2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿ ತಾಲೂಕಿನ ಎಮ್ಮಿಗನೂರು…
ವಿಜಯಪುರದಲ್ಲಿ ಮಹಿಳೆ ಅನುಮಾನಸ್ಪದ ಸಾವು: ಪತಿಯ ಸಹೋದರನ ಮೇಲೆ ಶಂಕೆ
ವಿಜಯಪುರ: ಕೌಟುಂಬಿಕ ಕಲಹದ ಬಳಿಕ ಅನುಮಾನಾಸ್ಪದವಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮನಗೂಳಿ ಸಮೀಪದ ಇಸ್ಲಾಂಪುರ…
ಮಂಡ್ಯದಲ್ಲಿ ಜ್ವರಕ್ಕೆ 18 ವರ್ಷದ ಯುವತಿ ಬಲಿ- ಡೆಂಗ್ಯೂ ಶಂಕೆ
ಮಂಡ್ಯ: ಜ್ವರದಿಂದ ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಹೆಚ್ಚಾಗುತ್ತಿದ್ದು ಇಂದು ಕೂಡ 18 ವರ್ಷದ…
ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು
ಬೆಂಗಳೂರು: ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಡಿಕ್ಕಿಯಾದ ಪರಿಣಾಮ ಚಾಲಕ ಹಾಗೂ ಓರ್ವ ಪ್ಯಾಸೆಂಜರ್ ಸ್ಥಳದಲ್ಲೇ…
ರಾಜ್ಯ ಬಿಜೆಪಿಗೆ ಹೈಕಮಾಂಡ್ ಆರ್ಡರ್- ಜನಾರ್ದನ ರೆಡ್ಡಿ ಎಲೆಕ್ಷನ್‍ಗೆ ನಿಲ್ಲೋದು ಡೌಟ್
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಮಸುಕಾಗಿದೆ. ಕಾರಣ ಅಕ್ರಮ ಗಣಿಗಾರಿಕೆ…
ಸಿಮೆಂಟ್ ಕಂಪೆನಿಗೆ ಬೆಂಕಿ- ಅಪಾರ ಪ್ರಮಾಣದ ಖಾಲಿ ಸಿಮೆಂಟ್ ಚೀಲ, ಮಷೀನ್ ಸುಟ್ಟು ಭಸ್ಮ
ಕೊಪ್ಪಳ: ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಗಿಣಗೇರಿ ಬಳಿ…
ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ
ಮಂಗಳೂರು: ಕೋಮು ಗಲಭೆಯಿಂದ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಮತ್ತೊಂದು ನಿಗೂಢ ಸಾವು ಹಲವು ಅನುಮಾನ, ವಿವಾದಗಳಿಗೆ…
