Wednesday, 20th March 2019

Recent News

2 years ago

ಅಫ್ಘಾನಿಸ್ತಾನದ ಐಸಿಸ್ ನೆಲೆ ಮೇಲೆ `ಮದರ್ ಆಫ್ ಆಲ್ ಬಾಂಬ್’ ಪ್ರಯೋಗಿಸಿದ ಅಮೆರಿಕ- 36 ಉಗ್ರರ ಹತ್ಯೆ

ವಾಷಿಂಗ್ಟನ್: ಅಪ್ಘಾನಿಸ್ತಾನದ ಐಸಿಸ್ ನೆಲೆಯ ಮೇಲೆ ಅಮೆರಿಕ ಮದರ್ ಆಫ್ ಆಲ್ ಬಾಂಬ್ಸ್ ಎಂದೇ ಕರೆಯಲಾಗುವ ಅತ್ಯಂತ ದೊಡ್ಡ ಬಾಂಬ್ ಪ್ರಯೋಗಿಸಿದ್ದು, 36 ಉಗ್ರರು ಸಾವನ್ನಪ್ಪಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ ನಂಗರ್‍ಹರ್ ಪ್ರಾಂತ್ಯದ ಮೇಲೆ ಎಲ್ಲಾ ಬಾಂಬ್‍ಗಳ ತಾಯಿ ಎಂದೇ ಕರೆಯಲಾಗುವ ಅತ್ಯಂತ ಪ್ರಬಲ ಜಿಬಿಯು-43/ಬಿ ಮ್ಯಾಸೀವ್ ಆರ್ಡ್‍ನೆನ್ಸ್ ಏರ್ ಬ್ಲಾಸ್ಟ್ ಬಾಂಬ್(ಎಮ್‍ಓಎಬಿ) ಬಾಂಬನ್ನು ಗುರುವಾರದಂದು ಅಮೆರಿಕ ಸ್ಫೋಟಿಸಿತ್ತು. ಅಮೆರಿಕ ಯುದ್ಧ ಇತಿಹಾಸದಲ್ಲಿ ಇದುವರೆಗೆ ಇಷ್ಟು ಗಾತ್ರದ ಬಾಂಬನ್ನು ಶತ್ರುಗಳ ವಿರುದ್ಧ ಪ್ರಯೋಗ ಮಾಡಿರಲಿಲ್ಲ. ಗುರುವಾರದಂದು […]

2 years ago

ಬಾಗಿಲು ತೆಗೆಯಲು ಹೋದಾಗ ಕಚ್ಚಲು ಬಂತು ಹಾವು! – ವೈರಲ್ ವಿಡಿಯೋ ನೋಡಿ

ಬ್ಯಾಂಕಾಕ್: ಇದ್ದಕ್ಕಿದ್ದಂತೆ ಹಲ್ಲಿಯೊಂದು ಮೈಮೇಲೆ ಬಿದ್ರೇನೇ ಕುಣಿದಾಡಿಬಿಡ್ತೀವಿ. ಇನ್ನು ಹಾವೊಂದು ಕಚ್ಚಲು ಬಂದ್ರೆ ಹೇಗಾಗಬೇಡ? ಥೈಲ್ಯಾಂಡಿನ ಯುವಕನೊಬ್ಬನಿಗೆ ಆಗಿದ್ದೂ ಇದೇ. ಆದ್ರೆ ಆತ ಹಾವು ಕಚ್ಚಲು ಬಂದಾಗ ಆತಂಕದಿಂದ ಕುಣಿದಾಡಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ ಇಂಟರ್ನೆಟ್ ಕೆಫೆಯೊಳಗಿದ್ದ ಯುವಕ ಆರಾಮಾಗಿ ಅಲ್ಲಿದ್ದವರ ಜೊತೆ ಮಾತನಾಡುತ್ತಲೇ ಬಾಗಿಲು ತೆಗೆಯಲು ಮುಂದಾದ. ಈ ವೇಳೆ ಹಾವೊಂದು...

ಆಲೂಗೆಡ್ಡೆ ಸಿಪ್ಪೆ ಸುಲಿಯಿರಿ, ಒತ್ತಡ ಕಡಿಮೆ ಮಾಡಿ ಹಾಯಾಗಿ ಇರಿ!

2 years ago

ಲಂಡನ್: ನೀವು ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೀರಾ? ಒತ್ತಡ ಕಡಿಮೆ ಮಾಡಲು ನಾನಾ ತಂತ್ರ ಮಾಡ್ತಾ ಇದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಸುಲಭದ ಉಪಾಯ. ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿದರೆ ನಿಮ್ಮ ಒತ್ತಡ ಕಡಿಮೆಯಾಗುತ್ತಂತೆ. ಹೌದು, ಇಂಗ್ಲೆಂಡಿನ ಲಂಡನ್ ನಗರದಲ್ಲಿರುವ ಪ್ರಸಿದ್ಧ ಅಂಗಡಿಯೊಂದು ಜನರಿಗೆ ಆಲೂಗೆಡ್ಡೆಯ...

ಅಮೆರಿಕದ ಕ್ಷಿಪಣಿ ದಾಳಿ ಬಳಿಕ ಸಿರಿಯಾ ವಾಯುನೆಲೆ ಹೇಗಿದೆ?: ವೀಡಿಯೋ ನೋಡಿ

2 years ago

ವಾಷಿಂಗ್ಟನ್: ಸಿರಿಯಾ ದೇಶದ ಮೇಲೆ ಅಮೆರಿಕ ದಾಳಿ ಮಾಡಿದ್ದು, ಪ್ರಮುಖ ವಾಯುನೆಲೆಯೊಂದನ್ನು ಧ್ವಂಸಗೊಳಿಸಿದೆ. ಕ್ಷಿಪಣಿ ದಾಳಿ ಬಳಿಕ ಇದೀಗ ಸಿರಿಯಾ ವಾಯುನೆಲೆ ಹೇಗಿದೆ ಎಂಬುವುದನ್ನು ವೀಡಿಯೋಲ್ಲಿ ಕಾಣಬಹುದು. ಒಂದು ನಿಮಿಷದ ವೀಡಿಯೋದಲ್ಲಿ ದಾಳಿಯಿಂದ ಶಯ್ರಾತ್ ವಾಯುನೆಯಲ್ಲಿದ್ದ 6 MiG-23 ಯುದ್ಧವಿಮಾನಗಳು, ಶಸ್ತ್ರಾಸ್ತ್ರ...

ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

2 years ago

ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ. 2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ,...

ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

2 years ago

ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ. ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ ನಾಲಿಗೆಯಿಂದ ಜೋರಾಗಿ ತಿರುಗುತ್ತಿರುವ ಫ್ಯಾನ್ ರೆಕ್ಕೆಗಳನ್ನು ನಿಲ್ಲಿಸುವ ಮೂಲಕ ಇತಿಹಾಸದ...

ಹೆಬ್ಬಾವಿನ ಹೊಟ್ಟೆ ಸೀಳಿ ಯುವಕನ ಮೃತ ದೇಹ ಹೊರ ತೆಗೆಯುವ ವೈರಲ್ ವಿಡಿಯೋ ನೋಡಿ

2 years ago

ಜಕರ್ತಾ: ಹೆಬ್ಬಾವು ನಿಜವಾಗ್ಲೂ ಮನುಷ್ಯನನ್ನ ನುಂಗುತ್ತಾ? ಇಂಥದ್ದೊಂದು ಅನುಮಾನ ಎಷ್ಟೋ ಜನರನ್ನ ಕಾಡ್ತಿದೆ. ಆದ್ರೆ ನಿಜವಾಗ್ಲೂ ಹೆಬ್ಬಾವು ಮನುಷ್ಯನನ್ನ ನುಂಗುತ್ತೆ ಅನ್ನೋದಕ್ಕೆ ಇಂಡೋನೇಶ್ಯಾದಲ್ಲಿ ನಡೆದ ಘಟನೆ ಪ್ರತ್ಯಕ್ಷ ಸಾಕ್ಷಿ. ಹೌದು. ಸುಲಾವೆಸಿ ಪೂರ್ವ ದ್ವೀಪದ ಸಾಲೋಬಿರೋ ಗ್ರಾಮದ ರೈತನನ್ನು ಹೆಬ್ಬಾವು ನುಂಗಿದ್ದು,...

ಜಿಮ್‍ನಲ್ಲಿ ಅತೀ ಉತ್ಸಾಹದಿಂದ ವರ್ಕ್ ಔಟ್ ಮಾಡೋ ಮುನ್ನ ಈ ವೈರಲ್ ವೀಡಿಯೋ ನೋಡಿ

2 years ago

ನವದೆಹಲಿ: ಜಿಮ್‍ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡಿ ಫಿಟ್ ಆಗಬೇಕು ಅಂತ ಈಗಿನ ಯುವಪೀಳಿಗೆಯವರು ಬಯಸುತ್ತಾರೆ. ಹಾಗೆ ವರ್ಕ್ ಔಟ್ ಮಾಡುವಾಗ ಅತೀ ಉತ್ಸಾಹದಲ್ಲಿ ಹೆಚ್ಚಿನ ತೂಕ ಹಾಕಿಕೊಂಡು ಕಸರತ್ತು ಮಾಡಲು ಹೋದ್ರೆ ಏನಾಗಬಹುದು ಅನ್ನೋದಕ್ಕೆ ಈ ವೀಡಿಯೋ ಉದಾಹರಣೆ. ಯುವಕನೊಬ್ಬ...