Sunday, 22nd July 2018

Recent News

10 months ago

ರಾಜ್ಯದೆಲ್ಲೆಡೆ ತಾರಕ್ ಫೀವರ್ – ಬೆಳ್ಳಂಬೆಳಗ್ಗೆಯೇ ಹಲವೆಡೆ ಪ್ರದರ್ಶನ

ಬೆಂಗಳೂರು: ನವರಾತ್ರಿ ಉತ್ಸವದ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾ ರಿಲೀಸ್ ಆಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತಾರಕ್ ತೆರೆ ಕಾಣ್ತಿದೆ. ದರ್ಶನ್ ಅಭಿನಯದ ಸಿನಿಮಾ ಅಂದ್ರೆ ಥಿಯೇಟರ್‍ಗಳಲ್ಲಿ ಅಪಾರ ಬೇಡಿಕೆ ಇರುತ್ತೆ. ಹೀಗಾಗಿ ರಾಜ್ಯದ ಕೆಲವೆಡೆ ಎಕ್ಸ್‍ಟ್ರಾ ಶೋ ಏರ್ಪಡಿಸಲಾಗಿದೆ. ಬೆಂಗಳೂರಿನ ಉತ್ತರಹಳ್ಳಿಯ ವೈಭವಿ ಚಿತ್ರಮಂದಿರದಲ್ಲಿ 6.30ಕ್ಕೆ ವಿಶೇಷ ಶೋ ಶುರುವಾಗಿದೆ. ಬೆಳ್ಳಂಬೆಳಗ್ಗೆ ಮಹಿಳೆಯರು ಕೂಡ ದರ್ಶನ್ ಸಿನಿಮಾ ನೊಡಲು ಮುಗಿಬಿದ್ದಿದ್ದಾರೆ. `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, […]

10 months ago

ಅಪಘಾತದಲ್ಲಿ ಗಾಯಗೊಂಡ ಸಿಂಧು ಮೆನನ್ ತಾಯಿ

ಬೆಂಗಳೂರು: ನಗರದ ಯಶವಂತಪುರ ಸಿಗ್ನಲ್ ಬಳಿ ನಟಿ ಸಿಂಧೂ ಮೆನನ್ ಅವರ ತಾಯಿ ಶ್ರೀದೇವಿ ಅವರಿದ್ದ ಆಟೋಗೆ ಹಿಂಬದಿಯಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದೆ. ಮಧ್ಯಾಹ್ನ ಶ್ರೀದೇವಿ ಅವರು ಮತ್ತಿಕೇರಿಯಿಂದ ಮಲ್ಲೇಶ್ವರಂ ನಲ್ಲಿರುವ ತಮ್ಮ ನಿವಾಸಕ್ಕೆ ಆಟೋದಲ್ಲಿ ಹೊರಟ್ಟಿದ್ದರು. ಈ ವೇಳೆ ಆಟೋ ಸಿಗ್ನಲ್ ನಲ್ಲಿ ನಿಂತಾಗ ಹಿಂದಿನಿಂದ ಕ್ಯಾಬ್ ಚಾಲಕ ನೇರವಾಗಿ ಆಟೋಗೆ ಡಿಕ್ಕಿ...

ಕೊನೆಗೂ ರಕ್ಷಿತಾರ ಬೇಡಿಕೆಯನ್ನು ಈಡೇರಿಸಿದ ದರ್ಶನ್

10 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊನೆಗೂ ಕ್ರೇಜಿ ಕ್ವೀನ್ ರಕ್ಷಿತಾರ ಬೇಡಿಕೆಯಂತೆ ಗಾಯಕ ಚೆನ್ನಪ್ಪರನ್ನು ಭೇಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಕ್ಷಿತಾ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಗಾಯಕ ಮತ್ತು ಡ್ಯಾನ್ಸರ್ ಆಗಿರುವ ಚೆನ್ನಪ್ಪ ನಿಮ್ಮನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದಾನೆ ಎಂದು...

ಯುವ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಹೃತಿಕ್ ರೋಶನ್!

10 months ago

ಮುಂಬೈ: ಹೃತಿಕ್ ರೋಶನ್ ಯುವ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅದು ಬೇರೆ ಯಾರೂ ಅಲ್ಲ ಟೈಗರ್ ಶ್ರಾಫ್. ಇಬ್ಬರು ಅದ್ಭುತವಾದ ಡ್ಯಾನ್ಸರ್ ಆಗಿದ್ದು ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.   ಬ್ಯಾಂಗ್ ಬ್ಯಾಂಗ್ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ....

ಪಬ್ಲಿಕ್ ಮ್ಯೂಸಿಕ್‍ಗೆ 3ರ ಸಂಭ್ರಮ – ದಿನವಿಡೀ ನಿಮಗಾಗಿ ವಿಶೇಷ ಕಾರ್ಯಕ್ರಮ

10 months ago

– ಮೂರು ಪ್ಲಸ್ಸು ನೋಡಿ ಎಂಜಾಯ್ ಮಾಡಿ ಬೆಂಗಳೂರು: ನೀವು ಹರಸಿ ಬೆಳೆಸಿದ ನಿಮ್ಮ ಪಬ್ಲಿಕ್ ಮ್ಯೂಸಿಕ್ ಚಾನೆಲ್ ಇಂದು ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಮೂರನೇ ವಸಂತದ ಸಂಭ್ರಮಾಚರಣೆಯ ಸಲುವಾಗಿ ಮ್ಯೂಸಿಕಲ್ ಧಮಾಕೇದಾರ್ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಜೊತೆಗೆ ದಿನಪೂರ್ತಿ ವಿಭಿನ್ನ ಸಂಗೀತ...

ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ಲವ್ ಆಗುತ್ತೆ- ತಾರಕ್ ಸಿನಿಮಾ ವಿಡಿಯೋ ಸಾಂಗ್ ನೋಡಿ

10 months ago

ಬೆಂಗಳೂರು: ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಿಂದ ಸಾಕಷ್ಟು ಹವಾ ಕ್ರಿಯೆಟ್ ಮಾಡಿರುವ `ತಾರಕ್’ ಸಿನಿಮಾದ ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡು ನೋಡೊದಕ್ಕೂ ಮತ್ತು ಕೇಳೊದಕ್ಕೂ ತುಂಬಾ ಕ್ಯಾಚಿಯಾಗಿದೆ. ಹಾಡು ಈಗಾಗಲೇ ಅಭಿಮಾನಿಗಳಲ್ಲಿ ಮನದಲ್ಲಿ...

ಕಾಂಡೋಮ್ ನಂತ್ರ ಈ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ ಸನ್ನಿ ಲಿಯೋನ್!

10 months ago

ಮುಂಬೈ: ನವರಾತ್ರಿ ಕಾಂಡೋಮ್ ಜಾಹೀರಾತು ಬಳಿಕ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತುಪ್ಪದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವದಕ್ಕಾಗಿ ಸಾಕಷ್ಟು ಕಂಪನಿಗಳು ಸನ್ನಿ ಲಿಯೋನ್ ಗೆ ಆಫರ್‍ಗಳು ನೀಡುತ್ತವೆ. ಆದರೆ ಸನ್ನಿ ಮಾತ್ರ ಜಾಹೀರಾತುಗಳ ಆಯ್ಕೆ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ...

ಟಾಪ್ ಟ್ರೆಂಡಿಂಗ್ ಪದ್ಮಾವತಿ ಫಸ್ಟ್ ಲುಕ್ ಅನುಷ್ಕಾ ನೋಡಿಲ್ಲವಂತೆ!

10 months ago

ಮುಂಬೈ: ದೀಪಿಕಾ ಪಡುಕೋಣೆ ಅವರ `ಪದ್ಮಾವತಿ’ ಚಿತ್ರದ ಫಸ್ಟ್ ಲುಕ್ ನೋಡಿ ಬಾಲಿವುಡ್ ನ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಅನುಷ್ಕಾ ಶರ್ಮಾ ಫಸ್ಟ್ ಲುಕ್ ನೋಡಿಲ್ಲವಂತೆ. ಮಾಧ್ಯಮದವರು ಅನುಷ್ಕಾ ಶರ್ಮಾ ಅವರಿಗೆ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಬಗ್ಗೆ ಪ್ರಶ್ನೆ...