Bengaluru CityCinemaKarnatakaLatestMain PostSandalwoodTV Shows

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಆ್ಯಂಡ್ರೂ ಜಯಪಾಲ್

Advertisements

ಬಿಗ್‌ ಬಾಸ್‌ ಕನ್ನಡ ಸ್ಪರ್ಧಿ ಆ್ಯಂಡ್ರೂ  ಜಯಪಾಲ್ ಇದೀಗ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಆ್ಯಂಡಿ ಕಾಲಿಟ್ಟಿದ್ದಾರೆ. ದೊಡ್ಡನೆ ಶೋ ಬಿಗ್‌ ಬಾಸ್‌ನಲ್ಲಿ ಗುರುತಿಸಿಕೊಂಡಿದ್ದ ಆ್ಯಂಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ಆ್ಯಂಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಶ್ಚಿಯನ್ ಪದ್ಧತಿಯಂತೆ ಬೆಂಗಳೂರಿನ ಚರ್ಚ್ವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟನಾಗಿ, ಆರ್.ಜೆ ಆಗಿ ಗುರುತಿಸಿಕೊಂಡಿದ್ದ ಆ್ಯಂಡಿ ಬಿಗ್ ಬಾಸ್ ನಂತರ ತೆರೆಯ ಮೇಲೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಇದೀಗ ಗುರುಹಿರಿಯರು ನಿಶ್ಚಯಿಸಿದ ಹುಡುಗಿಯನ್ನೇ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್

ನಟ ಆ್ಯಂಡಿ ಮದುವೆಯ ಆರತಕ್ಷತೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ, ನವೀನ್ ಸಜ್ಜು, ಒಗ್ಗರಣೆ ಡಬ್ಬಿ ಮುರಳಿ ಅವರು ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದಾರೆ.

Live Tv

Leave a Reply

Your email address will not be published.

Back to top button