ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಭಿಯಾನ ಶುರುವಾಗಿದೆ.
Advertisement
ಸಿದ್ದರಾಮಯ್ಯ ಜೇನುಗೂಡಿಗೆ ಕೈ ಹಾಕಿದ್ದಾರೆ. ನಿಮಗೆ ಇದು ಬೇಕಿತ್ತಾ ಸಿದ್ದರಾಮಯ್ಯ? ರಂಭಾಪುರಿ ಶ್ರೀಗಳಿಂದ ಹೋರಾಟದ ಎಚ್ಚರಿಕೆ. ಧರ್ಮ ಒಡೆಯುವ ಕರ್ಮದ ಕೆಲಸ ನಿಮಗೆ ಬೇಕಿತ್ತೆ? ಈ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಶುರುವಾಗಿದೆ. ಇದನ್ನೂ ಓದಿ:ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?
Advertisement
Advertisement
ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವಿಟ್ಟರ್ ಕ್ಯಾಂಪೇನ್ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್‍ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ
Advertisement
The British would be feeling proud about the way Communal CM @siddaramaiah has succeeded in his "Divide & Rule" Policy.
More than the welfare of Kannadigas, CONgress is only concerned about the votes it stands to gain by breaking Hindu Religion.#CongressAgainstHindus
— C T Ravi ???????? ಸಿ ಟಿ ರವಿ (@CTRavi_BJP) March 19, 2018
ಹಿಂದೂ ಧರ್ಮವನ್ನು ಒಡೆದ ಸಿದ್ದರಾಮಯ್ಯ ಇನ್ನು ಮುಂದೆ ತಮ್ಮ ಹೆಸರನ್ನು "ಛಿದ್ರರಾಮಯ್ಯ" ಎಂದು ಬದಲಾಯಿಸಿಕೊಳ್ಳುವುದು ಸೂಕ್ತ.#ಹಿಂದೂವಿರೋಧಿಕಾಂಗ್ರೆಸ್
— C T Ravi ???????? ಸಿ ಟಿ ರವಿ (@CTRavi_BJP) March 19, 2018
ದೇಶ ಒಡೆದು ಅದರಲ್ಲಿ ಅಧಿಕಾರದ ಗಾಳ ಹಾಕುವುದು @INCIndia ದ ಮೂಲಗುಣ. ಅಂತಹ ಪಕ್ಷಕ್ಕೆ ಮನೆಮುರುಕ ಬುದ್ಧಿಯ @siddaramaiah ನೇತ್ರತ್ವ ವಹಿಸಿದರೆ ಯಾವ ಸಮುದಾಯ ತಾನೇ ಒಗ್ಗಟ್ಟಿನಲ್ಲಿಇರಲು ಸಾಧ್ಯ?? #CongressDividesHindus https://t.co/5E9it9XYJn
— Anantkumar Hegde (@AnantkumarH) March 19, 2018
You won't be forgiven @siddaramaiah.
Mughals & British pale in comparison to your virulent rule. History will remember you as the most vicious CM the state saw. @RahulGandhi, your party has tried to spoil harmony of our state, for which Cong will be wiped out without a trace. https://t.co/tRnLZs8zzK
— BJP Karnataka (@BJP4Karnataka) March 19, 2018
https://twitter.com/ShobhaBJP/status/975781232641376256