ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಂಬರ್ ಒನ್ ಆಗಿರುವ ಫೇಸ್ಬುಕ್ ಭಾರತೀಯ ಬಳಕೆದಾರರಿಗೆ ಮಾತ್ರ ವಿಶೇಷ ಪ್ರೈವೆಸಿಯನ್ನು ಫೀಚರ್ ನೀಡಲು ಮುಂದಾಗುತ್ತಿದೆ. ಇಲ್ಲಿಯವರೆಗೆ ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಆಗದೇ ಇದ್ದರೂ ಅವರ ವಾಲ್ ನಲ್ಲಿ ಬರೆದ ಪೋಸ್ಟ್, ಫೋಟೋಗಳನ್ನು...
ನವದೆಹಲಿ: ಅಧಿಕ ಬಳಕೆದಾರರನ್ನು ಹೊಂದಿರುವ ಆ್ಯಪ್ ವಾಟ್ಸಪ್ ಮತ್ತೆ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್ಗೆ ಏರಿಕೆ ಮಾಡಿದೆ. ಸುಮಾರು ಎರಡು ತಿಂಗಳಿಂದ 15 ಸೆಕೆಂಡ್ಗೆ ಇಳಿಕೆಯಾಗಿದ್ದ ಸ್ಟೇಟಸ್ ಮಿತಿ ಸದ್ಯ ಏರಿಕೆಯಾಗಿದ್ದು ಬಳಕೆದಾರರಿಗೆ ಖುಷಿ ವಿಚಾರವಾಗಿದೆ....
ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಕಂಪನಿಯನ್ನು ಷೇರುಗಳನ್ನು ಫೇಸ್ ಬುಕ್ ಖರೀದಿಸಿದೆ. ಕೊರೊನಾ ವೈರಸ್ ಸಮಯದಲ್ಲಿ ವಿಶ್ವದ ಆರ್ಥಿಕತೆ ಮುಗ್ಗರಿಸುತ್ತಿರುವ ಮಧ್ಯೆ ಶತಕೋಟಿ ಡಾಲರ್ ಒಪ್ಪಂದ ಭಾರತದ...
ಸ್ಯಾನ್ಫ್ರಾನ್ಸಿಸ್ಕೋ: ಕೊರೊನಾ ಕುರಿತ ಸುಳ್ಳು ಸುದ್ದಿಗಳು ಶೇರ್ ಆಗುತ್ತಿರುವ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಫಾರ್ವರ್ಡ್ ಮೆಸೇಜ್ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ. ಕೊರೊನಾದಿಂದ ಸಾಮಾಜಿಕ ಜಾಲತಾಣಗಳ ಜೊತೆ ಮೆಸೇಜಿಂಗ್ ಅಪ್ಲಿಕೇಶನ್ ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ...
ಬೆಂಗಳೂರು: ಇನ್ನು ಮುಂದೆ ವಾಟ್ಸಪ್ ನಲ್ಲಿ 30 ಸೆಕೆಂಡ್ ವಿಡಿಯೋ ಸ್ಟೇಟಸ್ ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ಕೇವಲ 15 ಸೆಕೆಂಡ್ ಮಾತ್ರ ಸ್ಟೇಟಸ್ ಅಪ್ಡೇಟ್ ಆಗಲಿದೆ. ಹೌದು. ವಿಶ್ವದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಇಂಟರ್ನೆಟ್...
ನವದೆಹಲಿ: ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಎಂದು ಘೋಷಿಸಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಜಿಯೋ ಆಫರ್ ಘೋಷಿಸಿದೆ. ಜಿಯೋ ಫೈಬರ್ ನೆಟ್ ಬಳಸುವವರಿಗೆ ಆಫರ್ ಘೋಷಿಸಿದ್ದು, ಯಾವುದೇ...
ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಈ ಬಾರಿ ಹೋಳಿ ಆಡಬೇಕಾ ಅಥವಾ ಬೇಡ ಎಂಬ ಗೊಂದಲದಲ್ಲಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಗೂಗಲ್ ಹೊಸ ಟ್ರಿಕ್ ನಿಮ್ಮ ಮುಂದೆ ಇಟ್ಟಿದ್ದು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ...
ಸ್ಯಾನ್ ಫ್ರಾನ್ಸಿಸ್ಕೋ: ಸುಮಾರು 1 ಬಿಲಿಯನ್(100 ಕೋಟಿ)ಗೂ ಹೆಚ್ಚು ಆಂಡ್ರಾಯ್ಡ್ ಮೊಬೈಲ್ ಹಾಗೂ ಟ್ಯಾಬ್ಲೆಟ್ಸ್ ಹ್ಯಾಕಿಂಗ್ ಅಪಾಯದಲ್ಲಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕನ್ಸೂಮರ್ ವಾಚ್ಡಾಗ್ ಸಂಸ್ಥೆ ವ್ಹಿಚ್? ಬಹಿರಂಗಪಡಿಸಿದೆ. ಸಂಶೋಧನಾ ವರದಿ ಪ್ರಕಾರ, ಆಂಡ್ರಾಯ್ಡ್ 4...
– ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ವೈಫೈ – ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ನವದೆಹಲಿ: ಇನ್ನು ಮುಂದೆ ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಪ್ರಯಾಣಿಕರು ವಿಮಾನದಲ್ಲಿ ವೈಫೈ ಬಳಸಿಕೊಳ್ಳಬಹುದು. ಇಲ್ಲಿಯವರೆಗೆ ಭಾರತದ ವಾಯುಸೀಮೆ ವ್ಯಾಪ್ತಿಯ ಸಂಚಾರದಲ್ಲಿ ವೈಫೈ...
– ಬೆಲೆ ಎಷ್ಟು ಗೊತ್ತಾ, ಏನಿದೆ ವಿಶೇಷತೆ?- ಇಲ್ಲಿದೆ ಮಾಹಿತಿ ಬೆಂಗಳೂರು: ಸ್ಯಾಮ್ಸಂಗ್ ಪ್ರೀಮಿಯಂ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಸ್ 10 ಲೈಟ್ನ 512 ಜಿಬಿ ಆಂತರಿಕ ಮೆಮೊರಿಯ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಸಿದ್ಧವಾಗಿದೆ. ಈ...
– ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ – ರೆಡ್ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್ಡ್ರಾಗನ್ ಚಿಪ್ ಬೆಂಗಳೂರು: ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್ ‘ನಾವಿಕ್’ ಬಳಸಿ ಫೋನ್...
ಮುಂಬೈ: ರಿಲಯನ್ಸ್ ಜಿಯೋ ಈಗ 336 ದಿನ ವ್ಯಾಲಿಡಿಟಿ ಹೊಂದಿರುವ ಪ್ರತಿ ದಿನ 1.5 ಜಿಬಿ ಡೇಟಾ ಪ್ಯಾಕ್ ಇರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಡೇಟಾ ಪ್ಯಾಕ್ ಸಿಗಬೇಕಾದರೆ 2,121...
ನವದೆಹಲಿ: ದೇಶದ ಜನನಿಬಿಡ ರೈಲ್ವೇ ನಿಲ್ದಾಣಗಳಿಗೆ ನೀಡಲಾಗಿರುವ ಉಚಿತ ವೈಫೈ ಸೌಲಭ್ಯವನ್ನು ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಕಳೆದ ಐದು ವರ್ಷಗಳಿಗೆ ತುಲನೆ ಮಾಡಿದ್ರೆ ಡೇಟಾ ಬಳಕೆ ಅತ್ಯಂತ ಸರಳವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂದು...
ಬರ್ಲಿನ್: ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ...
ಬೆಂಗಳೂರು: ಟಿಕ್ ಟಾಕ್ ಅಪ್ಲಿಕೇಶನ್ ಬಳಕೆಯಲ್ಲಿ ಚೀನಾ ಹೊರತು ಪಡಿಸಿದ ದೇಶಗಳ ಪೈಕಿ ವಿಶ್ವದಲ್ಲಿ ಭಾರತವೇ ನಂಬರ್ ಒನ್ ಸ್ಥಾನ ಪಡೆದಿದ್ದು, 2019ರಲ್ಲಿ ಭಾರತೀಯರು ಒಟ್ಟು 555 ಕೋಟಿ ಗಂಟೆಯನ್ನು ಕಳೆದಿದ್ದಾರೆ. ಮೊಬೈಲ್ ಅನಲಿಟಿಕಾ ಕಂಪನಿ...
ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಂಪನಿಗಳು ಫೋನ್ ಬೆಲೆಗಳನ್ನು ಇಳಿಸಿದ ಬೆನ್ನಲ್ಲೇ ನೋಕಿಯಾ ಕಂಪನಿ ತನ್ನ ಎರಡು ಡ್ಯುಯಲ್ ಸಿಮ್ ಫೋನ್ ಗಳ ಬೆಲೆಯನ್ನು ಇಳಿಸಿದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡುತ್ತಿರುವ ಎಚ್ಎಂಡಿ ಗ್ಲೋಬಲ್...