Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಣ್ಣೆ ಬೇಗ ಕೊಡದಿದ್ದಕ್ಕೆ ಬಾರ್ ಹುಡುಗನ ಮೇಲೆ ಹಲ್ಲೆ- 23 ದಿನಗಳ ಬಳಿಕ ಸಾವು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಣ್ಣೆ ಬೇಗ ಕೊಡದಿದ್ದಕ್ಕೆ ಬಾರ್ ಹುಡುಗನ ಮೇಲೆ ಹಲ್ಲೆ- 23 ದಿನಗಳ ಬಳಿಕ ಸಾವು

Bengaluru City

ಎಣ್ಣೆ ಬೇಗ ಕೊಡದಿದ್ದಕ್ಕೆ ಬಾರ್ ಹುಡುಗನ ಮೇಲೆ ಹಲ್ಲೆ- 23 ದಿನಗಳ ಬಳಿಕ ಸಾವು

Public TV
Last updated: February 17, 2023 3:55 pm
Public TV
Share
2 Min Read
kumaraswamy layout police station
SHARE

ಬೆಂಗಳೂರು: ಸುದೀರ್ಘವಾಗಿ ಆಸ್ಪತ್ರೆಯಲ್ಲಿ ಬದುಕು ನಡೆಸಲು ಹೋರಾಟ ನಡೆಸ್ತಿದ್ದ ವ್ಯಕ್ತಿ ಕೊನೆಗೂ ಮೃತಪಟ್ಟಿದ್ದಾರೆ.

ಕಳೆದ ಜನವರಿ 22ರಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ (Kumaraswamy LayOut Police) ಅನತಿ ದೂರದಲ್ಲಿರುವ ಎಸ್‍ಆರ್ ಆರ್‌ ಬಾರ್‌ ನಲ್ಲಿ ಕಿರಿಕ್ ನಡೆದಿತ್ತು. ಈ ವೇಳೆ ಸುರೇಶ್ ಹಾಗೂ ವಿನೋದ್ ಎಂಬಿಬ್ಬರು ಕುಡಿದ ಅಮಲಿನಲ್ಲಿ ಬಸವರಾಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ರು. ಸಾವಿನ ಜೊತೆ ಹೋರಾಟ ನಡೆಸುತ್ತಿದ್ದ ಬಸವರಾಜು ಗುರುವಾರ ಸಾವನ್ನಪ್ಪಿದ್ದಾನೆ.

Alcoholic Drink copy

ಸುರೇಶ್ ಹಾಗೂ ವಿನೋದ್ ಇಬ್ಬರೂ ಪದವೀಧರರು. ಎಲೆಕ್ಟ್ರಾನಿಕ್‍ಗೆ ಸಂಬಂಧಿಸಿದ ಕೆಲಸವನ್ನ ಮಾಡುತ್ತಿದ್ದರು. ಕಳೆದ ತಿಂಗಳು 22 ರರಂದು ಸಂಜೆ ಮದ್ಯ ಸೇವನೆಗೆ ಎಸ್‍ಆರ್ ಆರ್‌ ಬಾರ್‌ಗೆ  ಬಂದಿದ್ದಾರೆ. ಈ ವೇಳೆ ಬಸವರಾಜ, ಮದ್ಯ ಕೊಡಲು ತಡ ಮಾಡಿದ್ದ. ಇದರಿಂದ ಬೇಸತ್ತು ಸುರೇಶ್ ಹಾಗೂ ವಿನೋದ್ ಅಲ್ಲಿಂದ ತೆರಳಿದ್ದರು. ಅಷ್ಟಾಗಿದ್ದರೆ ಮುಗೀತಿತ್ತೆನೋ. ಆದರೆ ಅದೇ ದಿನ ರಾತ್ರಿ ಇಬ್ಬರು ಕಂಠಪೂರ್ತಿ ಕುಡಿದು 10.30ರ ವೇಳೆಗೆ ಎಸ್‍ಆರ್ ಆರ್‌ ಬಾರ್‌ಗೆ ಬಂದಿದ್ದಾರೆ. ಬಾರ್ ಕ್ಲೋಸ್ ಆಗಿದ್ದ ಕಾರಣ ಎಲ್ಲರೂ ಕ್ಲೀನಿಂಗ್ ಕೆಲಸಗಳನ್ನ ಮಾಡುತ್ತಿದ್ದರು. ಈ ವೇಳೆ ಬಸವರಾಜನ ಜೊತೆ ಸುರೇಶ್ ಹಾಗೂ ವಿನೋದ್ ಇಬ್ಬರೂ ಸೇರಿ ಕಿರಿಕ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಪತ್ನಿ ವಿಯೋಗ

Hospital Bed 1

ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಇಬ್ಬರು ಆರೋಪಿಗಳು ಬಸವರಾಜನನ್ನ ದೂಡಿದಾಗ ಬಸವರಾಜ ತಲೆ ಗೋಡೆಗೆ ಹೊಡೆದಿದೆ. ಆಗ ಕಿವಿ ಭಾಗದಲ್ಲಿ ರಕ್ತ ಬಂದಿದೆ. ಖಾಸಗಿ ಆಸ್ಪತ್ರೆಗೆ ಅಂದು ರಾತ್ರಿಯೇ ಕರೆದೊಯ್ದು ಡ್ರೆಸ್ಸಿಂಗ್ ಮಾಡಲಾಗಿತ್ತು. ಗಾಯ ಸಣ್ಣದು ಎಂದು ಬಸವರಾಜ ಆಸ್ಪತ್ರೆಗೂ ದಾಖಲಾಗದೆ ನಿರ್ಲಕ್ಷ್ಯ ವಹಿಸಿದ್ದ. ಮಾರನೇ ದಿನ ಸುರೇಶ್ ಹಾಗೂ ವಿನೋದ್ ಮೇಲೆ ದೂರು ದಾಖಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದ. ಸ್ವಲ್ಪ ಸಮಯದ ಬಳಿಕ ತಲೆ ತಿರುಗಿ ಕುಸಿದು ಬಿದ್ದ ಬಸವರಾಜನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.

Alcoholic Drink copy

ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಕೋಮಾಗೆ ಜಾರಿದ್ದ. ಯಾವುದೇ ಚಿಕಿತ್ಸೆಗೂ ಆತ ಸ್ಪಂದನೆ ಮಾಡ್ತಿರಲಿಲ್ಲ ಹೀಗೆ ಕೋಮಾ ಸೇರಿದ್ದ ಬಸವರಾಜ 23 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈಗ ಕೊಲೆ ಕೇಸನ್ನಾಗಿ ಪರಿವರ್ತಿಸುವ ಸಾಧ್ಯತ ಇದೆ. ಏನೂ ಆಗಿಲ್ಲ ಎಂದು ವಾಪಸ್ ಬಂದಿದ್ದವನು ಮಾರನೇ ದಿನವೇ ಕೋಮಾಗೆ ಹೋಗಿದ್ದಾನೆ. ಇದರಲ್ಲಿ ಬಸವರಾಜನ ನಿರ್ಲಕ್ಷ್ಯ ಕೂಡ ಇದೆ.

ಸದ್ಯ ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:barbengaluruಬಾರ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Ricky Kej House Theft
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ – ಬೆಂಗ್ಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರು
Bengaluru City Cinema Districts Karnataka Latest Sandalwood Top Stories
Keerthy Suresh
ಕೀರ್ತಿ ಇಟ್ಟ ಗುರಿಗೆ ಫೋಟೋಗ್ರಾಫರ್ ಕಣ್ಣೇ ಹೋಯ್ತು..!
Cinema Latest South cinema
Kerala Court 2
ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
Cinema Court Latest Main Post National South cinema
Salman Khan Sharukh Khan
ಸಲ್ಮಾನ್-ಶಾರುಖ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್.. ಶೀಘ್ರದಲ್ಲೇ ಪಠಾಣ್-2!
Bollywood Cinema Latest Top Stories

You Might Also Like

CRIME
Bengaluru Rural

ತಂಗಿಯ ಬರ್ತ್‌ಡೇ ಪಾರ್ಟಿಗೆ ಕರೆದುಕೊಂಡು ಹೋಗದ್ದಕ್ಕೆ ನೊಂದು ನವವಿವಾಹಿತೆ ಆತ್ಮಹತ್ಯೆ ಶಂಕೆ

Public TV
By Public TV
13 minutes ago
bjp flag
Latest

45 ವರ್ಷಗಳ ಎಲ್‌ಡಿಎಫ್‌ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್‌

Public TV
By Public TV
24 minutes ago
V Somanna
Districts

ಪರಮೇಶ್ವರ್‌ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ

Public TV
By Public TV
35 minutes ago
kea
Bengaluru City

UG NEET: ಸ್ಟ್ರೇ ವೇಕೆನ್ಸಿ ಸುತ್ತಿಗೆ ಆಪ್ಷನ್ ದಾಖಲಿಗೆ ಡಿ.15ರವೆರೆಗೆ ದಿನಾಂಕ ವಿಸ್ತರಣೆ – ಕೆಇಎ

Public TV
By Public TV
37 minutes ago
Mamata Banerjee
Latest

ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಮಮತಾ ಬ್ಯಾನರ್ಜಿ ಕ್ಷಮೆಯಾಚನೆ

Public TV
By Public TV
40 minutes ago
Cold Weather 2
Bagalkot

ಮುಂದಿನ ಎರಡು ದಿನ ಉತ್ತರ ಕರ್ನಾಟಕದಲ್ಲಿ ಭಾರೀ ಶೀತಗಾಳಿ – ಮಾನವ, ಬೆಳೆಗಳ ಮೇಲೆ ತೀವ್ರ ಪರಿಣಾಮ

Public TV
By Public TV
50 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?