ಮಾರಾಟಕ್ಕಿದೆ `ಕಿರಿಕ್ ಪಾರ್ಟಿ’ಯ `ಕಾಂಟೆಸ್ಸಾ ಕಾರ್’!
ಬೆಂಗಳೂರು: ಕನ್ನಡದಲ್ಲಿ ಹಣ, ಕೀರ್ತಿ ಅಂತಾ ಸಖತ್ ಸುದ್ದಿ ಮಾಡಿದ ಸಿನಿಮಾ ಕಿರಿಕ್ ಪಾರ್ಟಿ. ಕಳೆದ…
ಬೈಕ್ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಎಂಜಿನಿಯರ್ಗೆ ಥಳಿಸಿದ ಪೊಲೀಸ್
ಲಕ್ನೋ: ವ್ಯಕ್ತಿಯೊಬ್ಬರು ತನ್ನ ಬೈಕ್ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಅವರನ್ನ ಪೊಲೀಸ್ ಸಬ್ ಇನ್ಸ್ ಪೆಕ್ಟರ್…
ವಿಚ್ಛೇದಿತ ಪತ್ನಿಗೆ ಪತಿಯ ಸಂಬಳದ ಶೇ. 25ರಷ್ಟು ಜೀವನಾಂಶ ನೀಡಲು ಸುಪ್ರೀಂ ಆದೇಶ
ನವದೆಹಲಿ: ಪತ್ನಿಗೆ ವಿಚ್ಛೇದನ ನೀಡುವ ಪತಿ ತನ್ನ ಸಂಬಳದಲ್ಲಿ ಶೇಕಡಾ 25ರಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ…
ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಕಟ್ಟಪ್ಪ
ಚೆನ್ನೈ: ಬಾಹುಬಲಿ ಕಟ್ಟಪ್ಪ ಸತ್ಯರಾಜ್ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದು, ಚಿತ್ರ ಬಿಡುಗಡೆಗೆ ಅಡ್ಡಿಪಡಿಸಬೇಡಿ ಎಂದು ಮನವಿ…
ಆರೋಪಿಯೂ ಇವರೇ, ವಿಚಾರಣಾಧಿಕಾರಿಯೂ ಇವರೇ- 8 ಕೇಸ್ಗಳಲ್ಲಿ 2 ಕೇಸ್ ಖುಲಾಸೆ
ಬೆಂಗಳೂರು: ತಪ್ಪು ಮಾಡಿದವರು ಆರೋಪಿ ಸ್ಥಾನದಲ್ಲಿದ್ರೆ, ವಿಚಾರಣೆ ಮಾಡಬೇಕಿದ್ದವರು ನ್ಯಾಯಪಾಲಕರ ಸ್ಥಾನದಲ್ಲಿ ಇರ್ತಾರೆ. ಆದ್ರೆ ಇಲ್ಲಿ…
ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ
ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ನೂತನ ಶಾಸಕರಾಗಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಹಾಗೂ ಡಾ.…
ಮಂಡ್ಯ ಎಸ್ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ
ಚಿಕ್ಕಮಗಳೂರು: ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಹಿನ್ನೆಲೆಯಲ್ಲಿ ಸಿಎಂ…
ದೇವಿಗೆ ಪೂಜೆ ಶುರುವಾಗ್ತಿದ್ದಂತೆ ಬಂದು ಪ್ರದಕ್ಷಿಣೆ ಹಾಕಿ ಕುಣಿಯುತ್ತೆ ಈ ನವಿಲು!
ಚಿತ್ರದುರ್ಗ: ನೀವು ಎಂತೆಂಥ ಭಕ್ತರನ್ನೋ ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ವಿಚಿತ್ರ ಭಕ್ತನಿದ್ದಾನೆ. ತಾನು ಎಲ್ಲೇ ಇರಲಿ,…
ಬೀದರ್: ಹಳಿ ತಪ್ಪಿದ ರೈಲು- ಇಬ್ಬರಿಗೆ ಗಂಭೀರ ಗಾಯ
ಬೀದರ್: ಔರಂಗಾಬಾದ್ ನಿಂದ ಹೈದ್ರಾಬಾದ್ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಸೇರಿದಂತೆ ಮೂರು ಬೋಗಿಗಳು ಹಳಿ…
ಮಂಡ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ದೇವಸ್ಥಾನದ ಮೇಲೆ ಉರುಳಿದ ಅರಳಿಮರ
ಮಂಡ್ಯ: ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮಂಡ್ಯ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳಿದ್ದು, ಭಾರೀ…