ವಾಷಿಂಗ್ಟನ್: ಅಮೆರಿಕಾ-ಚೀನಾ ನಡುವೆ ತೈವಾನ್ ಸಂಘರ್ಷ ತಾರಕಕ್ಕೆ ಏರಿದೆ. ಅಮೆರಿಕಾ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ನೀಡಿದ್ದನ್ನು ನಿಂತಿರುವುದನ್ನು ಚೀನಾಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
Our visit reiterates that America stands with Taiwan: a robust, vibrant democracy and our important partner in the Indo-Pacific. pic.twitter.com/2sSRJXN6ST
— Nancy Pelosi (@SpeakerPelosi) August 2, 2022
Advertisement
ಪೆಲೋಸಿ ತೈವಾನ್ ನೆಲಕ್ಕೆ ಕಾಲಿಟ್ಟರೆ ಅಮೆರಿಕಾ ತಕ್ಕ ಬೆಲೆ ತೆರಬೇಕಾಗುತ್ತದೆ. ತಮ್ಮ ಸೇನೆ ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
Advertisement
#PLA will launch a series of targeted military operations to counter Pelosi’s visit to Taiwan island, and resolutely defend national sovereignty and territorial integrity: Ministry of National Defense pic.twitter.com/zHujiVoElD
— Global Times (@globaltimesnews) August 2, 2022
Advertisement
ಈ ಎಚ್ಚರಿಕೆಯ ಬೆನ್ನಲ್ಲೇ ಚೀನಾ 4 ಯುದ್ಧ ನೌಕೆಗಳನ್ನು ತೈಪೆ ಬಳಿಯ ಸಮುದ್ರದಲ್ಲಿ ಸಜ್ಜಾಗಿ ಇರಿಸಿದೆ. ಇದರಲ್ಲಿ ಯುದ್ಧ ವಿಮಾನಗಳನ್ನು ಕೊಂಡೊಯ್ಯುವ ನೌಕೆಯೂ ಇದೆ. ಆದರೆ ಅಮೆರಿಕ ಇದಕ್ಕೆ ಹೆದರದೇ ಬದಲಾಗಿ ಏನಾಗುತ್ತದೋ ಆಗಲಿ ಎಂದು ನ್ಯಾನ್ಸಿ ಪೆಲೋಸಿಯನ್ನು ಮಲೇಶಿಯಾದಿಂದ ತೈವಾನಿಗೆ ಕಳುಹಿಸಿಕೊಟ್ಟಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,736 ಮಂದಿಗೆ ಕೊರೊನಾ
Advertisement
ಚೀನಾ ತೈವಾನ್‌ಗೆ ಪೂರ್ವ ದಿಕ್ಕಿನಲ್ಲಿ, ಜಪಾನ್‌ಗೆ ದಕ್ಷಿಣ ದಿಕ್ಕಿನ ಫಿಲಿಪ್ಪೆöÊನ್ಸ್ ಸಮುದ್ರದಲ್ಲಿ ಯುಎಸ್‌ಎಸ್ ರೋನಾಲ್ಡ್ ರೀಗನ್ ಯುದ್ಧನೌಕೆಯನ್ನು ಸಜ್ಜಾಗಿ ಇರಿಸಿದೆ. ಇದರಲ್ಲಿ ಗೈಡೆಡ್ ಮಿಸೈಲ್ಸ್, ರಾಕೆಟ್, ನೌಕಾ ವಿಧ್ವಂಸಕ ಕ್ಷಿಪಣಿಗಳು ಕೂಡ ಇವೆ ಎನ್ನಲಾಗಿದೆ. ಇದನ್ನೂ ಓದಿ: ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ