ಕ್ಯಾಲಿಫೋರ್ನಿಯಾ: ಜಿಮೇಲ್ ಸೇವೆ ಡೌನ್ ಆಗಿದ್ದು ವಿಶ್ವಾದ್ಯಂತ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಅಲ್ಲದೇ ಅಮೆರಿಕ, ಆಸ್ಟ್ರೇಲಿಯ, ಜಪಾನ್ ಸೇರಿದಂತೆ ವಿಶ್ವದ ಹಲವೆಡೆ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸೇವೆ ಡೌನ್ ಆಗಿದೆ. ಯಾವುದೇ ಇಮೇಲ್...
– 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಆಫೀಸ್ – ಭಾರತದಲ್ಲಿ ಉತ್ಪಾದನಾ ಘಟಕ ಆರಂಭ ಬೆಂಗಳೂರು: ಕೋವಿಡ್ 19 ನಂತರ ವಿಶ್ವದ ಯಾವ ದೇಶದಲ್ಲಿ ವಿದೇಶಿ ಹೂಡಿಕೆ ಜಾಸ್ತಿಯಾಗಲಿದೆ ಎಂಬ ಪ್ರಶ್ನೆಗೆ ಹಲವು ತಜ್ಞರು...
ನವದೆಹಲಿ: ಭೂಕಂಪನದ ಬಗ್ಗೆ ಮುಂಚಿತವಾಗಿ ಎಚ್ಚರಿಸುವ ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರುವುದಾಗಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಹೇಳಿಕೊಂಡಿದೆ. ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲಿದ್ದು ಮೊಬೈಲ್ ಮೂಲಕ ಭೂಕಂಪನ ಮಾಹಿತಿ ಮುಂಚೆಯೇ ತಿಳಿಯಲಿದೆ ಎಂದು...
ಕ್ಯಾಲಿಫೋರ್ನಿಯಾ: ವಿಶ್ವದ ನಂಬರ್ ಒನ್ ಮೆಸೇಂಜಿಂಗ್ ಅಪ್ಲಿಕೇಶನ್ ವಾಟ್ಸಪ್ನಲ್ಲಿ 50 ಮಂದಿ ಜೊತೆ ವಿಡಿಯೋ ಚಾಟ್ ಮಾಡಬಹುದು. ಫೇಸ್ಬುಕ್ ತನ್ನ ಮಸೇಂಜರ್ ರೂಂ ವಿಶೇಷತೆಯನ್ನು ವಾಟ್ಸಪ್ಗೆ ನೀಡಿದೆ. ಹೀಗಾಗಿ ಗರಿಷ್ಟ 50 ಮಂದಿಯ ಜೊತೆ ವಿಡಿಯೋ...
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ನಡೆಯನ್ನು ಅನುಸರಿದ್ದು ಚೀನಾದ ಟಿಕ್ಟಾಕ್ ಅಪ್ಲಿಕೇಶನ್ ಅನ್ನು ನಿಷೇಧಿಸುತ್ತೇನೆ ಎಂದು ಹೇಳಿದ್ದಾರೆ. ಟ್ರಂಪ್ ಯಾವಾಗ ನಿಷೇಧ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಯಾವುದೇ ವಿಚಾರವನ್ನು ತಿಳಿಸಿಲ್ಲ. ಅಮೆರಿಕದ...
ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್ ಚೀನಿ ಟಿಕ್ಟಾಕ್ ಅಪ್ಲಿಕೇಶನ್ ಖರೀದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಬೈಟ್ಡ್ಯಾನ್ಸ್ ಕಂಪನಿಯ ಟಿಕ್ಟಾಕ್ ಅಪ್ಲಿಕೇಶನ್ ಖರೀದಿ ಸಂಬಂಧ ಮಾತುಕತೆ ಆರಂಭವಾಗಿದೆ. ಸೋಮವಾರ ಈ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು...
ಬೆಂಗಳೂರು: ಐಟಿ ಸಂಸ್ಥೆ ಕಾಗ್ನಿಜೆಂಟ್ ಕಳೆದ ಮೂರು ತಿಂಗಳಿನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಹಿಂದೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್ ಕಂಪನಿಯಲ್ಲಿ ಒಟ್ಟು 2,91,700 ಮಂದಿ ಉದ್ಯೋಗಿಗಳಿದ್ದರು. ಆದರೆ ಜೂನ್ನಲ್ಲಿ ಅಂತ್ಯಗೊಂಡ...
– ಬೀಟಾ ಅವೃತ್ತಿಯ ಬಳಕೆದಾರರಿಗೆ ಲಭ್ಯ – ಶೀಘ್ರವೇ ಸಿಗಲಿದೆ ಎಲ್ಲ ಬಳಕೆದಾರರಿಗೆ ಫೀಚರ್ ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಒಂದೇ ವಾಟ್ಸಪ್ ನಂಬರ್ ಅನ್ನು 4 ಡಿವೈಸ್ಗಳಲ್ಲಿ ಬಳಸಬಹುದು. ಇಲ್ಲಿಯವರೆಗೆ ವಾಟ್ಸಪ್ ನಂಬರ್ ಒಂದು...
ನವದೆಹಲಿ: 59 ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಬೆನ್ನಲ್ಲೇ ಭಾರತ ಸರ್ಕಾರ ಈಗ ಚೀನಾದ 47 ಅಪ್ಲಿಕೇಶನ್ಗಳನ್ನು ನಿಷೇಧಿಸುವ ಮೂಲಕ ಎರಡನೇ ಡಿಜಿಟಲ್ ಸ್ಟ್ರೈಕ್ ಮಾಡಿದೆ. ಈ ಮೂಲಕ ಒಟ್ಟು 106 ಚೀನಿ ಅಪ್ಲಿಕೇಶನ್ಗಳನ್ನು ಭಾರತ ನಿಷೇಧಿಸಿದಂತಾಗಿದೆ. ಈ...
ಇಸ್ಲಾಮಾಬಾದ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚೀನಾದ ಮಿತ್ರ ದೇಶ ಪಾಕಿಸ್ತಾನ ಟಿಕ್ಟಾಕ್ ಅಪ್ಲಿಕೇಶನ್ಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ. ಅಶ್ಲೀಲತೆ ಮತ್ತು ಅನೈತಿಕತೆ ಪ್ರತಿಬಿಂಬಿಸುವ ವಿಡಿಯೋಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಟಿಕ್ಟಾಕ್ ಅಪ್ಲಿಕೇಶನ್ ತಯಾರಿಸಿದ ಬೈಟ್ಡ್ಯಾನ್ಸ್ ಪಾಕಿಸ್ತಾನ...
ನವದೆಹಲಿ: ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಯೋಧರ ಹತ್ಯೆಗೆ ಪ್ರತೀಕಾರವಾಗಿ 59 ಅಪ್ಲಿಕೇಶನ್ನಗಳನ್ನು ನಿಷೇಧಿಸಿದ ಬೆನ್ನಲ್ಲೇ ಈಗ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಜೊತೆ ನೇರವಾಗಿ ಗುರುತಿಸಿಕೊಂಡಿರುವ 7 ಪ್ರಮುಖ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಭಾರತ...
ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಸಾಫ್ಟ್ವೇರ್ ರಫ್ತುದಾರ ಕಂಪನಿ ಎಚ್ಸಿಎಲ್ ಟೆಕ್ನಾಲಜೀಸ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನದಿಂದ 75 ವರ್ಷದ ಶಿವ ನಡಾರ್ ಇಳಿದಿದ್ದು, 38 ವರ್ಷದ ಪುತ್ರಿ ರೋಶನಿ ನಡಾರ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ...
ಮುಂಬೈ: ಕಡಿಮೆ ಬೆಲೆಗೆ ಡೇಟಾವನ್ನು ನೀಡಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದ್ದ ಜಿಯೋ ಈಗ ಕಡಿಮೆ ಬೆಲೆಯ ಫೋನಿಗಾಗಿ ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಓಎಸ್ ಬಿಡುಗಡೆ ಮಾಡಲು ಮುಂದಾಗಿದೆ. ಜಿಯೋವನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ...
ಮುಂಬೈ: ನೆಟ್ಫ್ಲಿಕ್ಸ್,ಅಮೆಜಾನ್ ಪ್ರೈಂ, ಡಿಸ್ನಿ ಹಾಟ್ಸ್ಟಾರ್… ಇವುಗಳನ್ನು ಇನ್ನು ಮುಂದೆ ಒಂದೇ ಲಾಗಿನ್ ಐಡಿ ಮೂಲಕ ವೀಕ್ಷಿಸಬಹುದು. ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್ ಸೆಟ್ಟಾಪ್ ಬಾಕ್ಸ್ ಖರೀದಿಸಿದ್ರೆ ಈ ಎಲ್ಲ ಒಟಿಟಿ(ಓವರ್ ದಿ ಟಾಪ್) ಅಪ್ಲಿಕೇಶನ್ಗಳನ್ನು...
ನವದೆಹಲಿ: ಭಾರತ ಸರ್ಕಾರ ಟಿಕ್ ಟಾಕ್ ನಿಷೇಧ ಮಾಡಿದ ಬೆನ್ನಲ್ಲೇ ಸ್ವದೇಶಿ ರೊಪೊಸೊ ಅಪ್ಲಿಕೇಶನ್ ಬಳಕೆ ದಿಢೀರ್ ಭಾರೀ ಹೆಚ್ಚಳ ಕಂಡಿದೆ. ಟಿಕ್ಟಾಕ್ಗೆ ಪ್ರತಿಸ್ಪರ್ಧಿಯಾಗಿದ್ದ ರೊಪೊಸೊವನ್ನು ಜನ ಬಳಕೆ ಮಾಡುತ್ತಿದ್ದರು ಅಷ್ಟು ಜನಪ್ರಿಯವಾಗಿರಲಿಲ್ಲ. ಆದರೆ ಯಾವಾಗ...
ನವದೆಹಲಿ: “ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಫೇಸ್ಬುಕ್ನಿಂದ ಹೊರಬನ್ನಿ, ಆಯ್ಕೆ ನಿಮ್ಮದು” ಹೀಗೆಂದು ದೆಹಲಿ ಹೈಕೋರ್ಟ್ ಸೇನೆಯ ಅಧಿಕಾರಿಗೆ ಖಡಕ್ ಆಗಿ ಸೂಚಿಸಿದೆ. ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿದ್ದಕ್ಕೆ...