವೇಟ್‍ಲಿಫ್ಟಿಂಗ್ – ಪುರುಷರ 61 ಕೆಜಿ ವಿಭಾಗದ ಫೈನಲ್‍ನಲ್ಲಿ ಗುರುರಾಜ್
ಸಂಜೆ 4:30 ಗಂಟೆ: ಟೇಬಲ್ ಟೆನ್ನಿಸ್ – ಪುರುಷರ ವಿಭಾಗ ಭಾರತ-ನಾರ್ದರ್ನ್ ಐಲ್ಯಾಂಡ್ ಗ್ರೂಪ್
ಸಂಜೆ 4:36 ಗಂಟೆ: ಸೈಕ್ಲಿಂಗ್ – ಮಹಿಳೆಯರ ಸ್ಪ್ರಿಂಟ್ ಕ್ವಾರ್ಟರ್‌ಫೈನಲ್‌ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
ಸಂಜೆ 4:52 ಗಂಟೆ: ಸೈಕ್ಲಿಂಗ್ – ಪುರುಷರ 400 ಮೀ. ವೈಯಕ್ತಿಕ ಪರ್ಸ್ಯೂಟ್ ಅರ್ಹತೆಯಲ್ಲಿ ವಿಶ್ವಜೀತ್/ದಿನೇಶ್
ಸಂಜೆ 5:00 ಗಂಟೆ: ಬಾಕ್ಸಿಂಗ್ – 54-57 ಕೆಜಿ ತೂಕ ವಿಭಾಗದಲ್ಲಿ ಹುಸ್ಸನ್ಮುದ್ದೀನ್ ಮೊಹಮ್ಮದ್ ವಿರುದ್ಧ ಅಮ್ಜೋಲಿ
ಸಂಜೆ 5:00 ಗಂಟೆ: ಸ್ಕ್ವಾಷ್ – ಪುರುಷರ ಸಿಂಗಲ್ಸ್ ಸುತ್ತಿನಲ್ಲಿ ರಮಿತ್ ಟಂಡನ್ ಮತ್ತು ಸೌರವ್ ಘೋಸಲ್, ಮಹಿಳೆಯರ ಸಿಂಗಲ್ಸ್ ಸುತ್ತಿನಲ್ಲಿ ಜೋಷ್ನಾ ಚಿನಪ್ಪ ಮತ್ತು ಸುನಯ್ನಾ ಸಾರಾ ಕುರುವಿಲ್ಲಾ.
ಸಂಜೆ 5:45 ಗಂಟೆ: ಸ್ಕ್ವಾಷ್ – ಜೋಶ್ನಾ ಚಿನಪ್ಪ-ಮೇಗನ್ ಮಹಿಳಾ ಸಿಂಗಲ್ಸ್
ಸಂಜೆ 5:45 ಗಂಟೆ: ಸ್ಕ್ವಾಷ್ – ಸುನಯ್ನಾ ಕುರುವಿಲಾ-ಐಫಾ ಅಜ್ಮಾನ್ ಮಹಿಳೆಯರ ಸಿಂಗಲ್ಸ್
ಸಂಜೆ 6:15 ಗಂಟೆ: ಸ್ಕ್ವಾಷ್ – ಸೌರವ್ ಘೋಷಾಲ್ ವಿರುದ್ಧ ಶಮಿ ವಕೀಲ್ ಪುರುಷರ ಸಿಂಗಲ್ಸ್

INDIA AT @birminghamcg22

DAY 2 SCHEDULE.#EkIndiaTeamIndia #WeAreTeamIndia pic.twitter.com/U2Dyjs30nm

— Team India (@WeAreTeamIndia) July 30, 2022

ರಾತ್ರಿ 7:30 ಗಂಟೆ: ಲಾನ್ ಬೌಲ್ಸ್ – ಪುರುಷರ ಜೋಡಿ ತಂಡ ಭಾರತ-ಕುಕ್ ದ್ವೀಪಗಳು
ರಾತ್ರಿ 8:00 ಗಂಟೆ: ವೇಟ್‍ಲಿಫ್ಟಿಂಗ್ – ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸಾಯಿಖೋಮ್ ಮೀರಾಬಾಯಿ ಚಾನು
ರಾತ್ರಿ 8:30 ಗಂಟೆ: ಟೇಬಲ್ ಟೆನ್ನಿಸ್ – ಮಹಿಳೆಯರ ತಂಡ ಕ್ವಾರ್ಟರ್ ಫೈನಲ್
ರಾತ್ರಿ 8:30 ಗಂಟೆ (ನಂತರ): ಸೈಕ್ಲಿಂಗ್ – ಪುರುಷರ ಕೀರಿನ್ ಮೊದಲ ಸುತ್ತಿನಲ್ಲಿ ಎಸೊವ್ ಅಲ್ಬೆನ್
ರಾತ್ರಿ 8:30 ಗಂಟೆ (ನಂತರ): ಪುರುಷರ ಟೇಬಲ್ ಟೆನ್ನಿಸ್ ಕ್ವಾರ್ಟರ್ ಫೈನಲ್‍ನಲ್ಲಿ ಭಾರತ-ಉತ್ತರ ದ್ವೀಪ
ರಾತ್ರಿ 9:00 ಗಂಟೆ: ಜಿಮ್ನಾಸ್ಟಿಕ್ಸ್ – ಮಹಿಳಾ ತಂಡ ಫೈನಲ್ ಮತ್ತು ವೈಯಕ್ತಿಕ ಅರ್ಹತಾ ವಿಭಾಗ ಪ್ರಣತಿ ನಾಯಕ್, ರುತುಜಾ ನಟರಾಜ್ ಮತ್ತು ಪ್ರತಿಷ್ಟಾ ಸಮಂತಾ
ರಾತ್ರಿ 10:30 ಗಂಟೆ: ಲಾನ್ ಬೌಲ್ಸ್ – ಮಹಿಳಾ ತಂಡ ಫೋರ್ಸ್ ವಿಭಾಗೀಯ ಆಟ ಭಾರತ-ಕೆನಡಾ.
ರಾತ್ರಿ 11:30 ಗಂಟೆ: ಬ್ಯಾಡ್ಮಿಂಟನ್ – ಮಿಶ್ರ ತಂಡ ಭಾರತ-ಆಸ್ಟ್ರೇಲಿಯಾ
ರಾತ್ರಿ 11:30 ಗಂಟೆ: ಹಾಕಿ – ಮಹಿಳೆಯರ ವಿಭಾಗ ಭಾರತ-ವೇಲ್ಸ್
ರಾತ್ರಿ 12:00 ಗಂಟೆ: ಬಾಕ್ಸಿಂಗ್ – 70 ಕೆಜಿ ವಿಭಾಗ ಲವ್ಲಿನಾ ಬೋರ್ಗೊಹೈನ್ ವಿರುದ್ಧ ಎನ್ ಏರಿಯನ್
ರಾತ್ರಿ 12:13 ಗಂಟೆ: ಈಜು – ಕುಶಾಗ್ರಾ ರಾವತ್ 200ಒ ಫ್ರೀಸ್ಟೈಲ್ ಫೈನಲ್
ರಾತ್ರಿ 12:30 ಗಂಟೆ: ವೇಟ್‍ಲಿಫ್ಟಿಂಗ್ – ಮಹಿಳೆಯರ 55 ಕೆಜಿ ಫೈನಲ್‍ನಲ್ಲಿ ಬಿಂದ್ಯಾರಾಣಿ ದೇವಿ
ರಾತ್ರಿ 1:00 ಗಂಟೆ: ಬಾಕ್ಸಿಂಗ್ – 92 ಕೆಜಿ ವಿಭಾಗ ಸಂಜೀತ್ ವಿರುದ್ಧ ಅಟೊ ಲೆಯು
ರಾತ್ರಿ 1:35 ಗಂಟೆ: ಈಜು – ಶ್ರೀಹರಿ ನಟರಾಜ್ ಪುರುಷರ 100 ಮೀ. ಬ್ಯಾಕ್‍ಸ್ಟ್ರೋಕ್ ಫೈನಲ್

Live Tv
[brid partner=56869869 player=32851 video=960834 autoplay=true]

TAGGED:BirminghamCommonwealth Games 2022CWGLovlinaBorgohaiಕಾಮನ್‍ವೆಲ್ತ್ಕಾಮನ್‍ವೆಲ್ತ್ ಗೇಮ್ಸ್ 2022ಭಾರತ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

fight over a girlfriend young man murdered his friend Terdala Bagalkote
Bagalkot

ಒಬ್ಬಳಿಗಾಗಿ ಸ್ನೇಹಿತರ ಮಧ್ಯೆ ಕಿತ್ತಾಟ – ಚಾಕು ಇರಿದು ಕೊಂದೇ ಬಿಟ್ಟ!

Public TV
By Public TV
8 hours ago
Shehbaz Sharif
Latest

ಇಂಧನ ಹೊಡೆತಕ್ಕೆ ಪಾಕ್ ತತ್ತರ – ಶಾಲೆಗಳಿಗೆ 2 ವಾರ ರಜೆ, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

Public TV
By Public TV
8 hours ago
Davangere South Ticket Fight Siraj Ahmed
Davanagere

ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌

Public TV
By Public TV
8 hours ago
Raichur Couple Death
Districts

ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವು

Public TV
By Public TV
8 hours ago
daily horoscope dina bhavishya
Astrology

ದಿನ ಭವಿಷ್ಯ 10-03-2026

Public TV
By Public TV
9 hours ago
lpg sylender
Latest

ಇರಾನ್‌ ಯುದ್ಧ| ಎಲ್‌ಪಿಜಿ ಕನಿಷ್ಠ ಬುಕ್ಕಿಂಗ್‌ ಅವಧಿಯನ್ನು ಹೆಚ್ಚಿಸಿದ ಕೇಂದ್ರ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?