ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!
ಪಿ.ವಾಸು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕೆ…
ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ರೆ 3 ತಿಂಗಳು ಲೈಸೆನ್ಸ್ ರದ್ದು!
ಮುಂಬೈ: ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ಅಥವಾ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ…
ಬಾಲಿವುಡ್‍ಗೆ ಹಾರಲಿದ್ದಾರಾ ಕೆಜಿಎಫ್ ಹುಡುಗಿ ಶ್ರೀನಿಧಿ?
ಒಂದು ಚಿತ್ರ ಯಶ ಕಂಡ ನಂತರ ಅದರ ಪಾತ್ರಧಾರಿಗಳು ಸೇರಿಸದಂತೆ ಇಡೀ ಚಿತ್ರತಂಡಕ್ಕೆ ಅವಕಾಶಗಳ ಸುರಿಮಳೆಯಾಗುತ್ತೆ.…
ಸಿಎಂ ಯಾಕೆ ಕ್ಷಮೆ ಕೇಳ್ಬೇಕು ಅಂತಾ ಪ್ರಶ್ನಿಸಿ ಮಾಧ್ಯಮಗಳ ಮೇಲೆ ರೇವಣ್ಣ ಕಿಡಿ
ಬೆಂಗಳೂರು: ಏನ್ರೀ ತಪ್ಪು? ಯಾವ್ ಮಹಿಳೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಮಾನ ಮಾಡಿಲ್ಲ. ಹೀಗಿರುವಾಗ ಅವರು ಯಾಕೆ…
ಯಾವತ್ತೂ ಅಧಿಕಾರ ಒಬ್ಬರ ಹತ್ರ ಇರಬಾರದು, ಹಸ್ತಾಂತರ ಆಗುತ್ತಿರಬೇಕು: ದಿನೇಶ್ ಗುಂಡೂರಾವ್
ಬೆಂಗಳೂರು: ಅಧಿಕಾರ ಯಾವತ್ತೂ ಸಹ ಒಬ್ಬರ ಹತ್ತಿರ ಇರಬಾರದು, ಅದು ಸದಾ ಹಸ್ತಾಂತರವಾಗುತ್ತಿರಬೇಕೆಂದು ಕೆಪಿಸಿಸಿ ಅಧ್ಯಕ್ಷ…
ಎಲ್ಲಿವರೆಗೂ ಹಾಕ್ತಿರಾ ಹಾಕಿ – ಕಬ್ಬಿನ ಬಾಕಿ ಕುರಿತ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಗರಂ
ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಪಾವತಿ ಕುರಿತು ಪ್ರಶ್ನಿಸಿದ್ದಕ್ಕೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಗರಂ…
ನರೇಂದ್ರ ಮೋದಿ ದೇಶದಲ್ಲೇ ನಂಬರ್ 1 ನಾಯಕ: ಜಿ.ಟಿ.ದೇವೇಗೌಡ
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿಯೇ ನಂಬರ್ 1 ನಾಯಕ. ಅವರ ವಿರುದ್ಧ ಸರಿಸಮಾನದ ಪರ್ಯಾಯ…
ಕೂಲಿ ನಂ.1 ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ ಸನ್ನಿ ಲಿಯೋನ್- ವಿಡಿಯೋ ವೈರಲ್
ಮುಂಬೈ: ಬಾಲಿವುಡ್‍ನ ಬೇಬಿ ಡಾಲ್ ಸನ್ನಿ ಲಿಯೋನ್ ಕೂಲಿ ನಂ.1 ಚಿತ್ರದ ಹಾಡೊಂದಕ್ಕೆ ಸಕ್ಕತ್ತಾಗಿ ಸ್ಟೆಪ್…
ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್
ಮಕಾವ್: ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್ ನಲ್ಲಿ 17ರ ಯುವತಿಯೊಬ್ಬಳು ಗಂಟೆಗೆ 274…
ನಿಶ್ಚಿತಾರ್ಥ ಮಾಡಿಕೊಂಡ ಸಿಸಿಎಲ್ ಸ್ಟಾರ್ ಆಟಗಾರ ರಾಜೀವ್
ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಆಟಗಾರ, ಸ್ಯಾಂಡಲ್‍ವುಡ್ ಕಲಾವಿದ…
