ಪಂಚರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. ಜನಪ್ರತಿನಿಧಿಗಳ ಭವಿಷ್ಯವನ್ನು ಮತದಾರ ಮತಯಂತ್ರದಲ್ಲಿ ಭದ್ರಪಡಿಸಿದ್ದಾನೆ. ಚುನಾವಣೆ ಮುಗಿಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಯಾವ ವಾಹಿನಿ ಅಥವಾ ಏಜೆನ್ಸಿ ಯಾವ ಪಕ್ಷಕ್ಕೆ ಎಷ್ಟು ಸೀಟು ಕೊಟ್ಟಿದೆ..? ಅನ್ನೋದನ್ನು ಈ ವೀಡಿಯೋದಲ್ಲಿ ನೋಡಿ..
ಬಿಗ್ ಬುಲೆಟಿನ್ 07 February 2022 ಭಾಗ 1
![](https://cdn.publictv.in/wp-content/uploads/2022/03/Big-Bulletin-07-March-2022-Part-1.jpg)
Leave a Comment