– 20 ಲಕ್ಷಕ್ಕೂ ಅಧಿಕ ಇ-ಖಾತಾ ಡಿಜಿಟಲೀಕರಣ
– 8 ವಲಯಗಳಲ್ಲೂ ಸಹಾಯವಾಣಿ ಬಿಡುಗಡೆ
ಬೆಂಗಳೂರು: ಬಿಬಿಎಂಪಿ 20 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದೆ. ಇ-ಖಾತಾ (E-Khata) ಪರೀಕ್ಷೆಗೆ ಸಹಾಯವಾಣಿ ಬಿಡುಗಡೆ ಮಾಡಿದೆ.
Advertisement
20 ಲಕ್ಷಕ್ಕೂ ಅಧಿಕ ಖಾತೆಗಳನ್ನ ಇ-ಖಾತಾ ಮಾಡಿ ಬಿಬಿಎಂಪಿ (BBMP) ರೋಲ್ ಔಟ್ ಮಾಡಿದೆ. ಬೆಂಗಳೂರಿನ (Bengaluru) ಆಸ್ತಿದಾರರು ನಮ್ಮ ಖಾತೆ ಇ-ಖಾತಾ ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಇದ್ದಾರೆ. ಜೊತೆಗೆ ಇ-ಖಾತಾ ಮಾಡಿಸೋದು ಹೇಗೆ? ಸೈಟ್ ಮತ್ತು ಜಾಗ ಮಾರಾಟ ಮಾಡ್ತಾ ಇದ್ದರೆ, ಇ-ಖಾತಾ ಮಾಡಿಸೋದು ಹೇಗೆ ಎಂಬ ಗೊಂದಲ ಇದೆ. ಇದನ್ನೂ ಓದಿ: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಷ್ಟು ಬಯಲು – 50:50 ಅನುಪಾತದ ದಾಖಲೆಗಳೇ ಮಾಯ?
Advertisement
Advertisement
ಬಿಬಿಎಂಪಿ ತನ್ನ ಎಂಟು ವಲಯಗಳಲ್ಲೂ ಇ-ಖಾತೆಗೆ ಸಂಬಂಧಿಸದಂತೆ ಗೊಂದಲ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಹೆಲ್ಪ್ ಡೆಸ್ಕ್ ತೆರೆದಿದೆ. ನಾಗರಿಕರು ಸಹಾಯವಾಣಿಗಳಿಗೆ ಕರೆ ಮಾಡಿ ಇ-ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
Advertisement
ಎಂಟು ವಲಯಗಳ ಸಹಾಯವಾಣಿ..
ಬೊಮ್ಮನಹಳ್ಳಿ ವಲಯ – 9480683182
ದಾಸರಹಳ್ಳಿ ವಲಯ – 9480683710
ಮಹಾದೇವಪುರ ವಲಯ – 9480683720
ಪೂರ್ವ ವಲಯ – 9480683203
ಪಶ್ಚಿಮ ವಲಯ – 9480683204
ದಕ್ಷಿಣ ವಲಯ – 9480683179
ಆರ್.ಆರ್ ನಗರ ವಲಯ – 9480683645
ಯಲಹಂಕ ವಲಯ – 9480683516