ಮುಂಬೈ: ಮಹಿಳಾ ಏಷ್ಯಾಕಪ್ 2022ಕ್ಕೆ (Womens Asia Cup 2022) ಭಾರತದ ಮಹಿಳಾ ತಂಡ (Team India) ಪ್ರಕಟಗೊಂಡಿದ್ದು, ಒಟ್ಟು 15 ಸದಸ್ಯರ ತಂಡವನ್ನು ಬಿಸಿಸಿಐ (BCCI) ಇಂದು ಪ್ರಕಟಿಸಿದೆ.
Advertisement
ತಂಡವನ್ನು ಹರ್ಮನ್‍ಪ್ರೀತ್ ಕೌರ್ (Harmanpreet Kaur) ಮುನ್ನಡೆಸುತ್ತಿದ್ದು, ಸ್ಮೃತಿ ಮಂದಾನ (Smriti Mandhana) ಉಪನಾಯಕಿಯಾಗಿದ್ದಾರೆ. ತಾನಿಯಾ ಭಾಟಿಯಾ ಮತ್ತು ಸಿಮ್ರಾನ್ ದಿಲ್ ಬಹದ್ದೂರ್‌ರನ್ನು ಸ್ಟ್ಯಾಂಡ್ ಬೈ ಆಟಗಾರ್ತಿಯರನ್ನಾಗಿ ಆಯ್ಕೆ ಮಾಡಲಾಗಿದೆ. ಮಹಿಳಾ ಏಷ್ಯಾಕಪ್ ಅಕ್ಟೋಬರ್ 1 ರಿಂದ 15 ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿದೆ. ಇದನ್ನೂ ಓದಿ: 8 ಓವರ್ 100 ರನ್ – ದುಬಾರಿಯಾದ ಭುವಿ, ಹರ್ಷಲ್: ರೋಹಿತ್ ಹೇಳಿದ್ದೇನು?
Advertisement
India's Squad:
Harmanpreet Kaur (C), Smriti Mandhana (VC), Deepti Sharma, Shafali Verma, J Rodrigues, S Meghana, Richa Ghosh (WK), Sneh Rana, D Hemalatha, Meghna Singh, Renuka Thakur, P Vastrakar, R Gayakwad, Radha Yadav, KP Navgire#TeamIndia | #WomensAsiaCup | #AsiaCup2022
— BCCI Women (@BCCIWomen) September 21, 2022
Advertisement
ಅಕ್ಟೋಬರ್ 7 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಒಟ್ಟು 7 ಏಷ್ಯಾದ ತಂಡಗಳಾದ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಮಲೇಷ್ಯಾ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಇದನ್ನೂ ಓದಿ: ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್‌ಗೆ 4 ವಿಕೆಟ್‌ಗಳ ಜಯ
Advertisement
ತಂಡ ಹೀಗಿದೆ:
ಹರ್ಮನ್‍ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್-ಕೀಪರ್), ಸ್ನೇಹ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ರಾಜೇಶ್ವರಿ ವಸ್ತ್ರಾಕರ್, ಪೂಜಾ ಗಾಯಕವಾಡ್, ರಾಧಾ ಯಾದವ್, ಕೆ.ಪಿ. ನವಗಿರೆ