ಆಫ್ಘಾನ್ ತೊರೆಯುವ ಮುನ್ನ 73 ಯುದ್ಧ ವಿಮಾನ ಸೇರಿದಂತೆ 170 ಸೇನಾ ವಾಹನಗಳು ಮರುಬಳಕೆ ಆಗದಂತೆ ಅಮೆರಿಕ ನಿಷ್ಕ್ರಿಯಗೊಳಿಸಿದೆ. ಅಮೆರಿಕ ಸೇನಾಪಡೆ ತೆರಳುತ್ತಿದ್ದಂತೆ ತಾಲಿಬಾನಿಗಳು ಸಂಭ್ರಮಿಸಿದ್ದಾರೆ. ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಅಂತ ಫೈರಿಂಗ್ ಮಾಡಿ ಖುಷಿಪಟ್ಟಿದ್ದಾರೆ. ಅಮೆರಿಕ ಯೋಧರ ಡ್ರೆಸ್ ಹಾಕಿದ್ದ ತಮ್ಮ ಪಡೆಗೆ, ನಮ್ಮ ಮೇಲೆ ಆಕ್ರಮಣ ಮಾಡೋವ್ರಿಗೆ ಇದೊಂದು ಪಾಠ ಅಂತ ತಾಲಿಬಾನ್ ನಾಯಕರು ಹೇಳಿದ್ದಾರೆ.
ಬಿಗ್ ಬುಲೆಟಿನ್ | August 31, 2021 | ಭಾಗ 1
Leave a Comment