ಹಲವರಿಗೆ ಬೆಳಗ್ಗೆ ಬಿಸಿ ಬಿಸಿಯಾದ ಕಾಫಿ ಕುಡಿದು ದಿನವನ್ನು ಪ್ರಾರಂಭ ಮಾಡುವ ಹವ್ಯಾಸ ಇರುತ್ತದೆ. ಕಾಫಿ ಪ್ರಿಯರಿಗೆ ಬಹಳ ಸೊಗಸಾದ ಅಷ್ಟೇ ರುಚಿಕರವಾದ ಜೊತೆಗೆ ಆಹ್ಲಾದಕರವಾದ ವಿಶೇಷವಾದಂತಹ ಕಾಫಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಕಾಫಿ ಪೌಡರ್- 6 ಚಮಚ
* ಸಕ್ಕರೆ- 4 ಚಮಚ
* ಬಿಸಿ ನೀರು- ಅರ್ಧ ಕಪ್
* ಹಾಲು- ಅರ್ಧ ಕಪ್
Advertisement
ಮಾಡುವ ವಿಧಾನ:
* ಒಂದು ಬೌಲ್ಗೆ ಕಾಫಿ ಪೌಡರ್, ಸಕ್ಕರೆ, ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ: ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
Advertisement
* ಗಟ್ಟಿಯಾದ ಕ್ರೀಮ್ ಹದಕ್ಕೆ ಬರುವವರೆಗೆ ಮಿಶ್ರಣವನ್ನು ಮಾಡಿಕೊಳ್ಳಬೇಕು.
Advertisement
* ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿಳ್ಳಬೇಕು. ಇದನ್ನೂ ಓದಿ: ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ
* ನಂತರ ಕಾಫಿ ಕಪ್ಗೆ ಈಗಾಗಲೇ ತಯಾರಿಸಿದ ಕ್ರೀಮ್ ಹಾಗೂ ಹಾಲನ್ನು ಹಾಕಿ ಸ್ವಲ್ಪ ಮಿಶ್ರಣ ಮಾಡಿಕೊಂಡರೆ ರುಚಿಯಾದ ಕಾಫಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ