Wednesday, 16th October 2019

Recent News

8 months ago

ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

ನವದೆಹಲಿ: ಮಿಲಿಟರಿ, ಪೊಲೀಸ್ ಇಲಾಖೆ, ಮಣ್ಣಿನ ರೇಸ್ ಟ್ರ್ಯಾಕ್ ಗಳಲ್ಲಿ ಗುರುತಿಸಿಕೊಂಡಿದ್ದ ಜಿಪ್ಸಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಜುಕಿ ಕಂಪನಿ ಮುಂದಾಗಿದೆ. ಪ್ರಸ್ತುತ ಜಿಪ್ಸಿ ಕಾರನ್ನು ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ಗ್ರಾಹಕರಿಗೆ ವಿತರಣೆ ಮಾಡಲಾಗುತಿತ್ತು. ಈಗ ಮಾರುತಿ ಸುಜುಕಿ ಕಂಪನಿ ಶೋ ರೂಮ್ ಡೀಲರ್ ಗಳಿಗೆ ಮುಂಗಡ ಬುಕ್ಕಿಂಗ್ ಆರ್ಡರ್ ಸ್ವೀಕರಿಸಬೇಡಿ ಎಂದು ಸೂಚಿಸಿದೆ. ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು […]

9 months ago

500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ನೋಟಿಸ್!

ಮುಂಬೈ: ದುಬಾರಿ ಬೈಕ್, ಜಾಸ್ತಿ ಇಂಜಿನ್ ಸಾಮರ್ಥ್ಯ ಅಂತ ವೇಗವಾಗಿ ಹೋಗೋ ಬೈಕ್ ಮಾಲೀಕರಿಗೆ ಈಗ ಮುಂಬೈ ಪೊಲೀಸರು ಶಾಕ್ ಕೊಟ್ಟಿದ್ದಾರೆ. 500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. 500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಇಂಜಿನ್ ಹೊಂದಿರುವ ಬೈಕ್ ತುಂಬಾ ವೇಗವಾಗಿ, ಜಾಸ್ತಿ ಶಬ್ದ ಮಾಡಿಕೊಂಡು ರಸ್ತೆ...

2019ರ ಜುಲೈ ತಿಂಗಳಿನಿಂದ ಕಾರುಗಳಲ್ಲಿ ಚೈಲ್ಡ್ ಲಾಕ್ ಇರಲ್ಲ!

10 months ago

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ 2019ರ ಜುಲೈ ತಿಂಗಳಿಂದ ಎಲ್ಲಾ ವಾಣಿಜ್ಯ ಬಳಕೆಯ ಪ್ರಯಾಣಿಕರ ವಾಹನಗಳಲ್ಲಿರುವ ಚೈಲ್ಡ್ ಲಾಕ್ ತೆಗೆಯುವಂತೆ ವಾಹನ ಉತ್ಪಾದಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, 2019ರ ಜುಲೈ ತಿಂಗಳಿಂದ ಎಂ...

ನೂತನ ವಿನ್ಯಾಸದಲ್ಲಿ ಮತ್ತೆ ಬಿಡುಗಡೆಯಾಯ್ತು ಪಲ್ಸರ್ 150ಸಿಸಿ ಟ್ವಿನ್ ಡಿಸ್ಕ್ ಬ್ರೇಕ್ ಬೈಕ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

11 months ago

ಮುಂಬೈ: ಭಾರತೀಯ ಸ್ಪೋರ್ಟ್ಸ್ ಬೈಕ್ ಎಂದೇ ಹೆಸರು ಪಡೆದಿರುವ ಬಜಾಜ್ ಕಂಪನಿಯ ಪಲ್ಸರ್ 150 ಸಿಸಿ ಬೈಕ್ ನೂತನ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಳೆದ ಎರಡು ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಬಜಾಜ್ ಸಂಸ್ಥೆಯು, ತನ್ನ ಪಲ್ಸರ್ ಶ್ರೇಣಿಯ ಬೈಕುಗಳ...

ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್

11 months ago

ಮಕಾವ್: ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್ ನಲ್ಲಿ 17ರ ಯುವತಿಯೊಬ್ಬಳು ಗಂಟೆಗೆ 274 ಕಿ.ಮೀ ವೇಗದಲ್ಲಿ ಕಾರನ್ನು ಕ್ರ್ಯಾಶ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಗೀಯಾ ಸರ್ಕ್ಯೂಟ್‍ನಲ್ಲಿ “ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್”...

ಜಾವಾ ಬೈಕಿನ ಬಗ್ಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳು- ಜಾವಾ 42 ಬೈಕಿನ ಬೆಲೆ 1.55 ಲಕ್ಷ ರೂ. ಯಾಕೆ?

11 months ago

80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ ರಸ್ತೆಗಳಿಗೆ ಇಳಿಯಲು ಸಿದ್ಧವಾಗಿದೆ. ಕಳೆದ ಗುರುವಾರ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಮೂರು ನೂತನ ಜಾವಾ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಬೈಕುಗಳು ತನ್ನ ಗತಕಾಲದ ವೈಭವವನ್ನೇ ಹೋಲುವ ರೀತಿಯಲ್ಲಿ...

ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

11 months ago

80,90ರ ದಶಕದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಜಾವ ಮತ್ತೆ ರಸ್ತೆಗೆ ಇಳಿಯಲಿದೆ. ಗುರುವಾರ ಕಂಪನಿಯು ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಹೀಗಾಗಿ ಜಾವಾದ ಬೈಕುಗಳು ಮತ್ತೆ ಭಾರತದ...

ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

11 months ago

ನವದೆಹಲಿ: ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು ಮತ್ತೆ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದಶಕಗಳ ಹಿಂದೆ ಬೈಕ್ ಪ್ರಿಯರಲ್ಲಿ ಹುಚ್ಚು ಹಿಡಿಸಿದ್ದ, ಜಾವಾ ಬೈಕುಗಳನ್ನು ಜಾವಾ ಮೋಟಾರ್ ಸೈಕಲ್ ಕಂಪನಿ ಪುನಃ ಮಾರುಕಟ್ಟೆಗೆ...