Thursday, 16th August 2018

Recent News

1 year ago

ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

ಮುಂಬೈ: ಸಮ್ಮರ್ ಸರ್‍ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದಿದ್ದ ಜಿಯೋ ಈಗ ಧನ್ ಧನಾ ಧನ್  ಹೆಸರಿನಲ್ಲಿ ಎರಡು ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ. ಪ್ರೈಮ್ ಗ್ರಾಹಕರಿಗೆ 3 ತಿಂಗಳು ವ್ಯಾಲಿಟಿಡಿ ಹೊಂದಿರುವ 309 ರೂ. ಮತ್ತು 509 ರೂ. ಎರಡು ಹೊಸ ಆಫರ್ ರಿಲೀಸ್ ಮಾಡಿದೆ. ಈ ಆಫರ್‍ನಲ್ಲಿ ಎಲ್ಲ ಕರೆಗಳು, ಎಸ್‍ಎಂಎಸ್ ಮತ್ತು ಜಿಯೋ ಆಪ್ ಉಚಿತವಾಗಿರಲಿದೆ. 309 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಆಫರ್ ನಾನ್ […]

1 year ago

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

ಮುಂಬೈ: ಬಿಡುಗಡೆಯಾದ 1 ತಿಂಗಳಿನಲ್ಲಿ ಎಚ್‍ಟಿಸಿ ಕಂಪೆನಿಯ ದುಬಾರಿ ಬೆಲೆಯ ಅಲ್ಟ್ರಾ ಯು ಫೋನಿನ ಬೆಲೆ 7 ಸಾವಿರ ರೂ. ಕಡಿಮೆಯಾಗಿದೆ. ಎಚ್‍ಟಿಸಿ ಯು ಆಲ್ಟ್ರಾ ಫೋನ್ ಈ ಹಿಂದೆ 59,990 ರೂ. ಬೆಲೆಯಲ್ಲಿ ಮಾರ್ಚ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನನ್ನು 52,990 ರೂ. ನೀಡಿ ಖರೀದಿಸಬಹುದು. ಎಚ್‍ಟಿಟಿ ಡಿಸೈರ್ 10 ಪ್ರೋ ಬಿಡುಗಡೆಯಾದಾಗ 26,490...

ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಸಮ್ಮರ್ ಸರ್‍ಪ್ರೈಸ್ ಆಫರ್ ಇರಲ್ಲ

1 year ago

ಮುಂಬೈ: ಜಿಯೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ಸಮ್ಮರ್ ಸರ್ ಪ್ರೈಸ್ ಆಫರ್‍ನಲ್ಲಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ನೀವು ಇನ್ನು ಮುಂದೆ ಜಿಯೋ ಸೇವೆ ಬಳಸಬೇಕಾದರೆ ಹಣವನ್ನು ಪಾವತಿ ಮಾಡಲೇಬೇಕು. ಸಮ್ಮರ್ ಸರ್‍ಪ್ರೈಸ್ ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಸರ್‍ಪ್ರೈಸ್ ನೀಡುತ್ತಿದ್ದ ಜಿಯೋ ದೂರಸಂಪರ್ಕ...

ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!

1 year ago

ನವದೆಹಲಿ: ಮೆಸೇಜ್, ಫೋಟೋ, ವಿಡಿಯೋಗಳನ್ನು ಇಲ್ಲಿಯವೆಗೆ ಸೆಂಡ್ ಮಾಡುತ್ತಿದ್ದ ನೀವು ಇನ್ನು ಮುಂದೆ ವಾಟ್ಸಪ್‍ನಲ್ಲಿ ಹಣವನ್ನು ಕಳುಹಿಸಬಹುದು. ಹೌದು. ವಾಟ್ಸಪ್ ಕಂಪೆನಿ ತನ್ನ ಬಳಕೆದಾರರಿಗೆ ಆ್ಯಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡುವ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ. ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ...

ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

1 year ago

ಮುಂಬೈ: ಉಚಿತ ಕರೆಗಳನ್ನು ನೀಡಿ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ದೇಶದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಡೇಟಾ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಸೆಟ್‍ಟಾಪ್ ಮಾರುಕಟ್ಟೆಯ ಕ್ಷೇತ್ರದತ್ತ ಗಮನ ಹರಿಸಿದ್ದು ಶೀಘ್ರವೇ ಈ ಸೇವೆ ಗ್ರಾಹಕರಿಗೆ ಸಿಗಲಿದೆ. ಹೌದು. ಜಿಯೋ ಕಂಪೆನಿಯ...

ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆ: ಏನಿದು ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್? ಗ್ರಾಹಕರಿಗೆ ಲಾಭವೇ?

1 year ago

ಮುಂಬೈ: ನಿರೀಕ್ಷೆಯಂತೆ ಜಿಯೋದ ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆಯಾಗಿದೆ. ಇದರ ಜೊತೆ ಹೊಸದಾಗಿರುವ ಸಮ್ಮರ್ ಸರ್‍ಪ್ರೈಸ್ ಆಫರನ್ನು ಜಿಯೋ ಪ್ರಕಟಿಸಿದೆ. ಈ ಹಿಂದೆ ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಡೇಟಾ ಪಡೆಯಬೇಕಾದರೆ ಗ್ರಾಹಕರು...

ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

1 year ago

ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ. ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್...

2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

1 year ago

ಲಂಡನ್: 2016ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಫೋನ್‍ಗಳ ಪಟ್ಟಿಯನ್ನು ಹಣಕಾಸು ಸೇವಾ ಸಂಸ್ಥೆ ಐಎಚ್‍ಎಸ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಆಪಲ್ ಕಂಪೆನಿಯ ವಿವಿಧ ಐಫೋನ್‍ಗಳು ಪಡೆದುಕೊಂಡಿದ್ದರೆ, ನಂತರ ಸ್ಥಾನವನ್ನು ಸ್ಯಾಮ್‍ಸಂಗ್ ಕಂಪೆನಿಯ ಫೋನ್‍ಗಳು...