ಜೊತೆಗಿದ್ದು ಹೊಗಳಿದ್ದವ್ರು ಈಗ ನನ್ನ ವಿರುದ್ಧವೇ ಮಾತ್ನಾಡುತ್ತಿದ್ದಾರೆ: ಸಿದ್ದರಾಮಯ್ಯ
-ಶಿವಸೇನೆ ಈಗ ಕೋಮುವಾದಿಯಲ್ಲ ಮೈಸೂರು: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಆಪ್ತರ ವಿರುದ್ಧ ವಿಧಾನಸಭೆ ವಿಪಕ್ಷ…
ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ
- ಬೀದಿಯಲ್ಲಿ ಬಿದ್ದವಳನ್ನು ಕರೆತಂದಿದ್ದಕ್ಕೆ ಗರಂ - ನಶೆಯಲ್ಲಿ ರೊಚ್ಚಿಗೆದ್ದು ಹಲ್ಲೆ ಹೈದರಾಬಾದ್: ವೀಕ್ ಎಂಡ್…
11 ಶಿಪ್ ಕಂಟೇನರ್ಗಳಲ್ಲಿ ನಿರ್ಮಾಣವಾಯ್ತು 3 ಅಂತಸ್ತಿನ ಸುಂದರ ಮನೆ
- ಮನೆಯ 3ಡಿ ವಿನ್ಯಾಸ ಲಭ್ಯ - ಹೇಗಿದೆ ಗೊತ್ತಾ ಸ್ಪೆಷಲ್ ಮನೆ? ವಾಷಿಂಗ್ಟನ್: 11…
ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ
ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ…
ನಿಷೇಧದ ಬಳಿಕ ಕಮ್‍ಬ್ಯಾಕ್ ಪಂದ್ಯದಲ್ಲೇ ಮಿಂಚಿದ ಪೃಥ್ವಿ ಶಾ
- ಕೊಹ್ಲಿಯನ್ನು ಅನುಕರಿಸಿದ ಪೃಥ್ವಿ ಶಾ ಗುವಾಹತಿ: ಬಿಸಿಸಿಐ ನಿಂದ ನಿಷೇಧಕ್ಕೆ ಒಳಗಾಗಿ ಕಳೆದ 8…
ಕೈಗಾ ಯೋಜನೆ ವಿಸ್ತರಣೆಗೆ ಪೇಜಾವರ ಶ್ರೀಗಳ ವಿರೋಧ
ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆ ವಿಸ್ತರಣೆಯನ್ನು ಪೇಜಾವರ ಶ್ರೀಗಳು ವಿರೋಧಿಸಿದ್ದು, ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ…
ಮದ್ವೆಯಾದ ಅಣ್ಣ, ತಂಗಿ-ರೊಚ್ಚಿಗೆದ್ದ ಮಾವನಿಂದ ಅಳಿಯನ ಕೊಲೆ
-ಕತ್ತು ಕೊಯ್ದು, ಶವಕ್ಕೆ ಕಲ್ಲುಕಟ್ಟಿ ನದಿಗೆ ಎಸೆದ್ರು -ಅಳಿಯನ ಕೊಲೆಗೆ 5 ಲಕ್ಷ ರೂ. ಸುಪಾರಿ…
ಓವೈಸಿ, ಐಸಿಸ್ ಉಗ್ರ ಬಾಗ್ದಾದಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ: ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ
ನವದೆಹಲಿ: ಎಐಎಂಐಎಂ ಪಕ್ಷ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್…
ಪ್ರೀತಿಸಿದ್ದವಳ ಕೈ ಹಿಡಿಯಲು ಹೊರಟಿದ್ದ ಮಧುಮಗ ಅಪಘಾತದಲ್ಲಿ ಸಾವು
ಕಾರವಾರ: ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದ ಮಧುಮಗ ಮೃತಪಟ್ಟ ಘಟನೆ ಉತ್ತರ…
ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ
- 8ರಿಂದ 10 ಮಂದಿ ಮೇಲೆ ದಾಳಿ ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ…
