ಟಾಪ್‌ಲೆಸ್ ವಿಡಿಯೋ ಹಂಚಿಕೊಂಡ ಮಾಜಿ ‌’ಬಿಗ್ ಬಾಸ್’ ಸ್ಪರ್ಧಿ

Public TV
1 Min Read
sonali raut

ಹಿಂದಿ ಕಿರುತೆರೆ ಬಿಗ್ ಬಾಸ್ 8ರಲ್ಲಿ (Bigg Boss Hindi 8) ಸ್ಪರ್ಧಿಯಾಗಿ ಕಾಣಿಸಿಕೊಂಡ ಸೋನಾಲಿ ರಾವುತ್ (Sonali Raut) ಈಗ ಸುದ್ದಿಯಲ್ಲಿದ್ದಾರೆ. ಕನ್ನಡದ ಬಿಗ್ ಬಾಸ್ ತಾರೆ ಸೋನು ಗೌಡ (Sonu Gowda) ಬಿಕಿನಿ ವಿಡಿಯೋ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಈ ಬೆನ್ನಲ್ಲೇ ಸೋನಾಲಿ, ಟಾಪ್‌ಲೆಸ್ ವಿಡಿಯೋ ಶೇರ್ ಮಾಡುವ ಮೂಲಕ ಸೋನಾಲಿ ಪಡ್ಡೆಹುಡುಗರ ಹಾರ್ಟಿಗೆ ಚಿಟ್ಟೆ ಬಿಟ್ಟಿದ್ದಾರೆ.

sonali

ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಸೋನಾಲಿ ರಾವುತ್ (Sonali Raut) ಕಾಣಿಸಿಕೊಂಡಿದ್ದಾರೆ. ನಟಿಯ ಒಳಉಡುಪಿನ ವಿಡಿಯೋ ಸಖತ್ ವೈರಲ್ ಆಗಿದೆ. ನಟಿಯ ಲುಕ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ. ಇದನ್ನೂ ಓದಿ:‘ರವಿಕೆ’ ಹೆಸರಿನಲ್ಲೊಂದು ಸಾಂಗ್ : ಇದು ರವಿಕೆ ಪ್ರಸಂಗ

sonali 1

ದಿ ಎಕ್ಸ್‌ಪೋಸ್ (The Expose), ಗ್ರೇಟ್ ಗ್ಯಾಂಡ್ ಮಸ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲಿ ನಟಿಸಿದ್ದಾರೆ. ಆಲ್ಬ ಸಾಂಗ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೋನಾಲಿ ಸಹೋದರಿ ಉಜ್ವಲಾ ರಾವುತ್ ಸಕ್ಸಸ್‌ಫುಲ್ ಮಾಡೆಲ್ ಆಗಿ ಗಮನ ಸೆಳೆದಿದ್ದಾರೆ. ಮುಂಬೈನಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿ, 2014ರಲ್ಲಿ ನಟನಾ ಕ್ಷೇತ್ರಕ್ಕೆ ಸೋನಾಲಿ ಎಂಟ್ರಿ ಕೊಟ್ಟರು.

Share This Article