ಹೆತ್ತವಳನ್ನು ಆಸ್ಪತ್ರೆಯಲ್ಲೇ ಬಿಟ್ಟೋದ ಮಗಳು- 15 ದಿನಗಳಿಂದ ಸಿಬ್ಬಂದಿಯೆದುರೇ ನರಳಾಟ!
ಚಿತ್ರದುರ್ಗ: ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಹೆತ್ತ ತಾಯಿಯನ್ನು ಪಾಪಿ ಮಗಳು-ಅಳಿಯ ಆಸ್ಪತ್ರೆಯಲ್ಲಿಯೇ ಬಿಟ್ಟು…
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ
ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಶರಾದ್ ಅರವಿಂದ್ ಬೊಬ್ಡೆ ಅವರನ್ನು ಇಂದು ರಾಷ್ಟ್ರಪತಿಗಳು ನೇಮಕ…
ಹೆಚ್‍ಡಿಕೆಯ ಬಿಜೆಪಿ ಮೇಲಿನ ಸಾಫ್ಟ್ ಕಾರ್ನರ್ ಹಿಂದಿದೆ ರಾಜಕೀಯ ಲೆಕ್ಕಾಚಾರ!
ಬೆಂಗಳೂರು: ಬಿಜೆಪಿ ಸರ್ಕಾರ ಬೀಳಿಸಲ್ಲ ಅನ್ನೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯ ಹಿಂದೆ ರಾಜಕೀಯ…
ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು
ಚಿಕ್ಕಮಗಳೂರು: ಕೇರಳದಲ್ಲಿ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಹಿಳೆ ಸೇರಿ ಇಬ್ಬರು ನಕ್ಸಲರು…
ವೀಲ್ಹಿಂಗ್ ಮಾಡ್ತಿದ್ದ 12 ಮಂದಿ ಬೈಕ್ ಸವಾರರ ಬಂಧನ
ಬೆಂಗಳೂರು: ರೋಡ್‍ಗಳಲ್ಲಿ ವೀಲ್ಹಿಂಗ್ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಸಾರಿ ಸಾರಿ ಹೇಳಿದರೂ ಯುವ ಪೀಳಿಗೆ…
ನರಹಂತಕನನ್ನು ಹಿಡಿದ ಶ್ವಾನದ ಫೋಟೋ ಟ್ವೀಟ್ ಮಾಡಿದ ಟ್ರಂಪ್
ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು…
ನೀರು ಸರ್ಕಾರದ್ದು, ಕಾಸು ಮಾತ್ರ ಖಾಸಗಿಯವರ ಜೇಬಿಗೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ನೀರಿನಿಂದ ಖಾಸಗಿಯವರ ಜೇಬು ಫುಲ್ ಆಗುತ್ತಿದೆ. ದುಡ್ಡು ಮಾಡೋ ಐಡಿಯಾ…
ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?
ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ…
ಕುಸಿದುಬೀಳುವ ಹಂತದಲ್ಲಿರೋ ಶಾಲೆಯಲ್ಲೇ ಮಕ್ಕಳಿಗೆ ಪಾಠ
ರಾಮನಗರ: ಒಂದೆಡೆ ಸೋರುತ್ತಿರುವ ಶಾಲೆ ಛಾವಣಿ, ಇನ್ನೊಂದೆಡೆ ಕುಸಿದುಬೀಳೊ ಹಂತದಲ್ಲಿರೋ ಸರ್ಕಾರಿ ಶಾಲೆ ಕಟ್ಟಡದಲ್ಲೇ ಮಕ್ಕಳು…
ಬಸ್ ಡಿಕ್ಕಿಗೆ ಡಿಯೋ ಬೈಕ್ ಅಪ್ಪಚ್ಚಿ- ಯುವಕರಿಬ್ಬರ ದುರ್ಮರಣ
ಬೆಂಗಳೂರು: ಡಿಯೋ ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ…
