Public TV

Digital Head
Follow:
208974 Articles

ಸರ್ಕಾರ ಭದ್ರವಾಗಿ ಬಂಡೆಯಂತಿದೆ- ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಎಚ್‍ಡಿಕೆ

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಬಂಡೆಯ ರೀತಿ ಇದೆ ಎಂದು…

Public TV

ಗೇಲ್ ಪ್ರಕರಣದ ಬಳಿಕವೂ ಬುದ್ಧಿ ಬಂದಿಲ್ಲ- ಆಸೀಸ್ ಮಾಧ್ಯಮಗಳಿಂದ ಟೀಂ ಇಂಡಿಯಾ ಟ್ರೋಲ್!

ಸಿಡ್ನಿ: ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ವಿರುದ್ಧ ಸುಳ್ಳು ವರದಿ ಮಾಡಿ ಭಾರೀ…

Public TV

ಚಾಲಕನ ಎಡವಟ್ಟು – ಒಂದಕ್ಕೊಂದು ಡಿಕ್ಕಿ ಹೊಡೆದ 4 ಕಾರುಗಳು

ಮೈಸೂರು: ಕೇರಳದ ಕಾರು ಚಾಲಕನ ಎಡವಟ್ಟಿಗೆ ಮೈಸೂರಿನಲ್ಲಿ ಸರಣಿ ಅಪಘಾತ ಸಂಭವಿಸಿ 4 ಕಾರುಗಳು ಒಂದಕ್ಕೊಂದು…

Public TV

ಬಿಜೆಪಿ ಕಡೆ ಸಚಿವ ರಮೇಶ್ ಜಾರಕಿಹೊಳಿ ಮುಖ?

ಬೆಂಗಳೂರು: ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯತ್ತ ಮುಖ…

Public TV

`ಹಿಟ್‍ಮ್ಯಾನ್’ ಶರ್ಮಾ ಕಮ್‍ಬ್ಯಾಕ್, ಅಶ್ವಿನ್ ಏಕೈಕ ಸ್ಪಿನ್ನರ್

- ಆಸೀಸ್ ಆಗ್ನಿ ಪರೀಕ್ಷೆಗೆ ಟೀಂ ಇಂಡಿಯಾ ಸಿದ್ಧ ಆಡಿಲೇಡ್: ವಿರಾಟ್ ಕೊಹ್ಲಿ ನಾಯಕತ್ವದ ಟೀಂ…

Public TV

ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್…

Public TV

ಬೆತ್ತಲೆ ಫೋಟೋ, ವಿಡಿಯೋ ಇಟ್ಕೊಂಡು 2 ವರ್ಷ ರೇಪ್ ಮಾಡಿ 35 ಲಕ್ಷಕ್ಕೆ ಬೇಡಿಕೆ ಇಟ್ಟ!

ಮುಂಬೈ: ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಸಹಾಯ ಮಾಡುತ್ತೇನೆ ಎಂದು ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ನಿರಂತರ…

Public TV

ಲಾಂಗ್, ಮಚ್ಚು ತೋರಿಸಿ ಪೆಟ್ರೋಲ್ ಬಂಕ್‍ನಲ್ಲಿದ್ದ 2.50 ಲಕ್ಷ ರೂ. ದರೋಡೆ

- ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಭಯಂಕರ ದೃಶ್ಯ ಹಾಸನ: ಲಾಂಗು, ಮಚ್ಚುಗಳನ್ನು ಹಿಡಿದು ಪೆಟ್ರೋಲ್ ಬಂಕ್…

Public TV

ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

ಚಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ.…

Public TV

ಅಂಡರ್ ಪಾಸ್ ಸೇತುವೆ ವ್ಯಕ್ತಿಯ ಮೇಲೆ ಹುಚ್ಚಾಟ – ಇಳಿಸಲು ಹರಸಾಹಸ ಪಟ್ಟ ಪೊಲೀಸರು- ವಿಡಿಯೋ ವೈರಲ್

ತುಮಕೂರು: ನಗರದ ಉಪ್ಪಾರಹಳ್ಳಿ ಅಂಡರ್ ಪಾಸ್ ಸೇತುವೆ ಮೇಲೆ ಹತ್ತಿ ಮಾನಸಿಕ ಅಸ್ವಸ್ಥನೊಬ್ಬ ರಂಪಾಟ ಮಾಡಿರುವ…

Public TV