Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ

Public TV
Last updated: December 15, 2022 12:41 pm
Public TV
Share
1 Min Read
sanya iyer 3
SHARE

ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer) ಹೈಲೈಟ್ ಆಗಿದ್ದರು. ಸಾನ್ಯ ಎಲಿಮಿನೇಷನ್‌ನಿಂದ ಕುಗ್ಗಿ ಹೋಗಿದ್ದ ರೂಪೇಶ್ ಇತ್ತೀಚೆಗೆ ಆಕ್ಟೀವ್ ಆಗಿದ್ದರು. ಆದರೆ ಇದೀಗ ಮತ್ತೆ ಸಾನ್ಯ ನೆನಪಿನಲ್ಲಿ ಬಿಟ್ಟು ಹೋಗಬೇಡ ಎಂದು ಕಣ್ಣೀರಿಟ್ಟಿದ್ದಾರೆ.

sanya iyer

ಒಟಿಟಿಯಿಂದ ಬಿಗ್ ಬಾಸ್ ಶೋವರೆಗೂ ಒಟ್ಟಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಬಂದಿರೋ ರೂಪೇಶ್ ಮತ್ತು ಸಾನ್ಯ ಜೋಡಿ ನೋಡುಗರಿಗೂ ಫೇವರೇಟ್ ಆಗಿದ್ದರು. ದಿಢೀರ್ ಎಂದು ಸಾನ್ಯ ಎಲಿಮಿನೇಟ್‌ನಿಂದ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದರಿಂದ ಅವರಿಗೆ ಸುಧಾರಿಸಿಕೊಳ್ಳಲು ಕ್ರಮೇಣ ಒಂದು ವಾರ ತೆಗೆದುಕೊಂಡಿದ್ದರು. ಈಗ ಮತ್ತೆ ಈಗ ರಾಕ್‌ಸ್ಟಾರ್‌ನಂತೆ ಮನೆಯ ಕ್ಯಾಪ್ಟನ್ ಆಗಿ ಶೆಟ್ರು ಮಿಂಚ್ತಿದ್ದಾರೆ. ಹೀಗಿರುವಾಗ ಎಂದಿನಂತೆ ಬಿಗ್ ಬಾಸ್ ಟಾಸ್ಕ್‌ವೊಂದನ್ನ ಕೊಟ್ಟಿದ್ದರು. ಮ್ಯೂಸಿಕ್ ಅಷ್ಟೇ ಹಾಡನ್ನ ಸ್ಪರ್ಧಿಗಳು ಗುರುತಿಸಬೇಕು. ಈ ವೇಳೆ ರೂಪೇಶ್ ಕೊಂಚ ಭಾವುಕರಾಗಿದ್ದಾರೆ. ಇದನ್ನೂ ಓದಿ: ಆಲ್ವಿನ್ ಹೆನ್ರಿ ನಿರ್ದೇಶನದ ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ರಿಲೀಸ್

sanya iyer 2

ಟಾಸ್ಕ್‌ನಲ್ಲಿ ಬಿಟ್ಟೋಗ್ಬೇಡ ಹಾಡನ್ನ ಪ್ಲೇ ಮಾಡಿದ್ದಾರೆ. ಈ ವೇಳೆ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ಮತ್ತೆ ಬಿಟ್ಟೋಗ್ಬೇಡ ಸಾಂಗನ್ನ ಪ್ಲೇ ಮಾಡಿ ಎಂದು ಬಿಗ್‌ ಬಾಸ್‌ಗೆ ಕೇಳಿದ್ದಾರೆ. ಕಡೆಗೆ ತಾವೇ ಲಿರಿಕ್ಸ್ ಹಾಡಿದ್ದಾರೆ. ಬಿಟ್ಟೋಗ್ಬೇಡ ಎಂದು ದಿಂಬಿಗೆ ಹೊಡೆದಿದ್ದಾರೆ. ಸಾನ್ಯ ನೆನಪಲ್ಲಿ ರೂಪೇಶ್‌ ಹಾಡಿದ್ದಾರೆ.

roopesh shetty

ರೂಪೇಶ್ ವರ್ತನೆಯಲ್ಲಿ ಕೊಂಚ ಬದಲಾವಣೆ ನೋಡಿ ದೀಪಿಕಾ ದಾಸ್ ಕೂಡ ಕಿರುಚಬೇಡಿ ಎಂದಿದ್ದಾರೆ. ಯೆಸ್, ಇದು ಬಿಗ್ ಬಾಸ್ ಮನೆ ಅಲ್ವಾ ಅಂತಾ ಮತ್ತೆ ರೂಪೇಶ್ ನಾರ್ಮಲ್ ಆಗಿ ಬಿಹೇವ್ ಮಾಡಿದ್ದಾರೆ. ಒಟ್ನಲ್ಲಿ ರೂಪೇಶ್, ಸಾನ್ಯ ನೆನಪಲ್ಲಿ ಬಿಗ್ ಬಾಸ್ ಮನೆಯಲ್ಲಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

TAGGED:Bigg bossBigg Boss Kannadaroopesh shettysanya iyerಬಿಗ್ ಬಾಸ್ರೂಪೇಶ್ ಶೆಟ್ಟಿಸಾನ್ಯ ಅಯ್ಯರ್‌
Share This Article
Facebook Whatsapp Whatsapp Telegram

You Might Also Like

WTC SA 3
Cricket

ಚೋಕರ್ಸ್‌ ಹಣೆಪಟ್ಟಿ ಕಳಚಿದ ಹರಿಣರು – ದ. ಆಫ್ರಿಕಾಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟ, ದಶಕಗಳ ಕನಸು ನನಸು

Public TV
By Public TV
3 minutes ago
M.P Renukacharya
Davanagere

ಜಾತಿಗಣತಿ ವರದಿ ಬಿಡುಗಡೆ ಮಾಡ್ತೀನಿ ಎಂದಿದ್ದ ಸಿಎಂ ಪೌರುಷ ಏನಾಯ್ತು? – ರೇಣುಕಾಚಾರ್ಯ

Public TV
By Public TV
9 minutes ago
Forever Naveen Kumar Kannada Cinema Sandalwood
Cinema

ಸೆಲೆಬ್ರಿಟಿ ವಸ್ತ್ರವಿನ್ಯಾಸಕ ನವೀನ್ ಕುಮಾರ್‌ಗೆ ಅಮೆರಿಕ ಗೌರವ

Public TV
By Public TV
28 minutes ago
Mangaluru Rain
Dakshina Kannada

ಮಂಗಳೂರಿನಲ್ಲಿ ಭಾರೀ ಮಳೆ – ಪಂಪ್‌ವೆಲ್ ಸರ್ಕಲ್ ಮತ್ತೆ ಮುಳುಗಡೆ

Public TV
By Public TV
41 minutes ago
ED 1
Bengaluru City

Exclusive | ವಾಲ್ಮೀಕಿ ಹಗರಣ: ಬಳ್ಳಾರಿ ಚುನಾವಣೆಗೆ 27 ಕೋಟಿ ಬಳಕೆಯಾಗಿದ್ದು ಹೇಗೆ? – 87 ಕೋಟಿ ಎಲ್ಲೆಲ್ಲಿ ಹಂಚಿಕೆಯಾಯ್ತು?

Public TV
By Public TV
46 minutes ago
Siddaramaiah 4
Districts

ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?